ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,5,6,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,5,6,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
2022-ಗಣರಾಜ್ಯೋತ್ಸವ ಪರೇಡ್ ನಲ್ಲಿ ಯಾವ ರಾಜ್ಯದ ಸ್ತಬ್ದ ಚಿತ್ರವನ್ನು ಅತ್ಯುತ್ತಮ ಸ್ತಬ್ದ ಚಿತ್ರ ಎಂದು ಘೋಷಿಸಲಾಗಿದೆ?
Correct
ಉತ್ತರ ಪ್ರದೇಶ
ಉತ್ತರ ಪ್ರದೇಶದ “ಒಂದು ಜಿಲ್ಲೆ ಒಂದು ಉತ್ಪನ್ನ” ಹಾಗೂ ಕಾಶಿ ವಿಶ್ವನಾಥ ಧಾಮ” ವಿಷಯ ಆಧಾರಿತ ಸ್ತಬ್ದ ಚಿತ್ರಕ್ಕೆ ಪ್ರಥಮ ಸ್ಥಾನ ದೊರೆತಿದೆ. ಕರ್ನಾಟಕದ ಪಾರಂಪರಿಕ ಕರಕುಶಲಗಳ ತೊಟ್ಟಿಲು ಸ್ತಬ್ದ ಚಿತ್ರಕ್ಕೆ ಎರಡನೇ ಸ್ಥಾನ ಲಭಿಸಿದೆ.
Incorrect

Question 2 of 10
2. Question
“ಕೇಸರಿ ಕಣಜ ಯೋಜನೆ (Saffron Bowl Project)”ನಡಿ ಕೇಸರಿ ಬೆಳೆಯಲು ಕೇಂದ್ರ ಸರ್ಕಾರ ಯಾವ ರಾಜ್ಯಗಳಲ್ಲಿ ಸ್ಥಳಗಳನ್ನು ಗುರುತಿಸಿದೆ?
Correct
ಅರುಣಾಚಲ ಪ್ರದೇಶ ಮತ್ತು ಮೇಘಾಲಯ
ನಾರ್ಥ್ ಈಸ್ಟ್ ಸೆಂಟರ್ ಫಾರ್ ಟೆಕ್ನಾಲಜಿ ಅಪ್ಲಿಕೇಶನ್ ಮತ್ತು ರೀಚ್ (NECTAR) ಕೇಸರಿ ಕಣಜ ಯೋಜನೆಯಡಿ ಕೇಸರಿ ಬೆಳೆಯಲು ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ಸ್ಥಳಗಳನ್ನು ಆಯ್ಕೆಮಾಡಿದೆ.
Incorrect
ಅರುಣಾಚಲ ಪ್ರದೇಶ ಮತ್ತು ಮೇಘಾಲಯ
ನಾರ್ಥ್ ಈಸ್ಟ್ ಸೆಂಟರ್ ಫಾರ್ ಟೆಕ್ನಾಲಜಿ ಅಪ್ಲಿಕೇಶನ್ ಮತ್ತು ರೀಚ್ (NECTAR) ಕೇಸರಿ ಕಣಜ ಯೋಜನೆಯಡಿ ಕೇಸರಿ ಬೆಳೆಯಲು ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ಸ್ಥಳಗಳನ್ನು ಆಯ್ಕೆಮಾಡಿದೆ.
-
Question 3 of 10
3. Question
DRDOದ “ಡಿಫೆನ್ಸ್ ರಿಸರ್ಚ್ ಅಂಡ್ ಡೆವೆಲಪ್ಮೆಂಟ್ ಲ್ಯಾಬೋರೆಟರಿ (DRDL)”ನ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
Correct
ಜಿ ಎ ಶ್ರೀನಿವಾಸ ಮೂರ್ತಿ
ಹಿರಿಯ ವಿಜ್ಞಾನಿ ಜಿ ಎ ಶ್ರೀನಿವಾಸ ಮೂರ್ತಿ ರವರನ್ನು DRDOದ “ಡಿಫೆನ್ಸ್ ರಿಸರ್ಚ್ ಅಂಡ್ ಡೆವೆಲಪ್ಮೆಂಟ್ ಲ್ಯಾಬೋರೆಟರಿ (DRDL)”ನ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
Incorrect
ಜಿ ಎ ಶ್ರೀನಿವಾಸ ಮೂರ್ತಿ
ಹಿರಿಯ ವಿಜ್ಞಾನಿ ಜಿ ಎ ಶ್ರೀನಿವಾಸ ಮೂರ್ತಿ ರವರನ್ನು DRDOದ “ಡಿಫೆನ್ಸ್ ರಿಸರ್ಚ್ ಅಂಡ್ ಡೆವೆಲಪ್ಮೆಂಟ್ ಲ್ಯಾಬೋರೆಟರಿ (DRDL)”ನ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
-
Question 4 of 10
4. Question
Fairbank’s disease ಅಥವಾ Multiple Epiphyseal Dysplasia ಯಾವುದರಿಂದ ಬರುವಂತಹದು?
Correct
ಅನುವಂಶಿಕ
Fairbank’s disease ಒಂದು ವಿರಳ ಅನುವಂಶಿಕ ಕಾಯಿಲೆ ಆಗಿದ್ದು, ಮೂಳೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
Incorrect
ಅನುವಂಶಿಕ
Fairbank’s disease ಒಂದು ವಿರಳ ಅನುವಂಶಿಕ ಕಾಯಿಲೆ ಆಗಿದ್ದು, ಮೂಳೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
-
Question 5 of 10
5. Question
2021 ರಲ್ಲಿ ಚಿನ್ನವನ್ನು ಖರೀದಿಸಿದ ವಿಶ್ವದ ಸೆಂಟ್ರಲ್ ಬ್ಯಾಂಕುಗಳ ಪಟ್ಟಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಷ್ಟನೇ ಸ್ಥಾನದಲ್ಲಿದೆ?
Correct
ಎರಡನೇ
ಅತಿ ಹೆಚ್ಚು ಚಿನ್ನ ಖರೀದಿಸಿದ ವಿಶ್ವದ ಸೆಂಟ್ರಲ್ ಬ್ಯಾಂಕುಗಳ ಪಟ್ಟಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎರಡನೇ ಸ್ಥಾನದಲ್ಲಿದೆ. 2021ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 77.5 ಮೆಟ್ರಿಕ್ ಟನ್ ಚಿನ್ನವನ್ನು ಖರೀದಿಸಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಥಾಯ್ಲೆಂಡ್ ಮೊದಲ ಸ್ಥಾನದಲ್ಲಿದೆ.

Question 6 of 10
6. Question
“ವಿಶ್ವ ಧಾನ್ಯಗಳ ದಿನ (Pulses Day)” ಯಾವ ದಿನದಂದು ಆಚರಿಸಲಾಗುತ್ತದೆ?
Correct
ಫೆಬ್ರವರಿ 10
ವಿಶ್ವ ಧಾನ್ಯಗಳ ದಿನವನ್ನು ಪ್ರತಿವರ್ಷ್ ಫೆಬ್ರವರಿ 10 ರಂದು ಆಚರಿಸಲಾಗುತ್ತದೆ. “Pulses to empower youth in achieving sustainable agrifood system” ಇದು ಈ ವರ್ಷದ ಧ್ಯೇಯ.
Incorrect
ಫೆಬ್ರವರಿ 10
ವಿಶ್ವ ಧಾನ್ಯಗಳ ದಿನವನ್ನು ಪ್ರತಿವರ್ಷ್ ಫೆಬ್ರವರಿ 10 ರಂದು ಆಚರಿಸಲಾಗುತ್ತದೆ. “Pulses to empower youth in achieving sustainable agrifood system” ಇದು ಈ ವರ್ಷದ ಧ್ಯೇಯ.
-
Question 7 of 10
7. Question
ಈ ಕೆಳಗಿನ ಯಾವ ಉಪಗ್ರಹವನ್ನು ಇಸ್ರೋ ಇತ್ತೀಚೆಗೆ ನಿಷ್ಕ್ರಿಯಗೊಳಿಸಿದೆ?
Correct
ಇನ್ಸ್ಯಾಟ್ 4ಬಿ
ಭಾರತದ ಸಂವಹನ ಉಪಗ್ರಹ ಇನ್ಸ್ಯಾಟ್ 4ಬಿ ಯನ್ನು ಇಸ್ರೋ ಇತ್ತೀಚೆಗೆ ನಿಷ್ಕ್ರಿಯಗೊಳಿಸಿದೆ. ವಿಶ್ವಸಂಸ್ಥೆ ಮತ್ತು ಇಂಟರ್ ಏಜೆನ್ಸಿ ಸ್ಪೇಸ್ ಡೆಬ್ರಿಸ್ ಕೋರ್ಆಡಿನೇಷನ್ ಕಮಿಟಿ ನಿರ್ದೇಶನದಂತೆ ಈ ಉಪಗ್ರಹವನ್ನು ನಿಷ್ಕ್ರಿಯಗೊಳಿಸಲಾಗಿದೆ.

Question 8 of 10
8. Question
ಸ್ಟಾಫ್ ಸೆಲೆಕ್ಷನ್ ಕಮೀಷನ್ (Staff Selection Commission)ನ ಮುಖ್ಯಸ್ಥರಾಗಿ ಈ ಮುಂದಿನ ಯಾರು ನೇಮಕಗೊಂಡಿದ್ದಾರೆ?
Correct
ಎಸ್ ಕಿಶೋರ್
ಸ್ಟಾಫ್ ಸೆಲೆಕ್ಷನ್ ಕಮೀಷನ್ ನ ಮುಖ್ಯಸ್ಥರಾಗಿ ಎಸ್ ಕಿಶೋರ್ ರವರು ನೇಮಕಗೊಂಡಿದ್ದಾರೆ.
Incorrect
ಎಸ್ ಕಿಶೋರ್
ಸ್ಟಾಫ್ ಸೆಲೆಕ್ಷನ್ ಕಮೀಷನ್ ನ ಮುಖ್ಯಸ್ಥರಾಗಿ ಎಸ್ ಕಿಶೋರ್ ರವರು ನೇಮಕಗೊಂಡಿದ್ದಾರೆ.
-
Question 9 of 10
9. Question
ಯಾವ ದೇಶ ತೈವಾನ್ ರಾಷ್ಟ್ರದೊಂದಿಗೆ 100 ಮಿಲಿಯನ್ ಡಾಲರ್ ಶಸ್ತಾಸ್ತ್ರ ಒಪ್ಪಂದಕ್ಕೆ ಸಹಿ ಹಾಕಿದೆ?
Correct
ಅಮೆರಿಕ
ತೈವಾನ್ ನಲ್ಲಿ ಕ್ಷಿಪಣಿ ವ್ಯವಸ್ಥೆಯನ್ನು ಬಲಪಡಿಸಲು ಅಮೆರಿಕ ದೇಶ 100 ಮಿಲಿಯನ್ ಡಾಲರ್ ಶಸ್ತಾಸ್ತ್ರ ಒಪ್ಪಂದಕ್ಕೆ ಸಹಿ ಹಾಕಿದೆ.
Incorrect
ಅಮೆರಿಕ
ತೈವಾನ್ ನಲ್ಲಿ ಕ್ಷಿಪಣಿ ವ್ಯವಸ್ಥೆಯನ್ನು ಬಲಪಡಿಸಲು ಅಮೆರಿಕ ದೇಶ 100 ಮಿಲಿಯನ್ ಡಾಲರ್ ಶಸ್ತಾಸ್ತ್ರ ಒಪ್ಪಂದಕ್ಕೆ ಸಹಿ ಹಾಕಿದೆ.
-
Question 10 of 10
10. Question
ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ನ ನೂತನ ಡೈರೆಕ್ಟರ್ ಆಗಿ ಯಾರು ನೇಮಕಗೊಂಡಿದ್ದಾರೆ?
Correct
ಉನ್ನಿಕೃಷ್ಣನ್ ನಾಯರ್
ಹಿರಿಯ ವಿಜ್ಞಾನಿ ಡಾ. ಉನ್ನಿಕೃಷ್ಣನ್ ನಾಯರ್ ರವರು ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ನ ನೂತನ ಡೈರೆಕ್ಟರ್ ಆಗಿ ನೇಮಕಗೊಂಡಿದ್ದಾರೆ. ಇಸ್ರೋದ ಅಧ್ಯಕ್ಷರಾಗಿ ಎಸ್ ಸೋಮನಾಥ್ ರವರು ನೇಮಕಗೊಂಡಿದ್ದರಿಂದ ಈ ಹುದ್ದೆ ತೆರವಾಗಿತ್ತು.