ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-35 ಸಂವಿಧಾನ ಕ್ವಿಜ್

Question 1

1. ಈ ಕೆಳಕಂಡ ಯಾವ ಸದನದಲ್ಲಿ ಆ ಸಭೆಯ ಸದಸ್ಯರಲ್ಲದವರು ಸಭೆಯ ಅಧ್ಯಕ್ಷತೆ ವಹಿಸುತ್ತಾರೆ?

A
ವಿಧಾನ ಪರಿಷತ್ತು
B
ಜಂಟಿ ಅಧಿವೇಶನ
C
ವಿಧಾನಸಭೆ
D
ರಾಜ್ಯಸಭೆ
Question 1 Explanation: 
ರಾಜ್ಯಸಭೆ
Question 2

2. ಈ ಕೆಳಕಂಡ ಯಾವ ಕೇಂದ್ರಾಡಳಿತ ಪ್ರದೇಶದ ಸದಸ್ಯರು ಮಾತ್ರ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶ ಹೊಂದಿದ್ದಾರೆ?

A
ಡಿಯು ಮತ್ತು ಡಾಮನ್
B
ಚಂಡೀಗಡ
C
ಪಾಂಡಿಚರಿ
D
ಅಂಡಮಾನ್ ಮತ್ತು ನಿಕೋಬರ್
Question 2 Explanation: 
ಪಾಂಡಿಚರಿ
Question 3

3. 1956 ರಲ್ಲಿ ಕೇಂದ್ರ ಸರ್ಕಾರ ಬಲವಂತರಾಯ್ ಮೆಹ್ತಾ ಸಮಿತಿಯನ್ನು ರಚನೆಗೊಳಿಸಿತು, ಈ ಸಮಿತಿಯನ್ನು ರಚನೆ ಮಾಡಿದ ಉದ್ದೇಶವೇನು?

A
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ಸ್ಥಾಪನೆ
B
ಪಂಚಾಯತ್ ರಾಜ್ ಸಂಸ್ಥೆಗಳ ಸ್ಥಾಪನೆ
C
ಸ್ಥಳೀಯ ನ್ಯಾಯಾಲಯಗಳ ಸ್ಥಾಪನೆ
D
ರಾಜ್ಯಗಳಲ್ಲಿ ರಕ್ಷಣಾ ಪಡೆಗಳ ಸ್ಥಾಪನೆ
Question 3 Explanation: 
ಪಂಚಾಯತ್ ರಾಜ್ ಸಂಸ್ಥೆಗಳ ಸ್ಥಾಪನೆ
Question 4

4. ಕರ್ನಾಟಕದ ವಿಧಾನ ಮಂಡಲದ ಒಟ್ಟು ಗಾತ್ರ ಎಷ್ಟು?

A
300
B
225
C
75
D
307
Question 4 Explanation: 
300
Question 5

5. ಈ ಕೆಳಗಿನ ಯಾರು ಜನರಿಂದ ಚುನಾಯಿಸಲ್ಪಡದಿದ್ದರೂ ಸಹ ಸಂಸತ್ತಿನ ಕಾರ್ಯ ಕಲಾಪಗಳಲ್ಲಿ ಭಾಗವಹಿಸಬಹುದು?

A
ಚುನಾವಣಾ ಆಯುಕ್ತರು
B
ಅಟಾರ್ನಿ ಜನರಲ್
C
ಸಾಲಿಸಿಟರ್ ಜನರಲ್
D
ಕಂಟ್ರೋಲರ್ ಮತ್ತು ಆಡಿಟರ್ ಜನರಲ್
Question 5 Explanation: 
ಅಟಾರ್ನಿ ಜನರಲ್
Question 6

6. ಈ ಕೆಳಗಿನ ಯಾವುದು ರಾಷ್ಟ್ರಪತಿ ಅಥವಾ ರಾಜ್ಯಪಾಲರಿಂದ ನಾಮಕರಣಗೊಂಡ ಸದಸ್ಯರನ್ನು ಹೊಂದಿಲ್ಲ?

A
ಲೋಕಸಭೆ
B
ವಿಧಾನಸಭೆ
C
ವಿಧಾನ ಪರಿಷತ್
D
ಮೇಲಿನ ಯಾವುದೂ ಅಲ್ಲ
Question 6 Explanation: 
ಮೇಲಿನ ಯಾವುದೂ ಅಲ್ಲ
Question 7

7. ಕರ್ನಾಟಕ ವಿಧಾನಸಭಾ ಸದಸ್ಯರು ರಾಜ್ಯದ ವಿಧಾನ ಪರಿಷತ್ ಗೆ ಎಷ್ಟು ಸಂಖ್ಯೆಯ ಸದಸ್ಯರನ್ನು ಆಯ್ಕೆಮಾಡುತ್ತಾರೆ?

A
20
B
25
C
30
D
35
Question 7 Explanation: 
25
Question 8

8. ಸಂಸತ್ತಿನಲ್ಲಿ ಕ್ರಮವಾಗಿ ಜಂಟಿ ಅಧಿವೇಶನ ಕರೆಯುವ ಮತ್ತು ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಅಧಿಕಾರ ಹೊಂದಿರುವವರು ಯಾರು?

A
ಸಭಾಪತಿ
B
ರಾಷ್ಟ್ರಪತಿ
C
ಸಭಾಪತಿ ಮತ್ತು ರಾಷ್ಟ್ರಪತಿ
D
ರಾಷ್ಟ್ರಪತಿ ಮತ್ತು ಸಭಾಪತಿ
Question 8 Explanation: 
ಸಭಾಪತಿ ಮತ್ತು ರಾಷ್ಟ್ರಪತಿ
Question 9

9. ಸಂವಿಧಾನಕ್ಕೆ ಈ ವರೆಗೂ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ, ಈ ತಿದ್ದುಪಡಿ ಮಾಡುವ ವ್ಯವಸ್ಥೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

A
ದಕ್ಷಿಣ ಆಫ್ರಿಕಾ
B
ರಷ್ಯಾ
C
ಬ್ರಿಟನ್
D
ಅಮೆರಿಕಾ
Question 9 Explanation: 
ದಕ್ಷಿಣ ಆಫ್ರಿಕಾ
Question 10

10. ಸಂಸತ್ತಿನಲ್ಲಿ ರಾಜ್ಯಸಭೆಯು ಒಂದು ……ಆಗಿದೆ?

A
ತಾತ್ಕಾಲಿಕ ಸದನ
B
ಸೀಮಿತ ಸದನ
C
ಶಾಶ್ವತ ಸದನ
D
ಯಾವುದೂ ಅಲ್ಲ
Question 10 Explanation: 
ಶಾಶ್ವತ ಸದನ
There are 10 questions to complete.

[button link=”http://www.karunaduexams.com/wp-content/uploads/2016/12/ಕ್ವಿಜ್-34.pdf“]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

47 Thoughts to “ಸಾಮಾನ್ಯ ಜ್ಞಾನ ಕ್ವೀಜ್ 34”

  1. Krishna

    Good coverage of concepts

    1. Pandu

      It means 225+75

  2. Santhoshkonasa

    Question no 2. 7 union territories are there so plz give full explanation about that question

    1. Vanaraju H S

      pandhicheri li vidhana sabhe aithe innu ulidavaralli vidhanasabhe illa so members of parlimentaary members from pondicherry participated in the election of president

  3. Santhosh

    Question no 4 s correct 225+75—300

  4. Chidanand

    8495866084 add this no sir

  5. Sanvi

    9845591091 add this number sir

  6. siddanagouda bharamagoudra

    9008130632 add this number please

  7. Yamanur

    7353573614 yamanur add this no sir pla

  8. ಶಿವಾನಂದ ಎಸ್ ಬಡಿಗೇರ

    ಪ್ರಶ್ನೆ 2. ರಾಷ್ಟ್ರಪತಿ ಚುನಾವಣೆಯಲ್ಲಿ ಕೇಂದ್ರ ಮಂಡಲ (ಲೋಕಸಭೆ+ರಾಜ್ಯಸಭೆ), ಎಲ್ಲಾ ರಾಜ್ಯಗಳ ವಿಧಾನ ಸಭೆಯ ಸದಸ್ಯರು ಹಾಗೂ ದೆಹಲಿ ಮತ್ತು ಪುದುಚೇರಿ (ಕೇಂದ್ರಾಡಳಿತ ಪ್ರದೇಶಗಳು 7 ಅವುಗಳಲ್ಲಿ ಇವೆರಡು ಮಾತ್ರ) ಗಳು ಭಾಗವಹಿಸುತ್ತವೆ. ಏಕೆಂದರೆ, ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ, ಪುದುಚೇರಿ, ಚಂಡೀಘರ್, ಲಕ್ಷದ್ವೀಪ, ಡಿಯು ಮತ್ತು ದಾಮನ್, ದಾದ್ರಾ ನಗರಹವೇಲಿ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ದೆಹಲಿ ಮತ್ತು ಪುದುಚೇರಿ ಮಾತ್ರ ವಿಧಾನ ಸಭೆಯನ್ನು ಒಳಗೊಂಡಿರುವುದರಿಂದ, ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುತ್ತವೆ. ಇನ್ನುಳಿದಂತೆ 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನ ಸಭೆಯಾಗಲೀ, ವಿಧಾನ ಪರಿಷತ್‍ ಆಗಲಿ ಇರುವುದಿಲ್ಲ.

    1. Gundappa uppi

      Thank you sir for giving more information

    2. mallikakarjun hothpet

      Very helpful information Sir. ……

    3. Gangadhara

      Sir question no2.Ella vidhanasabha sadasyaru alla sir
      Alli Ella vidhana sabha chunayitha sadhasyaru and dehali and pandicheri chunayitha sadhasyaru agbeku sir

  9. k manju

    pls apdate mescom assistant model questions and answers

  10. Iragond

    Question no 4= 225+75=300
    It’s right

  11. 8970002627 plz add this number sir plz

  12. Gangadhara

    8088717467 add this no sir

  13. Akshay

    Pls add. 9964277749

  14. Lingu

    Add this num 8105822581

  15. Theju

    Janti adhivesha adyashathe power rashtrapathi ge Alva pls explain sir

    1. Siddanna kolakoor

      ರಾಷ್ಟ್ರಪತಿಯವರು ಕಲಂ 108ರ ಪ್ರಕಾರ ಜಂಟಿ ಅಧಿವೇಶನ ಕರೆಯುವರು ಆದರೆ ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಲೋಕಸಭಾ ಸಭಾಪತಿಗಳು ವಹಿಸುತ್ತದೆ

  16. Siddanna kolakoor

    9448819133 please sir add this number

  17. Mallu Nayak

    Plz add this no 9686649142

  18. Veeresh

    Plz add no 8553970355

  19. Shivakumar u v

    9066554040 pls sir add this number

  20. Chandru

    Please add 9164137546

  21. Shiva

    Plz add 9686220112

  22. ESHWAR

    Question no 8 answer is president

  23. Mahadeva HS

    9743165720 add this number sir please

  24. Chethan Nayaka S V

    8861511893 Chethan Nayaka S V add this number sir

  25. Shobha Lamani

    Shobha Lamani. 9148409246 Shobha Lamani plz add this number sir

  26. YARABALA Dandyappa

    9916696351 plz add this number sir

  27. MAHADEVA PRASAD

    8748969433 add this number please

  28. Guru

    9886764964 add this num sir..

  29. Naveen i p

    Pls add 9900468353

  30. Ksn

    Q no 8 explain Madi sir

Leave a Comment

This site uses Akismet to reduce spam. Learn how your comment data is processed.