ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,21-26,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,21-26,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
“ಈಸ್ಟರ್ನ್ ಬ್ರಿಡ್ಜ್-VI (Eastern Bridge VI)” ವಾಯು ಪಡೆಗಳ ಯುದ್ದಭ್ಯಾಸ ಭಾರತ ಮತ್ತು ಯಾವ ದೇಶದ ನಡುವೆ ನಡೆಯಿತು?
Correct
ಒಮನ್
ಭಾರತ ಮತ್ತು ಒಮನ್ ನಡುವಿನ ಐದು ದಿನಗಳ ವಾಯು ಪಡೆ ಸಮರಭ್ಯಾಸ ಈಸ್ಟರ್ನ್ ಬ್ರಿಡ್ಜ್ ರಾಜಸ್ತಾನದ ಜೋಧಪುರ ವಾಯುನೆಲೆಯಲ್ಲಿ ಫೆಬ್ರವರಿ 21 ರಿಂದ 25ರವರೆಗೆ ನಡೆಯಿತು. ಭಾರತೀಯ ವಾಯುಪಡೆ ಹಾಗೂ ರಾಯಲ್ ಏರ್ ಫೋರ್ಸ್ ಆಫ್ ಒಮನ್ ಈ ಸಮರಭ್ಯಾಸದಲ್ಲಿ ಭಾಗವಹಿಸಿದ್ದವು. ಈ ಸಮರಭ್ಯಾಸವು ಉಭಯ ದೇಶಗಳ ನಡುವಿನ ಆರನೇ ಆವೃತ್ತಿಯದಾಗಿದೆ.Incorrect
ಒಮನ್
ಭಾರತ ಮತ್ತು ಒಮನ್ ನಡುವಿನ ಐದು ದಿನಗಳ ವಾಯು ಪಡೆ ಸಮರಭ್ಯಾಸ ಈಸ್ಟರ್ನ್ ಬ್ರಿಡ್ಜ್ ರಾಜಸ್ತಾನದ ಜೋಧಪುರ ವಾಯುನೆಲೆಯಲ್ಲಿ ಫೆಬ್ರವರಿ 21 ರಿಂದ 25ರವರೆಗೆ ನಡೆಯಿತು. ಭಾರತೀಯ ವಾಯುಪಡೆ ಹಾಗೂ ರಾಯಲ್ ಏರ್ ಫೋರ್ಸ್ ಆಫ್ ಒಮನ್ ಈ ಸಮರಭ್ಯಾಸದಲ್ಲಿ ಭಾಗವಹಿಸಿದ್ದವು. ಈ ಸಮರಭ್ಯಾಸವು ಉಭಯ ದೇಶಗಳ ನಡುವಿನ ಆರನೇ ಆವೃತ್ತಿಯದಾಗಿದೆ. -
Question 2 of 10
2. Question
ಯಾವ ರಾಜ್ಯ ನದಿಗಳಲ್ಲಿ ರಾತ್ರಿ ವೇಳೆ ಸಂಚಾರಕ್ಕಾಗಿ “ನೈಟ್ ನ್ಯಾವಿಗೇಷನ್ ಮೊಬೈಲ್ ಆಫ್” ಜಾರಿಗೆ ತಂದಿದೆ?
Correct
ಅಸ್ಸಾಂ
ಅಸ್ಸಾಂ ಸರ್ಕಾರ ರಾತ್ರಿ ವೇಳೆ ನದಿಗಳಲ್ಲಿ ಸಂಚಾರಕ್ಕಾಗಿ “ನೈಟ್ ನ್ಯಾವಿಗೇಷನ್ ಮೊಬೈಲ್ ಆಫ್”ಗೆ ಚಾಲನೆ ನೀಡಿದೆ. ಆ ಮೂಲಕ ಈ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯವೆನಿಸಿದೆ. ಐಐಟಿ ಮದ್ರಾಸ್ ಈ ಆಪ್ ಅನ್ನು ಅಭಿವೃದ್ದಿಪಡಿಸಿದೆ.Incorrect
ಅಸ್ಸಾಂ
ಅಸ್ಸಾಂ ಸರ್ಕಾರ ರಾತ್ರಿ ವೇಳೆ ನದಿಗಳಲ್ಲಿ ಸಂಚಾರಕ್ಕಾಗಿ “ನೈಟ್ ನ್ಯಾವಿಗೇಷನ್ ಮೊಬೈಲ್ ಆಫ್”ಗೆ ಚಾಲನೆ ನೀಡಿದೆ. ಆ ಮೂಲಕ ಈ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯವೆನಿಸಿದೆ. ಐಐಟಿ ಮದ್ರಾಸ್ ಈ ಆಪ್ ಅನ್ನು ಅಭಿವೃದ್ದಿಪಡಿಸಿದೆ. -
Question 3 of 10
3. Question
ಸೋಲಾರ್ ಆರ್ಬಿಟರ್ ಬಾಹ್ಯಕಾಶನೌಕೆಯನ್ನು ನಾಸಾ ಮತ್ತು ಮುಂದಿನ ಯಾವ ಸಂಸ್ಥೆ ಜಂಟಿಯಾಗಿ ಅಭಿವೃದ್ದಿಪಡಿಸಿದೆ?
Correct
ಯುರೋಪಿಯನ್ ಸ್ಪೇಸ್ ಏಜೆನ್ಸಿ
ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಜಂಟಿಯಾಗಿ ಸೋಲಾರ್ ಆರ್ಬಿಟರ್ ಬಾಹ್ಯಕಾಶ ನೌಕೆಯನ್ನು ಅಭಿವೃದ್ದಿಪಡಿಸಿವೆ. ಇತ್ತೀಚೆಗೆ ಈ ನೌಕೆಯು ಸೌರ ಪ್ರಾಮುಖ್ಯತೆ ಸ್ಪೋಟವನ್ನು ಗುರುತಿಸಿದೆ.Incorrect
ಯುರೋಪಿಯನ್ ಸ್ಪೇಸ್ ಏಜೆನ್ಸಿ
ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಜಂಟಿಯಾಗಿ ಸೋಲಾರ್ ಆರ್ಬಿಟರ್ ಬಾಹ್ಯಕಾಶ ನೌಕೆಯನ್ನು ಅಭಿವೃದ್ದಿಪಡಿಸಿವೆ. ಇತ್ತೀಚೆಗೆ ಈ ನೌಕೆಯು ಸೌರ ಪ್ರಾಮುಖ್ಯತೆ ಸ್ಪೋಟವನ್ನು ಗುರುತಿಸಿದೆ. -
Question 4 of 10
4. Question
ಭಾರತದ ಯಾವ ದೂರ ಸಂಪರ್ಕ ಸಂಸ್ಥೆ “SEA-ME-WE-6” ಸಾಗರದಾಳದ ಕೇಬಲ್ ಕನ್ಸರ್ಟಿಯಂ ಸೇರಿಕೊಂಡಿತು?
Correct
ಏರ್ಟೆಲ್
ಹೈಸ್ಪೀಡ್ ಗ್ಲೋಬಲ್ ನೆಟ್ವರ್ಕ್ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತಿ ಏರ್ಟೆಲ್ SEA-ME-WE-6” ಸಾಗರದಾಳದ ಕೇಬಲ್ ಕನ್ಸರ್ಟಿಯಂನ್ನು ಸೇರಿಕೊಂಡಿದೆ. 19,200 ಕಿ.ಮೀ ಉದ್ದದ ಸಾಗರಾಳದ ಕೇಬಲ್ ಫ್ರಾನ್ಸ್ ಮತ್ತು ಸಿಂಗಾಪುರವನ್ನು ಸಂಪರ್ಕಿಸುತ್ತದೆ. ವಿವಿಧ ದೇಶಗಳ ಇತರೆ 12 ಸಂಸ್ಥೆಗಳು ಈಗಾಗಲೇ ಇದರಲ್ಲಿ ಕೈಜೋಡಿಸಿವೆ.Incorrect
ಏರ್ಟೆಲ್
ಹೈಸ್ಪೀಡ್ ಗ್ಲೋಬಲ್ ನೆಟ್ವರ್ಕ್ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತಿ ಏರ್ಟೆಲ್ SEA-ME-WE-6” ಸಾಗರದಾಳದ ಕೇಬಲ್ ಕನ್ಸರ್ಟಿಯಂನ್ನು ಸೇರಿಕೊಂಡಿದೆ. 19,200 ಕಿ.ಮೀ ಉದ್ದದ ಸಾಗರಾಳದ ಕೇಬಲ್ ಫ್ರಾನ್ಸ್ ಮತ್ತು ಸಿಂಗಾಪುರವನ್ನು ಸಂಪರ್ಕಿಸುತ್ತದೆ. ವಿವಿಧ ದೇಶಗಳ ಇತರೆ 12 ಸಂಸ್ಥೆಗಳು ಈಗಾಗಲೇ ಇದರಲ್ಲಿ ಕೈಜೋಡಿಸಿವೆ. -
Question 5 of 10
5. Question
ದೇಶದಲ್ಲಿ ವೈದ್ಯಕೀಯ ಸೇವೆ ಮತ್ತು ಸೌಕರ್ಯ ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ ಯಾವ ಉಪಕ್ರಮವನ್ನು ಜಾರಿಗೊಳಿಸಲಾಗಿದೆ?
Correct
ಹೀಲ್ ಇನ್ ಇಂಡಿಯಾ
ದೇಶದಲ್ಲಿ ವೈದ್ಯಕೀಯ ಸೇವೆ ಮತ್ತು ಸೌಕರ್ಯ ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ ಹೀಲ್ ಇನ್ ಇಂಡಿಯಾ ಉಪಕ್ರಮವನ್ನು ಜಾರಿಗೆ ತರಲಾಗಿದೆ. ಇದರಡಿ ಪ್ರಮುಖವಾಗಿ ದೇಶದ ವೈದ್ಯಕೀಯ ಶೈಕ್ಷಣಿಕ ಸಂಸ್ಥೆಗಳನ್ನು ಬಲಪಡಿಸಿ ಜಾಗತಿಕ ಮಟ್ಟದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭಾರತವನ್ನು ಪ್ರತಿನಿಧಿಸುವುದು ಇದರ ಉದ್ದೇಶ.Incorrect
ಹೀಲ್ ಇನ್ ಇಂಡಿಯಾ
ದೇಶದಲ್ಲಿ ವೈದ್ಯಕೀಯ ಸೇವೆ ಮತ್ತು ಸೌಕರ್ಯ ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ ಹೀಲ್ ಇನ್ ಇಂಡಿಯಾ ಉಪಕ್ರಮವನ್ನು ಜಾರಿಗೆ ತರಲಾಗಿದೆ. ಇದರಡಿ ಪ್ರಮುಖವಾಗಿ ದೇಶದ ವೈದ್ಯಕೀಯ ಶೈಕ್ಷಣಿಕ ಸಂಸ್ಥೆಗಳನ್ನು ಬಲಪಡಿಸಿ ಜಾಗತಿಕ ಮಟ್ಟದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭಾರತವನ್ನು ಪ್ರತಿನಿಧಿಸುವುದು ಇದರ ಉದ್ದೇಶ. -
Question 6 of 10
6. Question
DRDO ಮತ್ತು ಐಐಟಿ ದೆಹಲಿ ಅಭಿವೃದ್ದಿಪಡಿಸಿರುವ ಅತಿ ಸುರಕ್ಷಿತ ಸಂಪರ್ಕ ವ್ಯವಸ್ಥೆಯಾದ “ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ ಲಿಂಕ್ (Quantum Key Distribution Link)” ರ ಪ್ರಯೋಗಾರ್ಥ ಪರೀಕ್ಷೆಯನ್ನು ಯಾವ ರಾಜ್ಯದಲ್ಲಿ ನಡೆಸಲಾಗಿದೆ?
Correct
ಉತ್ತರಪ್ರದೇಶ
DRDO ಮತ್ತು ಐಐಟಿ ದೆಹಲಿ ಅಭಿವೃದ್ದಿಪಡಿಸಿರುವ ಅತಿ ಸುರಕ್ಷಿತ ಸಂಪರ್ಕ ವ್ಯವಸ್ಥೆಯಾದ “ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ ಲಿಂಕ್ (Quantum Key Distribution Link)” ಅನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮತ್ತು ವಿಂದ್ಯಾಚಲ ನಡುವೆ ಪ್ರಯೋಗಿಕ ಪರೀಕ್ಷೆಯನ್ನು ನಡೆಸಲಾಗಿದೆ. ಇದು ಮಿಲಿಟರಿ ಮಟ್ಟದ ಸಂಪರ್ಕ ವ್ಯವಸ್ಥೆ ಆಗಿದೆ.Incorrect
ಉತ್ತರಪ್ರದೇಶ
DRDO ಮತ್ತು ಐಐಟಿ ದೆಹಲಿ ಅಭಿವೃದ್ದಿಪಡಿಸಿರುವ ಅತಿ ಸುರಕ್ಷಿತ ಸಂಪರ್ಕ ವ್ಯವಸ್ಥೆಯಾದ “ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ ಲಿಂಕ್ (Quantum Key Distribution Link)” ಅನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮತ್ತು ವಿಂದ್ಯಾಚಲ ನಡುವೆ ಪ್ರಯೋಗಿಕ ಪರೀಕ್ಷೆಯನ್ನು ನಡೆಸಲಾಗಿದೆ. ಇದು ಮಿಲಿಟರಿ ಮಟ್ಟದ ಸಂಪರ್ಕ ವ್ಯವಸ್ಥೆ ಆಗಿದೆ. -
Question 7 of 10
7. Question
ಪುರಾತತ್ವ ಸರ್ವೇಕ್ಷಣಾ ಇಲಾಖೆ “ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ” ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಎಲ್ಲಿ ಆಯೋಜಿಸಿತ್ತು?
Correct
ಹಂಪಿ
ಪುರಾತತ್ವ ಸರ್ವೇಕ್ಷಣಾ ಇಲಾಖೆ ಫೆಬ್ರವರಿ 25-26 ರಂದು “ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ” ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಂಪಿಯಲ್ಲಿ ಆಯೋಜಿಸಿತ್ತುIncorrect
ಹಂಪಿ
ಪುರಾತತ್ವ ಸರ್ವೇಕ್ಷಣಾ ಇಲಾಖೆ ಫೆಬ್ರವರಿ 25-26 ರಂದು “ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ” ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಹಂಪಿಯಲ್ಲಿ ಆಯೋಜಿಸಿತ್ತು -
Question 8 of 10
8. Question
“ಮ್ಯೂಸಿಯಂ ಆಫ್ ಫ್ಯೂಚರ್ (Museum of Future)” ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
Correct
ದುಬೈ
ದುಬೈನಲ್ಲಿ ಮ್ಯೂಸಿಯಂ ಆಫ್ ಫ್ಯೂಚರ್ ಅನ್ನು ಸ್ಥಾಪಿಸಲಾಗಿದೆ. ಇದು ವಿಶ್ವದ ಅತ್ಯಂತ ಸುಂದರ ಕಟ್ಟಡ ಎಂದು ಬಣ್ಣಿಸಿಲಾಗಿದೆ. ಸಂಪೂರ್ಟವಾಗಿ ಉಕ್ಕಿನಿಂದ ನಿರ್ಮಿಸಲಾಗಿದೆ.Incorrect
ದುಬೈ
ದುಬೈನಲ್ಲಿ ಮ್ಯೂಸಿಯಂ ಆಫ್ ಫ್ಯೂಚರ್ ಅನ್ನು ಸ್ಥಾಪಿಸಲಾಗಿದೆ. ಇದು ವಿಶ್ವದ ಅತ್ಯಂತ ಸುಂದರ ಕಟ್ಟಡ ಎಂದು ಬಣ್ಣಿಸಿಲಾಗಿದೆ. ಸಂಪೂರ್ಟವಾಗಿ ಉಕ್ಕಿನಿಂದ ನಿರ್ಮಿಸಲಾಗಿದೆ. -
Question 9 of 10
9. Question
ಯಾವ ಕೇಂದ್ರ ಸಚಿವಾಲಯ ಸಾಂಸ್ಕೃತಿಕ ವೈವಿದ್ಯತೆ ಮತ್ತು ಬಹುಭಾಷ ಕಲಿಕೆಯನ್ನು ಉತ್ತೇಜಿಸಲು “ಭಾಷ ಸರ್ಟಿಫೀಕೆಟ್ ಸೆಲ್ಫಿ ಅಭಿಯಾನ” ಆರಂಭಿಸಿದೆ?
Correct
ಶಿಕ್ಷಣ ಸಚಿವಾಲಯ
ಏಕ್ ಭಾರತ್ ಶ್ರೇಷ್ಠ ಭಾರತ್ ನಡಿ ಸಾಂಸ್ಕೃತಿಕ ವೈವಿದ್ಯತೆ ಮತ್ತು ಬಹುಭಾಷ ಕಲಿಕೆಯನ್ನು ಉತ್ತೇಜಿಸಲು ಕೇಂದ್ರ ಶಿಕ್ಷಣ ಸಚಿವಾಲಯ “ಭಾಷ ಸರ್ಟಿಫೀಕೆಟ್ ಸೆಲ್ಫಿ ಅಭಿಯಾನ” ಆರಂಭಿಸಿದೆ.Incorrect
ಶಿಕ್ಷಣ ಸಚಿವಾಲಯ
ಏಕ್ ಭಾರತ್ ಶ್ರೇಷ್ಠ ಭಾರತ್ ನಡಿ ಸಾಂಸ್ಕೃತಿಕ ವೈವಿದ್ಯತೆ ಮತ್ತು ಬಹುಭಾಷ ಕಲಿಕೆಯನ್ನು ಉತ್ತೇಜಿಸಲು ಕೇಂದ್ರ ಶಿಕ್ಷಣ ಸಚಿವಾಲಯ “ಭಾಷ ಸರ್ಟಿಫೀಕೆಟ್ ಸೆಲ್ಫಿ ಅಭಿಯಾನ” ಆರಂಭಿಸಿದೆ. -
Question 10 of 10
10. Question
ಇತ್ತೀಚೆಗೆ ನಿಧನರಾದ ಹೇಮಾನಂದ ಬಿಸ್ವಾಲ್ ರವರು ಯಾವ ರಾಜ್ಯದ ಪ್ರಥಮ ಬುಡಕಟ್ಟು ಜನಾಂಗದ ಮುಖ್ಯಮಂತ್ರಿ ಎನಿಸಿದ್ದರು?
Correct
ಒಡಿಶಾ
ಒಡಿಶಾದ ಮೊದಲ ಬುಡಕಟ್ಟು ಜನಾಂಗದ ಮುಖ್ಯಮಂತ್ರಿ ಆಗಿದ್ದ ಹೇಮಾನಂದ ಬಿಸ್ವಾಲ್ ನಿಧನರಾದರು.Incorrect
ಒಡಿಶಾ
ಒಡಿಶಾದ ಮೊದಲ ಬುಡಕಟ್ಟು ಜನಾಂಗದ ಮುಖ್ಯಮಂತ್ರಿ ಆಗಿದ್ದ ಹೇಮಾನಂದ ಬಿಸ್ವಾಲ್ ನಿಧನರಾದರು.
ಸರ್, ನೀವು ನಡೆಸುತ್ತಿರುವ ಪ್ರಚಲಿತ ಘಟನೆಗಳ ಮಾದರಿ ಪ್ರಶ್ನೆಗಳು ನಮಗೆ ತುಂಬಾ ಉಪಯುಕ್ತವಾಗುತ್ತವೆ.ಧನ್ಯವಾದಗಳು ಸರ್. ದಯಮಾಡಿ ಅಣುಕು ಪರೀಕ್ಷೆಗಳನ್ನು ನಡೆಸಿ ಸರ್