ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,7,8,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,7,8,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಆಫ್ರಿಕಾ ಒಕ್ಕೂಟ ಶೃಂಗಸಭೆ-2022 ಅತಿಥ್ಯವಹಿಸಿರುವ ರಾಷ್ಟ್ರ ಯಾವುದು?
Correct
ಇಥಿಯೋಪಿಯ
ಆಫ್ರಿಕನ್ ಯೂನಿಯನ್ ಶೃಂಗಸಭೆ 2022 ಇತ್ತೀಚೆಗೆ ಇಥಿಯೋಪಿಯಾದ ಆಫ್ರಿಕಾ ಒಕ್ಕೂಟದ ಪ್ರಧಾನ ಕಚೇರಿ ಅಡಿಸ್ ಅಬಾಬಾದಲ್ಲಿ ಪ್ರಾರಂಭವಾಯಿತು. ಆಫ್ರಿಕಾ ಖಂಡದಲ್ಲಿ ಹಲವಾರು ಮಿಲಿಟರಿ ಕ್ಷಿಪ್ರಕ್ರಾಂತಿಗಳು ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆಯು ಶೃಂಗಸಭೆಯನ್ನು ಆಯೋಜಿಸಲಾಯಿತು.Incorrect
ಇಥಿಯೋಪಿಯ
ಆಫ್ರಿಕನ್ ಯೂನಿಯನ್ ಶೃಂಗಸಭೆ 2022 ಇತ್ತೀಚೆಗೆ ಇಥಿಯೋಪಿಯಾದ ಆಫ್ರಿಕಾ ಒಕ್ಕೂಟದ ಪ್ರಧಾನ ಕಚೇರಿ ಅಡಿಸ್ ಅಬಾಬಾದಲ್ಲಿ ಪ್ರಾರಂಭವಾಯಿತು. ಆಫ್ರಿಕಾ ಖಂಡದಲ್ಲಿ ಹಲವಾರು ಮಿಲಿಟರಿ ಕ್ಷಿಪ್ರಕ್ರಾಂತಿಗಳು ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆಯು ಶೃಂಗಸಭೆಯನ್ನು ಆಯೋಜಿಸಲಾಯಿತು. -
Question 2 of 10
2. Question
ಭಾರತದಲ್ಲಿ ಇದೆ ಮೊದಲ ಬಾರಿಗೆ ಹೊಸ ಸಸ್ತನಿ ಪ್ರಭೇದ “White Cheeked Macaque” ಯಾವ ರಾಜ್ಯದಲ್ಲಿ ಪತ್ತೆಹಚ್ಚಲಾಯಿತು?
Correct
ಅರುಣಾಚಲ ಪ್ರದೇಶ
ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿಗಳು ಅರುಣಾಚಲ ಪ್ರದೇಶದಲ್ಲಿ White Cheeked Macaque ಎಂಬ ಹೊಸ ಸಸ್ತನಿ ಪ್ರಭೇದವನ್ನು ಕಂಡುಕೊಂಡಿದ್ದಾರೆ. ಈ ಪ್ರಭೇದವು ಮೊದಲ ಬಾರಿಗೆ ಚೀನಾದಲ್ಲಿ 2015ರಲ್ಲಿ ಕಂಡು ಹಿಡಿಯಲಾಯಿತು. ಈ ಮೊದಲು ಭಾರತದಲ್ಲಿ ಇದರ ಅಸ್ತಿತ್ವ ತಿಳಿದಿರಲಿಲ್ಲ.Incorrect
ಅರುಣಾಚಲ ಪ್ರದೇಶ
ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿಗಳು ಅರುಣಾಚಲ ಪ್ರದೇಶದಲ್ಲಿ White Cheeked Macaque ಎಂಬ ಹೊಸ ಸಸ್ತನಿ ಪ್ರಭೇದವನ್ನು ಕಂಡುಕೊಂಡಿದ್ದಾರೆ. ಈ ಪ್ರಭೇದವು ಮೊದಲ ಬಾರಿಗೆ ಚೀನಾದಲ್ಲಿ 2015ರಲ್ಲಿ ಕಂಡು ಹಿಡಿಯಲಾಯಿತು. ಈ ಮೊದಲು ಭಾರತದಲ್ಲಿ ಇದರ ಅಸ್ತಿತ್ವ ತಿಳಿದಿರಲಿಲ್ಲ. -
Question 3 of 10
3. Question
ಟಾಮ್ ಟಾಮ್ ಟ್ರಾಫಿಕ್ ಸೂಚ್ಯಂದ ಪ್ರಕಾರ ಅತಿ ಹೆಚ್ಚು ಸಂಚಾರ ದಟ್ಟಣೆಯನ್ನು ಹೊಂದಿರುವ ಭಾರತದ ನಗರ ಯಾವುದು?
Correct
ಮುಂಬೈ
ಜಿಯೋ-ಲೊಕೇಶನ್ ತಂತ್ರಜ್ಞಾನ ತಜ್ಞ ಟಾಮ್ ಟಾಮ್ ತನ್ನ ವಾರ್ಷಿಕ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ನ 11 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು 2021ರ ಅವಧಿಯಲ್ಲಿ 58 ದೇಶಗಳ 404 ನಗರಗಳಲ್ಲಿ ಕಂಡುಬರುವ ಸಂಚಾರ ಪ್ರವೃತ್ತಿಗಳನ್ನು ವಿಶ್ಲೇಷಿಸುವ ವರದಿಯಾಗಿದೆ. ಭಾರತದ ನಾಲ್ಕು ನಗರಗಳು ಸೂಚ್ಯಂಕದ ಜಾಗತಿಕ ಟಾಪ್-25 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ, ಅವುಗಳೆಂದರೆ ಮುಂಬೈ (5ನೇ ಸ್ಥಾನ), ಬೆಂಗಳೂರು (10ನೇ ಸ್ಥಾನ), ನವದೆಹಲಿ (11ನೇ ಸ್ಥಾನ) ಮತ್ತು ಪುಣೆ (21ನೇ ಸ್ಥಾನ).Incorrect
ಮುಂಬೈ
ಜಿಯೋ-ಲೊಕೇಶನ್ ತಂತ್ರಜ್ಞಾನ ತಜ್ಞ ಟಾಮ್ ಟಾಮ್ ತನ್ನ ವಾರ್ಷಿಕ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ನ 11 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು 2021ರ ಅವಧಿಯಲ್ಲಿ 58 ದೇಶಗಳ 404 ನಗರಗಳಲ್ಲಿ ಕಂಡುಬರುವ ಸಂಚಾರ ಪ್ರವೃತ್ತಿಗಳನ್ನು ವಿಶ್ಲೇಷಿಸುವ ವರದಿಯಾಗಿದೆ. ಭಾರತದ ನಾಲ್ಕು ನಗರಗಳು ಸೂಚ್ಯಂಕದ ಜಾಗತಿಕ ಟಾಪ್-25 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ, ಅವುಗಳೆಂದರೆ ಮುಂಬೈ (5ನೇ ಸ್ಥಾನ), ಬೆಂಗಳೂರು (10ನೇ ಸ್ಥಾನ), ನವದೆಹಲಿ (11ನೇ ಸ್ಥಾನ) ಮತ್ತು ಪುಣೆ (21ನೇ ಸ್ಥಾನ). -
Question 4 of 10
4. Question
ಯಾವ ದೇಶ ಇತ್ತೀಚೆಗೆ “ಕೋಲಾ (Koala)” ವನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಘೋಷಿಸಿದೆ?
Correct
ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಇತ್ತೀಚೆಗೆ ಕೋಲಾವನ್ನು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಹೆಸರಿಸಿದೆ. 10 ವರ್ಷಗಳ ಹಿಂದೆ ದುರ್ಬಲ ಪ್ರಭೇದ ಎಂದು ವರ್ಗೀಕರಿಸಲಾಗಿತ್ತು.ದೀರ್ಘಕಾಲದ ಬರಗಾಲ, ಬೇಸಿಗೆಯಲ್ಲಿ ಕಾಡ್ಗಿಚ್ಚು, ನಗರೀಕರಣ ಮತ್ತು ಆವಾಸಸ್ಥಾನದ ನಷ್ಟ ಈ ನಿರ್ಧಾರಕ್ಕೆ ಕಾರಣವಾಗಿವೆ.Incorrect
ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಇತ್ತೀಚೆಗೆ ಕೋಲಾವನ್ನು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಹೆಸರಿಸಿದೆ. 10 ವರ್ಷಗಳ ಹಿಂದೆ ದುರ್ಬಲ ಪ್ರಭೇದ ಎಂದು ವರ್ಗೀಕರಿಸಲಾಗಿತ್ತು.ದೀರ್ಘಕಾಲದ ಬರಗಾಲ, ಬೇಸಿಗೆಯಲ್ಲಿ ಕಾಡ್ಗಿಚ್ಚು, ನಗರೀಕರಣ ಮತ್ತು ಆವಾಸಸ್ಥಾನದ ನಷ್ಟ ಈ ನಿರ್ಧಾರಕ್ಕೆ ಕಾರಣವಾಗಿವೆ. -
Question 5 of 10
5. Question
ಇತ್ತೀಚೆಗೆ ನಾಸಾ “MUSE” ಮತ್ತು “HelioSwarm” ಎಂಬ ಎರಡು ಹೊಸ ವೈಜ್ಞಾನಿಕ ಕಾರ್ಯಾಚರಣೆಗಳನ್ನು ಕೈಗೊಳ್ಳುವುದಾಗಿ ಘೋಷಿಸಿದೆ. ಅಂದ ಹಾಗೆ ಈ ಎರಡು ಕಾರ್ಯಾಚರಣೆಗಳು ಯಾವುದರ ಬಗ್ಗೆ ಅಧ್ಯಾಯನ ನಡೆಸಲಿವೆ?
Correct
ಸೂರ್ಯ
ನಾಸಾ ಎರಡು ಹೊಸ ವಿಜ್ಞಾನ ಕಾರ್ಯಾಚರಣೆಗಳನ್ನು ಘೋಷಿಸಿದೆ, ಅವುಗಳೆಂದರೆ ಮಲ್ಟಿ-ಸ್ಲಿಟ್ ಸೋಲಾರ್ ಎಕ್ಸ್ ಪ್ಲೋರರ್ (ಮ್ಯೂಸ್) ಮತ್ತು ಹೆಲಿಯೋಸ್ವಾರ್ಮ್. ಈ ಎರಡು ಕಾರ್ಯಾಚರಣೆಗಳು ಸೂರ್ಯನ ಕೊರೊನಾವನ್ನು ಅಧ್ಯಯನ ಮಾಡುವ ಮತ್ತು ಸೌರ ಗಾಳಿಯ ಕಾಂತೀಯ ಕ್ಷೇತ್ರವನ್ನು ಅಳೆಯುವ ಗುರಿಯನ್ನು ಹೊಂದಿವೆ.Incorrect
ಸೂರ್ಯ
ನಾಸಾ ಎರಡು ಹೊಸ ವಿಜ್ಞಾನ ಕಾರ್ಯಾಚರಣೆಗಳನ್ನು ಘೋಷಿಸಿದೆ, ಅವುಗಳೆಂದರೆ ಮಲ್ಟಿ-ಸ್ಲಿಟ್ ಸೋಲಾರ್ ಎಕ್ಸ್ ಪ್ಲೋರರ್ (ಮ್ಯೂಸ್) ಮತ್ತು ಹೆಲಿಯೋಸ್ವಾರ್ಮ್. ಈ ಎರಡು ಕಾರ್ಯಾಚರಣೆಗಳು ಸೂರ್ಯನ ಕೊರೊನಾವನ್ನು ಅಧ್ಯಯನ ಮಾಡುವ ಮತ್ತು ಸೌರ ಗಾಳಿಯ ಕಾಂತೀಯ ಕ್ಷೇತ್ರವನ್ನು ಅಳೆಯುವ ಗುರಿಯನ್ನು ಹೊಂದಿವೆ. -
Question 6 of 10
6. Question
ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಸಲುವಾಗಿ “ನಬಾರ್ಡ್” ಯಾವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ?
Correct
ಜೀವಾ
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಇತ್ತೀಚೆಗೆ ಕೃಷಿ ಪರಿಸರ ವಿಜ್ಞಾನ ಆಧಾರಿತ ಕಾರ್ಯಕ್ರಮ ಜೀವಾವನ್ನು ಪ್ರಾರಂಭಿಸಿದೆ. ಇದು ಐದು ಕೃಷಿ ಪರಿಸರ ವಲಯಗಳನ್ನು ಒಳಗೊಂಡ 11 ರಾಜ್ಯಗಳಲ್ಲಿ ನಬಾರ್ಡ್ನ ಜಲಾನಯನ ಮತ್ತು ವಾಡಿ ಕಾರ್ಯಕ್ರಮಗಳ ಅಡಿಯಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.Incorrect
ಜೀವಾ
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಇತ್ತೀಚೆಗೆ ಕೃಷಿ ಪರಿಸರ ವಿಜ್ಞಾನ ಆಧಾರಿತ ಕಾರ್ಯಕ್ರಮ ಜೀವಾವನ್ನು ಪ್ರಾರಂಭಿಸಿದೆ. ಇದು ಐದು ಕೃಷಿ ಪರಿಸರ ವಲಯಗಳನ್ನು ಒಳಗೊಂಡ 11 ರಾಜ್ಯಗಳಲ್ಲಿ ನಬಾರ್ಡ್ನ ಜಲಾನಯನ ಮತ್ತು ವಾಡಿ ಕಾರ್ಯಕ್ರಮಗಳ ಅಡಿಯಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. -
Question 7 of 10
7. Question
2021 ಪ್ರಜಾಪ್ರಭುತ್ವ ಸೂಚ್ಯಂಕ ವರದಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
Correct
46
ಇತ್ತೀಚೆಗೆ ಬಿಡುಗಡೆಯಾದ EIUನ ಪ್ರಜಾಪ್ರಭುತ್ವ ಸೂಚ್ಯಂಕ ವರದಿಯಲ್ಲಿ ಭಾರತ 46ನೇ ಸ್ಥಾನದಲ್ಲಿದೆ. ಜಾಗತಿಕ ಸೂಚ್ಯಂಕದಲ್ಲಿ ಭಾರತ 6.91 ಅಂಕ ಗಳಿಸಿದೆ. ನಾರ್ವೆ ಮತ್ತು ನ್ಯೂಜಿಲ್ಯಾಂಡ್ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದರೆ, ಉತ್ತರ ಕೊರಿಯಾ, ಮ್ಯಾನ್ಮಾರ್, ಆಫ್ಘಾನಿಸ್ತಾನ ವು ಕೊನೆಯ ಸ್ಥಾನದಲ್ಲಿವೆ.Incorrect
46
ಇತ್ತೀಚೆಗೆ ಬಿಡುಗಡೆಯಾದ EIUನ ಪ್ರಜಾಪ್ರಭುತ್ವ ಸೂಚ್ಯಂಕ ವರದಿಯಲ್ಲಿ ಭಾರತ 46ನೇ ಸ್ಥಾನದಲ್ಲಿದೆ. ಜಾಗತಿಕ ಸೂಚ್ಯಂಕದಲ್ಲಿ ಭಾರತ 6.91 ಅಂಕ ಗಳಿಸಿದೆ. ನಾರ್ವೆ ಮತ್ತು ನ್ಯೂಜಿಲ್ಯಾಂಡ್ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದರೆ, ಉತ್ತರ ಕೊರಿಯಾ, ಮ್ಯಾನ್ಮಾರ್, ಆಫ್ಘಾನಿಸ್ತಾನ ವು ಕೊನೆಯ ಸ್ಥಾನದಲ್ಲಿವೆ. -
Question 8 of 10
8. Question
ಗಾಂಜಾ ಕೃಷಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಲುವಾಗಿ ಯಾವ ರಾಜ್ಯ “ಆಪರೇಶನ್ ಪರಿವರ್ತನ್” ಪ್ರಾರಂಭಿಸಿದೆ?
Correct
ಆಂಧ್ರ ಪ್ರದೇಶ
ಗಾಂಜಾ ಕೃಷಿಯನ್ನು ತೊಡೆದುಹಾಕಲು ಆಂಧ್ರಪ್ರದೇಶ ಪೊಲೀಸರು ‘ಆಪರೇಶನ್ ಪರಿವರ್ತನ್’ ಎಂಬ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.Incorrect
ಆಂಧ್ರ ಪ್ರದೇಶ
ಗಾಂಜಾ ಕೃಷಿಯನ್ನು ತೊಡೆದುಹಾಕಲು ಆಂಧ್ರಪ್ರದೇಶ ಪೊಲೀಸರು ‘ಆಪರೇಶನ್ ಪರಿವರ್ತನ್’ ಎಂಬ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. -
Question 9 of 10
9. Question
ಯಾವ ದೇಶಕ್ಕೆ ಗೋಧಿ ವಿತರಿಸಲು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದೊಂದಿಗೆ ಭಾರತ ಒಪ್ಪಂದಕ್ಕೆ ಸಹಿ ಹಾಕಿದೆ?
Correct
ಆಫ್ಘಾನಿಸ್ತಾನವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್ ಪಿ)ದೊಂದಿಗೆ 50,000 ಮೆಟ್ರಿಕ್ ಟನ್ ಗೋಧಿಯನ್ನು ಆಫ್ಘಾನಿಸ್ತಾನಕ್ಕೆ ವಿತರಣೆ ಮಾಡಲು ಭಾರತ ಒಪ್ಪಂದಕ್ಕೆ ಸಹಿ ಹಾಕಿದೆ.
Incorrect
ಆಫ್ಘಾನಿಸ್ತಾನವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್ ಪಿ)ದೊಂದಿಗೆ 50,000 ಮೆಟ್ರಿಕ್ ಟನ್ ಗೋಧಿಯನ್ನು ಆಫ್ಘಾನಿಸ್ತಾನಕ್ಕೆ ವಿತರಣೆ ಮಾಡಲು ಭಾರತ ಒಪ್ಪಂದಕ್ಕೆ ಸಹಿ ಹಾಕಿದೆ.
-
Question 10 of 10
10. Question
ನೊಬೆಲ್ ಪ್ರಶಸ್ತಿ ವಿಜೇತ ಲೂಕ್ ಮೊಂಟಾಗ್ನಿಯರ್ ರವರು ಇತ್ತೀಚೆಗೆ ನಿಧನರಾದರು. ಲೂಕ್ ರವರು ಯಾವುದರ ಸಂಶೋಧನೆಗಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು?
Correct
ಹೆಚ್ಐವಿ
ವೈರಾಲಜಿಯಲ್ಲಿ ಖ್ಯಾತರಾಗಿದ್ದ ಲೂಕ್ ಮೊಂಟಾಗ್ನಿಯರ್ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1983ರಲ್ಲಿ ಏಡ್ಸ್ಗೆ ಕಾರಣವಾಗುವ ವೈರಸ್ ಅನ್ನು ಕಂಡು ಹಿಡಿದರು. ಎಚ್ಐವಿ ಅಂದರೆ ಹ್ಯೂಮನ್ ಇಮ್ಯುನೋ ಡಿಫಿಶಿಯನ್ಸಿ ವೈರಸ್ (Human Immunodeficiency Virus) ಅನ್ನು ಗುರುತಿಸಿದ ತಂಡವನ್ನು ಇವರು ಮುನ್ನಡೆಸಿದ್ದರು. ಈ ಮೂಲಕ 2008ರಲ್ಲಿ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲೂಕ್ ಅವರನ್ನು ಹುಡುಕಿಬಂದಿತ್ತು. ತಮ್ಮ ಸಹೋದ್ಯೋಗಿ ಫ್ರಾಂಕೋಯಿಸ್ ಬ್ಯಾರೆ ಸಿನೋಸ್ಸಿ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದರು.Incorrect
ಹೆಚ್ಐವಿ
ವೈರಾಲಜಿಯಲ್ಲಿ ಖ್ಯಾತರಾಗಿದ್ದ ಲೂಕ್ ಮೊಂಟಾಗ್ನಿಯರ್ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1983ರಲ್ಲಿ ಏಡ್ಸ್ಗೆ ಕಾರಣವಾಗುವ ವೈರಸ್ ಅನ್ನು ಕಂಡು ಹಿಡಿದರು. ಎಚ್ಐವಿ ಅಂದರೆ ಹ್ಯೂಮನ್ ಇಮ್ಯುನೋ ಡಿಫಿಶಿಯನ್ಸಿ ವೈರಸ್ (Human Immunodeficiency Virus) ಅನ್ನು ಗುರುತಿಸಿದ ತಂಡವನ್ನು ಇವರು ಮುನ್ನಡೆಸಿದ್ದರು. ಈ ಮೂಲಕ 2008ರಲ್ಲಿ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲೂಕ್ ಅವರನ್ನು ಹುಡುಕಿಬಂದಿತ್ತು. ತಮ್ಮ ಸಹೋದ್ಯೋಗಿ ಫ್ರಾಂಕೋಯಿಸ್ ಬ್ಯಾರೆ ಸಿನೋಸ್ಸಿ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದರು.