ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-33 ಭೂಗೋಳ

Question 1
1. ನಕ್ಷತ್ರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಅಂಶ ಸರಿಯಾಗಿದೆ?
A
ಸ್ವಯಂ ಪ್ರಕಾಶವುಳ್ಳವು
B
ಸ್ವಯಂ ಪ್ರಕಾಶಿಸುವುದಿಲ್ಲ
C
ಸೂರ್ಯನಿಂದ ಬೆಳಕು ಪಡೆದು ಪ್ರಕಾಶಿಸುತ್ತವೆ
D
ಮೇಲಿನ ಯಾವುದೂ ಅಲ್ಲ
Question 1 Explanation: 
ಸ್ವಯಂ ಪ್ರಕಾಶವುಳ್ಳವು
Question 2

2. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ,

ಹೇಳಿಕೆ A: ಭೂಮಿಗೆ ಅತ್ಯಂತ ಸಮೀಪದ ನಕ್ಷತ್ರ ಸೂರ್ಯ

ಹೇಳಿಕೆ B: ಸೂರ್ಯನಿಗೆ ಅತ್ಯಂತ ಸಮೀಪದ ನಕ್ಷತ್ರ ಪ್ರಾಕ್ಷಿಮಾ ಸೆಂಟುರಿ

A
ಹೇಳಿಕೆ A ಸರಿಯಾಗಿದೆ ಹೇಳಿಕೆ B ತಪ್ಪಾಗಿದೆ
B
ಹೇಳಿಕೆ A ತಪ್ಪಾಗಿದೆ ಹೇಳಿಕೆ B ಸರಿಯಾಗಿದೆ
C
ಹೇಳಿಕೆ A ಮತ್ತು B ಸರಿಯಾಗಿದೆ
D
ಹೇಳಿಕೆ A ಮತ್ತು B ತಪ್ಪಾಗಿದೆ
Question 2 Explanation: 
ಹೇಳಿಕೆ A ಮತ್ತು B ಸರಿಯಾಗಿದೆ
Question 3

3. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ,

ಹೇಳಿಕೆ A: ಶುಕ್ರ ಗ್ರಹವನ್ನು ಬೆಳ್ಳಿಚುಕ್ಕಿ ಮತ್ತು ಮುಂಜಾನೆಯ ನಕ್ಷತ್ರ ಎಂದು ಕರೆಯುತ್ತಾರೆ

ಹೇಳಿಕೆ B: ಮಂಗಳ ಗ್ರಹವನ್ನು ಕುಜ ಅಥವಾ ಅಂಗಾರಕ ಎಂದು ಕರೆಯುತ್ತಾರೆ

A
ಹೇಳಿಕೆ A ಸರಿಯಾಗಿದೆ ಹೇಳಿಕೆ B ತಪ್ಪಾಗಿದೆ
B
ಹೇಳಿಕೆ A ತಪ್ಪಾಗಿದೆ ಹೇಳಿಕೆ B ಸರಿಯಾಗಿದೆ
C
ಹೇಳಿಕೆ A ಮತ್ತು B ಸರಿಯಾಗಿದೆ
D
ಹೇಳಿಕೆ A ಮತ್ತು B ತಪ್ಪಾಗಿದೆ
Question 3 Explanation: 
ಹೇಳಿಕೆ A ಮತ್ತು B ಸರಿಯಾಗಿದೆ
Question 4
4. ಭೂಮಿಯು ಗೋಳಾಕಾರವಾಗಿದೆ ಎಂದು ಮೊದಲು ಪ್ರತಿಪಾದಿಸಿದವರು ಯಾರು?
A
ನ್ಯೂಟನ್
B
ಗೆಲಿಲಿಯೋ
C
ಕೋಪರ್ನಿಕಸ್
D
ಆರ್ಯಭಟ
Question 4 Explanation: 
ಕೋಪರ್ನಿಕಸ್
Question 5
5. ಅಗ್ನಿಶಿಲೆಗಳು ಉತ್ಪತ್ತಿಯಾಗುವುದು ಈ ಕೆಳಗಿನ ಯಾವ ಕ್ರಿಯೆಯಿಂದ
A
ಬಸಾಲ್ಟ್ ಶಿಲೆಗಳಿಂದ
B
ಶಿಲಾಪಾಕದ ಘನೀಕರಣದಿಂದ
C
ಶಿಲೆಗಳ ಸವೆತ ಕಾರ್ಯದಿಂದ
D
ಪದರು ಶಿಲೆಗಳಿಂದ
Question 5 Explanation: 
ಶಿಲಾಪಾಕದ ಘನೀಕರಣದಿಂದ
Question 6
6. ಭೂಮಿಯು ಸೂರ್ಯನಿಗೆ ಕ್ರಮವಾಗಿ ಅತ್ಯಂತ ಸಮೀಪ ಮತ್ತು ಅತ್ಯಂತ ದೂರದಲ್ಲಿರುವ ದಿನಗಳು ಯಾವುವು?
A
ಜುಲೈ 4 ಮತ್ತು ಜನವರಿ 3
B
ಜೂನ್ 4 ಮತ್ತು ಜನವರಿ 21
C
ಜುಲೈ 21 ಮತ್ತು ಫೆಬ್ರವರಿ 2
D
ಆಗಸ್ಟ್ 3 ಮತ್ತು ಜನವರಿ 30
Question 6 Explanation: 
ಜುಲೈ 4 ಮತ್ತು ಜನವರಿ 3
Question 7
7. ಶಿಥಲೀಕರಣವು ಕಂಡುಬರುವುದು ………………
A
ಭೂಮಿಯ ಒಳಪದರದಲ್ಲಿ
B
ಭೂಮಿಯ ಮೇಲ್ಪದರದಲ್ಲಿ
C
ಭೂಮಿಯ ಮಧ್ಯಪದರದಲ್ಲಿ
D
ಮೇಲಿನ ಯಾವುದೂ ಅಲ್ಲ
Question 7 Explanation: 
ಭೂಮಿಯ ಮೇಲ್ಪದರದಲ್ಲಿ
Question 8
8. ಭೂಮಿಯ ಮೇಲೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ನಿಗದಿತ ಸಮಯದಲ್ಲಿ ಅತೀ ಹೆಚ್ಚು ಉಷ್ಣಾಂಶವನ್ನು ಹೊಂದಿರುತ್ತದೆ ಎಂದಾದರೆ, ಆ ಪ್ರದೇಶವು………………………
A
ಹೆಚ್ಚು ಒತ್ತಡ ಪ್ರದೇಶವಾಗಿರುತ್ತದೆ
B
ಕಡಿಮೆ ಒತ್ತಡ ಪ್ರದೇಶವಾಗಿರುತ್ತದೆ
C
ಸಮಾನಾಂತರ ಒತ್ತಡ ಪ್ರದೇಶವಾಗಿರುತ್ತದೆ
D
ನಿರ್ವಾತ ಪ್ರದೇಶ
Question 8 Explanation: 
ಕಡಿಮೆ ಒತ್ತಡ ಪ್ರದೇಶವಾಗಿರುತ್ತದೆ
Question 9
9. ಸಾಮಾನ್ಯವಾಗಿ ಬೇಸಿಗೆಯಲ್ಲಿ ಆಟದ ಮೈದಾನದಲ್ಲಿ ಆಟಗಾರರು ಹೆಚ್ಚು ಆಯಾಸಕ್ಕೆ ಒಳಗಾಗುತ್ತಾರೆ, ಕಾರಣ ವಾಯುಮಂಡಲದಲ್ಲಿ ಜಲಾಂಶವು ಹೆಚ್ಚಾಗಿರುತ್ತದೆ ಮತ್ತು ಒತ್ತಡವು……………………………………
A
ಕಡಿಮೆಯಾಗಿರುತ್ತದೆ
B
ಹೆಚ್ಚಾಗಿರುತ್ತದೆ
C
ಯಾವುದೇ ಏರಿಳಿತ ಇರುವುದಿಲ್ಲ
D
ಮೇಲಿನ ಯಾವುದೂ ಅಲ್ಲ
Question 9 Explanation: 
ಹೆಚ್ಚಾಗಿರುತ್ತದೆ
Question 10
10. ನಿಯತಕಾಲಿಕ ಮಾರುತಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ ಸರಿಯಾಗಿದೆ?
A
ನಿಯತಕಾಲಿಕ ಮಾರುತಗಳು ನಿರಂತರ ಮಾರುತಗಳಾಗಿವೆ
B
ಇವುಗಳ ಚಲನೆಯಲ್ಲಿ ಅಸ್ತವ್ಯಸ್ಥತೆ ಕಾಣಬಹುದಾಗಿದೆ
C

ವರ್ಷದ ಒಂದೊಂದು ಕಾಲಾವಧಿಯಲ್ಲಿ ನಿರ್ದಿಷ್ಟ ದಿಕ್ಕಿನಿಂದ ನಿರ್ದಿಷ್ಟ ದಿಕ್ಕಿನ ಕಡೆಗೆ ಬೀಸುತ್ತವೆ

D
ಮೇಲಿನ ಎಲ್ಲವೂ ಸರಿಯಾಗಿದೆ
Question 10 Explanation: 

ವರ್ಷದ ಒಂದೊಂದು ಕಾಲಾವಧಿಯಲ್ಲಿ ನಿರ್ದಿಷ್ಟ ದಿಕ್ಕಿನಿಂದ ನಿರ್ದಿಷ್ಟ ದಿಕ್ಕಿನ ಕಡೆಗೆ ಬೀಸುತ್ತವೆ

There are 10 questions to complete.

[button link=”http://www.karunaduexams.com/wp-content/uploads/2016/12/ಕ್ವಿಜ್-33.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

10 Thoughts to “ಸಾಮಾನ್ಯ ಜ್ಞಾನ ಕ್ವೀಜ್ 31”

  1. channabasava

    thank you sir

  2. shwetha

    pls check it question no 6
    it is very nearest day s jaunaury 3
    nd longest day is july 4

  3. Manoj

    Question no 6..
    Nearest day is January 3

  4. GIRISHA N R

    SO USEFUL,GOOD

  5. Anand navi form
    kappalaguddi tq raibag dest belagum

Leave a Comment

This site uses Akismet to reduce spam. Learn how your comment data is processed.