ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,11,12,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,11,12,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಭಾರತದ ಮೊದಲ “ರಾಷ್ಟ್ರೀಯ ಕಡಲ ಭದ್ರತಾ ಸಂಯೋಜಕ (NMSC)”ರಾಗಿ ಯಾರನ್ನು ನೇಮಕ ಮಾಡಲಾಗಿದೆ?
Correct
ಜಿ ಅನಿಲ್ ಕುಮಾರ್
ವೈಸ್ ಅಡ್ಮಿರಲ್ ಜಿ ಅಶೋಕ್ ಕುಮಾರ್ (ನಿವೃತ್ತ) ಅವರನ್ನು ರಾಷ್ಟ್ರೀಯ ಕಡಲ ಭದ್ರತಾ ಸಂಯೋಜಕರಾಗಿ (NMSC) ನೇಮಿಸಲಾಗಿದೆ.ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯದೊಳಗೆ ಇವರು ಕಾರ್ಯನಿರ್ವಹಿಸಲಿದ್ದಾರೆ.NMSC ವೈಸ್ ಅಡ್ಮಿರಲ್ ಆಗಿ, ಕುಮಾರ್ ಅವರು ಸಾಗರ ಸಂಬಂಧಿ ವಿಷಯಗಳಿಗೆ ಸಂಬಂಧಿಸಿದ ವಿವಿಧ ಸಚಿವಾಲಯಗಳು ಮತ್ತು ಏಜೆನ್ಸಿಗಳ ನಡುವೆ ಸಮನ್ವಯಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.Incorrect
ಜಿ ಅನಿಲ್ ಕುಮಾರ್
ವೈಸ್ ಅಡ್ಮಿರಲ್ ಜಿ ಅಶೋಕ್ ಕುಮಾರ್ (ನಿವೃತ್ತ) ಅವರನ್ನು ರಾಷ್ಟ್ರೀಯ ಕಡಲ ಭದ್ರತಾ ಸಂಯೋಜಕರಾಗಿ (NMSC) ನೇಮಿಸಲಾಗಿದೆ.ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯದೊಳಗೆ ಇವರು ಕಾರ್ಯನಿರ್ವಹಿಸಲಿದ್ದಾರೆ.NMSC ವೈಸ್ ಅಡ್ಮಿರಲ್ ಆಗಿ, ಕುಮಾರ್ ಅವರು ಸಾಗರ ಸಂಬಂಧಿ ವಿಷಯಗಳಿಗೆ ಸಂಬಂಧಿಸಿದ ವಿವಿಧ ಸಚಿವಾಲಯಗಳು ಮತ್ತು ಏಜೆನ್ಸಿಗಳ ನಡುವೆ ಸಮನ್ವಯಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. -
Question 2 of 10
2. Question
ಈ ಕೆಳಗಿನ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಇಲಾಖೆ ದೇಶದಲ್ಲೆ ಪ್ರಪ್ರಥಮ ಬಾರಿಗೆ “ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್” ವ್ಯವಸ್ಥೆ ಜಾರಿಗೊಳಿಸಲಿದೆ?
Correct
ದೆಹಲಿ ಪೊಲೀಸ್
ದೆಹಲಿ ಪೊಲೀಸ್ ಪರವಾನಗಿ ಘಟಕವು ಅಸ್ತಿತ್ವದಲ್ಲಿರುವ ಶಸ್ತ್ರಾಸ್ತ್ರ ಪರವಾನಗಿ ಬುಕ್ಲೆಟ್ ಅನ್ನು ‘ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್’ ನೊಂದಿಗೆ ಬದಲಾಯಿಸಲು ನಿರ್ಧರಿಸಿದೆ. ಆ ಮೂಲಕ ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್ ಜಾರಿಗೆ ತಂದ ಮೊದಲ ಪೊಲೀಸ್ ಇಲಾಖೆ ಎನಿಸಿದೆ.Incorrect
ದೆಹಲಿ ಪೊಲೀಸ್
ದೆಹಲಿ ಪೊಲೀಸ್ ಪರವಾನಗಿ ಘಟಕವು ಅಸ್ತಿತ್ವದಲ್ಲಿರುವ ಶಸ್ತ್ರಾಸ್ತ್ರ ಪರವಾನಗಿ ಬುಕ್ಲೆಟ್ ಅನ್ನು ‘ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್’ ನೊಂದಿಗೆ ಬದಲಾಯಿಸಲು ನಿರ್ಧರಿಸಿದೆ. ಆ ಮೂಲಕ ಸ್ಮಾರ್ಟ್ ಕಾರ್ಡ್ ಆರ್ಮ್ಸ್ ಲೈಸೆನ್ಸ್ ಜಾರಿಗೆ ತಂದ ಮೊದಲ ಪೊಲೀಸ್ ಇಲಾಖೆ ಎನಿಸಿದೆ. -
Question 3 of 10
3. Question
ಭಾರತದ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್ಪೇಸ್) ಅಳವಡಿಸಿಕೊಂಡ ಮೊದಲ ರಾಷ್ಟ್ರ ಯಾವುದು?
Correct
ನೇಪಾಳ
ಭಾರತದ UPI ವ್ಯವಸ್ಥೆಯನ್ನು ನೇಪಾಳ ಅಳವಡಿಸಿಕೊಳ್ಳುತ್ತಿದ್ದು, ಯುಪಿಐ ಅಳವಡಿಸಿಕೊಂಡ ಮೊದಲ ದೇಶ ಎನಿಸಿಕೊಳ್ಳುತ್ತಿದೆ. ಇದು ನೆರೆಯ ದೇಶದ ಡಿಜಿಟಲ್ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ತಿಳಿಸಿದೆ.Incorrect
ನೇಪಾಳ
ಭಾರತದ UPI ವ್ಯವಸ್ಥೆಯನ್ನು ನೇಪಾಳ ಅಳವಡಿಸಿಕೊಳ್ಳುತ್ತಿದ್ದು, ಯುಪಿಐ ಅಳವಡಿಸಿಕೊಂಡ ಮೊದಲ ದೇಶ ಎನಿಸಿಕೊಳ್ಳುತ್ತಿದೆ. ಇದು ನೆರೆಯ ದೇಶದ ಡಿಜಿಟಲ್ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ತಿಳಿಸಿದೆ. -
Question 4 of 10
4. Question
ಯಾವ ರಾಜ್ಯ ಫೆಬ್ರವರಿ 15 ರನ್ನು “ಶಾಹಿದ್ ದಿವಸ್” ಎಂದು ಆಚರಿಸಲು ನಿರ್ಧರಿಸಿದೆ?
Correct
ಬಿಹಾರ
90 ವರ್ಷಗಳ ಹಿಂದೆ ಬಿಹಾರದ ಮುಂಗೇರ್ ಜಿಲ್ಲೆಯ ತಾರಾಪುರ ಪಟ್ಟಣದಲ್ಲಿ (ಈಗ ಉಪವಿಭಾಗ) ಪೊಲೀಸರಿಂದ ಹತ್ಯೆಗೀಡಾದ 34 ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಫೆಬ್ರವರಿ 15 ಅನ್ನು “ಶಾಹಿದ್ ದಿವಸ್” ಎಂದು ಸ್ಮರಿಸಲಾಗುತ್ತದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. 1919 ರಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ನಲ್ಲಿ ನಡೆದ ನಂತರ ಬ್ರಿಟಿಷ್ ಪೊಲೀಸರು ನಡೆಸಿದ ಅತಿದೊಡ್ಡ ಹತ್ಯಾಕಾಂಡ ತಾರಾಪುರ್ ಹತ್ಯಾಕಾಂಡವಾಗಿದೆ.Incorrect
ಬಿಹಾರ
90 ವರ್ಷಗಳ ಹಿಂದೆ ಬಿಹಾರದ ಮುಂಗೇರ್ ಜಿಲ್ಲೆಯ ತಾರಾಪುರ ಪಟ್ಟಣದಲ್ಲಿ (ಈಗ ಉಪವಿಭಾಗ) ಪೊಲೀಸರಿಂದ ಹತ್ಯೆಗೀಡಾದ 34 ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಫೆಬ್ರವರಿ 15 ಅನ್ನು “ಶಾಹಿದ್ ದಿವಸ್” ಎಂದು ಸ್ಮರಿಸಲಾಗುತ್ತದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. 1919 ರಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ನಲ್ಲಿ ನಡೆದ ನಂತರ ಬ್ರಿಟಿಷ್ ಪೊಲೀಸರು ನಡೆಸಿದ ಅತಿದೊಡ್ಡ ಹತ್ಯಾಕಾಂಡ ತಾರಾಪುರ್ ಹತ್ಯಾಕಾಂಡವಾಗಿದೆ. -
Question 5 of 10
5. Question
ಈ ಕೆಳಗಿನ ಯಾವುದರ ಸಹಯೋಗದಡಿ ನೀತಿ ಆಯೋಗ “ಫಿನ್ ಟೆಕ್ ಓಪನ್ ಹ್ಯಾಕಥಾನ್ (Fintech Open Hackthon)” ಜಾರಿಗೊಳಿಸಿದೆ?
Correct
PhonePay
ಪ್ರಮುಖ ಡಿಜಿಟಲ್ ಪಾವತಿ ವೇದಿಕೆಯಾದ ಫೋನ್ಪೇNITI ಆಯೋಗ, ಪ್ಲಾಟ್ಫಾರ್ಮ್ನ ಸಹಯೋಗದೊಂದಿಗೆ, ಫಿನ್ಟೆಕ್ ಓಪನ್ ಹ್ಯಾಕಥಾನ್ ಜಾರಿಗೊಳಿಸಿದೆ.Incorrect
PhonePay
ಪ್ರಮುಖ ಡಿಜಿಟಲ್ ಪಾವತಿ ವೇದಿಕೆಯಾದ ಫೋನ್ಪೇNITI ಆಯೋಗ, ಪ್ಲಾಟ್ಫಾರ್ಮ್ನ ಸಹಯೋಗದೊಂದಿಗೆ, ಫಿನ್ಟೆಕ್ ಓಪನ್ ಹ್ಯಾಕಥಾನ್ ಜಾರಿಗೊಳಿಸಿದೆ. -
Question 6 of 10
6. Question
ಭಾರತದ ಮೊದಲ “ಪ್ಲಾಸ್ಟಿಕ್ ತ್ಯಾಜ್ಯ ತಟಸ್ಥ (Plastic Waste Neutral)” ಗ್ರಾಹಕ ಸರಕುಗಳ ಕಂಪನಿ ಯಾವುದು?
Correct
ಡಾಬರ್
ಪ್ರಮುಖ ಗ್ರಾಹಕ ಸರಕುಗಳ ಕಂಪನಿಗಳಲ್ಲಿ ಒಂದಾಗಿರುವ ಡಾಬರ್ ಕಂಪನಿ ಭಾರತದ ಮೊದಲ ಪ್ಲಾಸ್ಟಿಕ್ ತ್ಯಾಜ್ಯ ತಟಸ್ಥ ಕಂಪನಿ ಎನಿಸಿದೆ. 2021-22ರ ಹಣಕಾಸು ವರ್ಷದಲ್ಲಿ ಡಾಬರ್ ಕಂಪನಿ ಭಾರತದಾದ್ಯಂತ ಗ್ರಾಹಕರು ಬಳಸಿದ ಸುಮಾರು 27000 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಸಂಸ್ಕರಿಸಿ ಮತ್ತು ಮರುಬಳಕೆ ಮಾಡಿದೆ.Incorrect
ಡಾಬರ್
ಪ್ರಮುಖ ಗ್ರಾಹಕ ಸರಕುಗಳ ಕಂಪನಿಗಳಲ್ಲಿ ಒಂದಾಗಿರುವ ಡಾಬರ್ ಕಂಪನಿ ಭಾರತದ ಮೊದಲ ಪ್ಲಾಸ್ಟಿಕ್ ತ್ಯಾಜ್ಯ ತಟಸ್ಥ ಕಂಪನಿ ಎನಿಸಿದೆ. 2021-22ರ ಹಣಕಾಸು ವರ್ಷದಲ್ಲಿ ಡಾಬರ್ ಕಂಪನಿ ಭಾರತದಾದ್ಯಂತ ಗ್ರಾಹಕರು ಬಳಸಿದ ಸುಮಾರು 27000 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಸಂಸ್ಕರಿಸಿ ಮತ್ತು ಮರುಬಳಕೆ ಮಾಡಿದೆ. -
Question 7 of 10
7. Question
ಈ ಮುಂದಿನ ಯಾವುದು “ಕ್ವಿಟ್ ಟೊಬ್ಯಾಕೊ ಆಫ್ (Quit Tabaco App)” ಬಿಡುಗಡೆಗೊಳಸಿದೆ?
Correct
ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆಯು’ಕ್ವಿಟ್ ಟೊಬ್ಯಾಕೊ ಆಪ್’ ಅನ್ನು ಬಿಡುಗಡೆ ಮಾಡಿದ್ದು, ಜನರು ಸಿಗರೇಟ್ ಮತ್ತು ಹೊಗೆರಹಿತ ಹಾಗೂ ಇತರ ಹೊಸ ಉತ್ಪನ್ನಗಳನ್ನು ಒಳಗೊಂಡಂತೆ ಎಲ್ಲಾ ರೂಪಗಳಲ್ಲಿ ತಂಬಾಕಿನ ಬಳಕೆಯನ್ನು ತ್ಯಜಿಸಲು ಸಹಾಯ ಮಾಡುತ್ತದೆ.Incorrect
ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆಯು’ಕ್ವಿಟ್ ಟೊಬ್ಯಾಕೊ ಆಪ್’ ಅನ್ನು ಬಿಡುಗಡೆ ಮಾಡಿದ್ದು, ಜನರು ಸಿಗರೇಟ್ ಮತ್ತು ಹೊಗೆರಹಿತ ಹಾಗೂ ಇತರ ಹೊಸ ಉತ್ಪನ್ನಗಳನ್ನು ಒಳಗೊಂಡಂತೆ ಎಲ್ಲಾ ರೂಪಗಳಲ್ಲಿ ತಂಬಾಕಿನ ಬಳಕೆಯನ್ನು ತ್ಯಜಿಸಲು ಸಹಾಯ ಮಾಡುತ್ತದೆ. -
Question 8 of 10
8. Question
ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದಿಸಿದ “ನವ ಭಾರತ ಸಾಕ್ಷರತಾ ಕಾರ್ಯಕ್ರಮ (“New India Literacy Programme)ದ ಅವಧಿ ____?
Correct
2022-2027
ರಾಷ್ಟ್ರೀಯ ಶಿಕ್ಷಣ ನೀತಿಗೆ ವಯಸ್ಕರ ಶಿಕ್ಷಣದ ಎಲ್ಲಾ ಅಂಶಗಳನ್ನು ಒಳಗೊಳ್ಳುವಂತೆ ಮಾಡಲು 2022-2027ನೇ ಸಾಲಿನ ಹಣಕಾಸು ವರ್ಷಗಳ ಅವಧಿಗೆ “ನವ ಭಾರತ ಸಾಕ್ಷರತಾ ಕಾರ್ಯಕ್ರಮ (“New India Literacy Programme) ಎಂಬ ಹೊಸ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.ರಾಷ್ಟ್ರೀಯ ಶಿಕ್ಷಣ ನೀತಿ 2020 ವಯಸ್ಕರ ಶಿಕ್ಷಣ ಮತ್ತು ಜೀವನ ಪರ್ಯಂತ ಕಲಿಕೆಗೆ ಶಿಫಾರಸುಗಳನ್ನು ಒಳಗೊಂಡಿದೆ. ಈ ಯೋಜನೆಯ ಉದ್ದೇಶಗಳು ಕೇವಲ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾತ್ಮಕತೆಯನ್ನು ನೀಡುವುದಷ್ಟೇ ಅಲ್ಲದೆ, 21ನೇ ಶತಮಾನದ ನಾಗರಿಕನಿಗೆ ಅಗತ್ಯವಾದ ನಿರ್ಣಾಯಕ ಜೀವನ ಕೌಶಲ್ಯಗಳು (ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ವಾಣಿಜ್ಯ ಕೌಶಲ್ಯಗಳು, ಆರೋಗ್ಯ ರಕ್ಷಣೆ ಮತ್ತು ಜಾಗೃತಿ, ಮಕ್ಕಳ ಆರೈಕೆ ಮತ್ತು ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ) ಇತರ ಘಟಕಗಳನ್ನೂ ಒಳಗೊಳ್ಳುವುದಾಗಿದೆ.Incorrect
2022-2027
ರಾಷ್ಟ್ರೀಯ ಶಿಕ್ಷಣ ನೀತಿಗೆ ವಯಸ್ಕರ ಶಿಕ್ಷಣದ ಎಲ್ಲಾ ಅಂಶಗಳನ್ನು ಒಳಗೊಳ್ಳುವಂತೆ ಮಾಡಲು 2022-2027ನೇ ಸಾಲಿನ ಹಣಕಾಸು ವರ್ಷಗಳ ಅವಧಿಗೆ “ನವ ಭಾರತ ಸಾಕ್ಷರತಾ ಕಾರ್ಯಕ್ರಮ (“New India Literacy Programme) ಎಂಬ ಹೊಸ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.ರಾಷ್ಟ್ರೀಯ ಶಿಕ್ಷಣ ನೀತಿ 2020 ವಯಸ್ಕರ ಶಿಕ್ಷಣ ಮತ್ತು ಜೀವನ ಪರ್ಯಂತ ಕಲಿಕೆಗೆ ಶಿಫಾರಸುಗಳನ್ನು ಒಳಗೊಂಡಿದೆ. ಈ ಯೋಜನೆಯ ಉದ್ದೇಶಗಳು ಕೇವಲ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾತ್ಮಕತೆಯನ್ನು ನೀಡುವುದಷ್ಟೇ ಅಲ್ಲದೆ, 21ನೇ ಶತಮಾನದ ನಾಗರಿಕನಿಗೆ ಅಗತ್ಯವಾದ ನಿರ್ಣಾಯಕ ಜೀವನ ಕೌಶಲ್ಯಗಳು (ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ವಾಣಿಜ್ಯ ಕೌಶಲ್ಯಗಳು, ಆರೋಗ್ಯ ರಕ್ಷಣೆ ಮತ್ತು ಜಾಗೃತಿ, ಮಕ್ಕಳ ಆರೈಕೆ ಮತ್ತು ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ) ಇತರ ಘಟಕಗಳನ್ನೂ ಒಳಗೊಳ್ಳುವುದಾಗಿದೆ. -
Question 9 of 10
9. Question
ಯಾವ ದೇಶ ಇತ್ತೀಚೆಗೆ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ?
Correct
ಕೆನಡಾ
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ರವರು 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ಕೆನಡಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಶಮನಗೊಳಿಸಲು ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.Incorrect
ಕೆನಡಾ
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ರವರು 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.ಕೋವಿಡ್ ನಿರ್ಬಂಧಗಳನ್ನು ವಿರೋಧಿಸಿ ಕೆನಡಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಶಮನಗೊಳಿಸಲು ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. -
Question 10 of 10
10. Question
ಭಾರತೀಯ ರೈಲ್ವೆಯು ಯಾವ ನಗರದಲ್ಲಿ ವಿಶ್ವ ದರ್ಜೆಯ ಕುಸ್ತಿ (Wrestling) ಅಕಾಡೆಮಿಯನ್ನು ಸ್ಥಾಪಿಸಲಿದೆ?
Correct
ದೆಹಲಿ
Incorrect
ದೆಹಲಿ