ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-20
Question 1 |
1. ಈ ಕೆಳಕಂಡ ಯಾವ ಮೂಲದಿಂದ ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ?
ಸೌರ ವಿದ್ಯುತ್ | |
ಪವನ ವಿದ್ಯುತ್ | |
ನ್ಯೂಕ್ಲಿಯರ್ | |
ಜಲ ವಿದ್ಯುತ್ |
Question 2 |
2. ಸಾಂದ್ರೀಕೃತ ನೈಟ್ರಿಕ್ ಆಮ್ಲದಲ್ಲಿ ಕಬ್ಬಿಣದ ತುಂಡನ್ನು ಮುಳುಗಿಸಿದಾಗ ಕಬ್ಬಿಣವು………..
ಗಡಸಾಗುತ್ತದೆ | |
ಮೃದುವಾಗುತ್ತದೆ | |
ರಾಸಾಯನಿಕವಾಗಿ ಜಡವಾಗುತ್ತದೆ | |
ರಾಸಾಯನಿಕವಾಗಿ ಹೆಚ್ಚು ಕ್ರಿಯಾಶೀಲವಾಗುತ್ತದೆ |
Question 3 |
3. ನ್ಯೂಕ್ಲಿಯರ್ ರಿಯಾಕ್ಟರಿನಲ್ಲಿ ನ್ಯೂಟ್ರಾನ್ ಗಳನ್ನು ಹೀರಿಕೊಳ್ಳಲು ಈ ಕೆಳಕಂಡವುಗಳಲ್ಲಿ ಯಾವ ಸಾಮಗ್ರಿಯನ್ನು ಬಳಸಲಾಗುತ್ತದೆ?
ಕ್ಯಾಡ್ಮಿಯಂ | |
ಸತು | |
ಸೀಸ | |
ಯರೇನಿಯಂ |
Question 4 |
4. ಲೋಲಕವುಳ್ಳ ಗಡಿಯಾರವು ಈ ಕೆಳಕಂಡವುಗಳ ಪೈಕಿ ಒಂದು ಸ್ಥಳದಲ್ಲಿ ಇತರೆ ಗಡಿಯಾರಗಳಿಗಿಂತಲೂ ಹೆಚ್ಚು ವೇಗವಾಗಿ ಓಡುತ್ತದೆ
ಸಮುದ್ರ ತೀರದಲ್ಲಿ | |
ಪರ್ವತದ ಮೇಲೆ | |
ದ್ವೀಪದಲ್ಲಿ | |
ಗಣಿಯಲ್ಲಿ |
Question 5 |
5. ಪೆಟ್ರೋಲ್ ನ ಮಾಪನಕ್ಕಾಗಿ ಈ ಕೆಳಕಂಡವುಗಳಲ್ಲಿ ಯಾವುದನ್ನು ಬಳಸಲಾಗುತ್ತದೆ?
ಫ್ಯೂಯಲ್ ನಂಬರ್ | |
ಅಕ್ಟೇನ್ ನಂಬರ್ | |
ಕಾಂಪ್ಲೆಕ್ಸ್ ನಂಬರ್ | |
ಕಾರ್ಬನ್ ನಂಬರ್ |
Question 6 |
6. ಒಂದು ವರ್ಷದಲ್ಲಿ ಸಂಭವಿಸಬಹುದಾದ ಗರಿಷ್ಟ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಗಳ ಸಂಖ್ಯೆ ಎಷ್ಟು?
10 | |
8 | |
7 | |
9 |
Question 7 |
7. ಮನೆಯ ಡಬ್ಬಿಯಲ್ಲಿ ತುಂಬಿರುವ ಅಡುಗೆ ಉಪ್ಪು ಮಳೆಗಾಲದಲ್ಲಿ ತೇವಾಂಶದಿಂದ ಕೂಡಿರುತ್ತದೆ, ಏಕೆಂದರೆ…….
ಸೋಡಿಯಂ ಕ್ಲೋರೈಡ್ ಜಲವಿಮೋಚಕ ಆಗಿದೆ | |
ಸೋಡಿಯಂ ಕ್ಲೋರೈಡ್ ಜಲಾಕರ್ಷಕ ಆಗಿದೆ | |
ಸೋಡಿಯಂ ಕ್ಲೋರೈಡ್ ನಲ್ಲಿ ಸೋಡಿಯಂ ಐಯೊಡೈಡ್ ಸ್ವಲ್ಪ ಪ್ರಮಾಣದಲ್ಲಿದೆ | |
ಸೋಡಿಯಂ ಕ್ಲೋರೈಡ್ ನಲ್ಲಿ ಮೆಗ್ನೀಷಿಯಂ ಕ್ಲೋರೈಡ್ ನಂಥ ಜಲಾಕರ್ಷಕ ಅಶುದ್ಧತೆಗಳಿವೆ |
ಸೋಡಿಯಂ ಕ್ಲೋರೈಡ್ ನಲ್ಲಿ ಮೆಗ್ನೀಷಿಯಂ ಕ್ಲೋರೈಡ್ ನಂಥ ಜಲಾಕರ್ಷಕ ಅಶುದ್ಧತೆಗಳಿವೆ
Question 8 |
8. ಬೆಳಗಿನ ವೇಳೆ ಆಕಾಶವು ನೀಲಿಯಾಗಿ ಕಾಣುತ್ತದೆ, ಏಕೆಂದರೆ ಭೂಮಿಯ ವಾಯುಮಂಡಲವು …………..
ನೀಲಿ ಬೆಳಕನ್ನು ರವಾನಿಸುತ್ತದೆ | |
ನೀಲಿ ಬೆಳಕನ್ನು ಪ್ರತಿಬಿಂಬಿಸುತ್ತದೆ | |
ನೀಲಿ ಬೆಳಕನ್ನು ಚದುರಿಸುತ್ತದೆ | |
ಆಕಾಶ ನೀಲಿ ಹೊದಿಕೆಯನ್ನು ಹೊಂದಿದೆ |
Question 9 |
9. ಈ ಕೆಳಗೆ ಕೊಟ್ಟಿರುವ ಅನಿಲಗಳಲ್ಲಿ ಯಾವುದು ವಾಯು ಮಾಲಿನ್ಯಕಾರಕ ಅಲ್ಲ?
ನೈಟ್ರೋಜನ್ ಡೈ ಆಕ್ಸೈಡ್ | |
ಕಾರ್ಬನ್ ಮಾನಾಕ್ಸೈಡ್ | |
ಸಲ್ಫರ್ ಡೈ ಆಕ್ಸೈಡ್ | |
ಕಾರ್ಬನ್ ಡೈ ಆಕ್ಸೈಡ್ |
Question 10 |
10. ಈ ಕೆಳಕಂಡ ಮಸೂದೆಗಳಲ್ಲಿ ಯಾವುದನ್ನು ಮರುಪರಿಶೀಲನೆಗೆ ಸಂಸತ್ತಿಗೆ ವಾಪಸ್ಸು ಕಳುಹಿಸದೆಯೇ ರಾಷ್ಟ್ರಪತಿಗಳು ತಾವೇ ಅನುಮತಿ ನೀಡಬೇಕಾಗುತ್ತದೆ?
ಸಾಮಾನ್ಯ ಮಸೂದೆಗಳು | |
ಹಣಕಾಸು ಮಸೂದೆಗಳು | |
ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ಮಸೂದೆಗಳು | |
ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಗಳು |
Give hundred questions nd take online exam it’s will be perfect…
Good suggestion we will consider it
ಧನ್ಯವಾದಗಳು ಸರ್
Thank u sir
Super Sir.