ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-30
Question 1 |
1.ಭಾರತದ ರಾಷ್ಟ್ರಪತಿಯವರು ವಿಶಿಷ್ಟ ಸಾಧನೆಯ 12 ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮಕರಣ ಮಾಡುತ್ತಾರೆ. ಈ ವ್ಯಕ್ತಿಗಳು ಕೆಳಕಂಡ ಯಾವ ವಿಷಯಗಳ ಬಗ್ಗೆ ವಿಶೇಷ ಜ್ಞಾನ ಹಾಗೂ ಪ್ರಾಯೋಗಿಕ ಅನುಭವ ಹೊಂದಿರಬೇಕು ಎಂದು ಸಂವಿಧಾನ ತಿಳಿಸುತ್ತದೆ?
ಸಾಹಿತ್ಯ, ವಿಜ್ಞಾನ, ಕ್ರೀಡೆಗಳು ಮತ್ತು ಸಾರ್ವಜನಿಕ ವ್ಯವಹಾರಗಳು | |
ಕ್ರೀಡೆಗಳು, ಲಲಿತ ಕಲೆಗಳು, ಸಾಹಿತ್ಯ ಮತ್ತು ಸಾಮಾಜಿಕ ಸೇವೆ | |
ಸಾಹಿತ್ಯ, ವಿಜ್ಞಾನ, ಕಲೆಗಳು ಮತ್ತು ಸಾಮಾಜಿಕ ಸೇವೆಗಳು | |
ಕೈಗಾರಿಕೆ, ಸಾಹಿತ್ಯ, ವಿಜ್ಞಾನ ಮತ್ತು ಸಮಾಜ ವಿಜ್ಞಾನ |
ಸಾಹಿತ್ಯ, ವಿಜ್ಞಾನ, ಕಲೆಗಳು ಮತ್ತು ಸಾಮಾಜಿಕ ಸೇವೆಗಳು
Question 2 |
2.ಸಂಸತ್ತಿನ ಯಾವುದೇ ಸದನದ ನಡವಳಿಗಳಲ್ಲಿ ಅಥವಾ ಅದರ ಯಾವುದೇ ಸಮಿತಿಗಳಲ್ಲಿ ಪಾಲ್ಗೊಳ್ಳುವ ಅಧಿಕಾರ ಈ ಕೆಳಕಂಡ ಯಾರಿಗೆ ಇರುತ್ತದೆ?
ಭಾರತದ ಅಟಾರ್ನಿ ಜನರಲ್ ರವರಿಗೆ | |
ಭಾರತದ ಸಾಲಿಸಿಟರ್ ಜನರಲ್ ರವರಿಗೆ | |
ಭಾರತದ ಉಪರಾಷ್ಟ್ರಪತಿಯವರಿಗೆ | |
ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಿಗೆ |
Question 3 |
3.ಇವುಗಳಲ್ಲಿ ಸರಿಯಾದ ವಿವರಣೆ ಯಾವುದು ? ಗುರುತಿಸಿ
ರಾಷ್ಟ್ರಪತಿಯವರು ಜಾತಿಗೆ ತಂದ ಸುಗ್ರೀವಾಜ್ಞೆಯನ್ನು.
ಲೋಕಸಭೆಯ ಮುಂದಿಡಬೇಕು ಮತ್ತು ಸಂಸತ್ತು ಪುನಃ ಸಮಾವೇಶಗೊಂಡ ಆರು ವಾರಗಳು ಮುಗಿದ ಮೇಲೆ ಇದು ಕಾರ್ಯಾಚರಿಸತಕ್ಕದ್ದಲ್ಲ | |
ಆರು ವಾರಗಳು ಮುಗಿಯುವ ಮೊದಲು ಎರಡೂ ಸದನಗಳ ನಿರ್ಣಯಗಳ ಮೂಲಕ ಅದರ ಅನುಮೋದನೆಯನ್ನು ನಿರಾಕರಿಸುವಂತಿಲ್ಲ | |
ಸಂಸತ್ತಿನ ಎರಡೂ ಸದನಗಳ ಮುಂದಿಡಬೇಕು ಮತ್ತು ಸಂಸತ್ತು ಪುನಃ ಸಮಾವೇಶಗೊಂಡ ಆರು ವಾರಗಳು ಮುಗಿದ ನಂತರ ಅದು ಕಾರ್ಯಾಚರಿಸತಕ್ಕದ್ದಲ್ಲ | |
ರಾಷ್ಟ್ರಪತಿಯವರು ಅದನ್ನು ಹಿಂತೆಗೆದುಕೊಳ್ಳುವಂತಿಲ್ಲ |
ಸಂಸತ್ತಿನ ಎರಡೂ ಸದನಗಳ ಮುಂದಿಡಬೇಕು ಮತ್ತು ಸಂಸತ್ತು ಪುನಃ ಸಮಾವೇಶಗೊಂಡ ಆರು ವಾರಗಳು ಮುಗಿದ ನಂತರ ಅದು ಕಾರ್ಯಾಚರಿಸತಕ್ಕದ್ದಲ್ಲ
Question 4 |
4.ರಾಜ್ಯದ ರಾಜ್ಯಪಾಲರು ಯಾವುದೇ ಒಂದು ಮಸೂದೆಯನ್ನು ಯಾವ ಸಂದರ್ಭದಲ್ಲಿ ರಾಷ್ಟ್ರಪತಿಯವರ ಪರಿಶೀಲನೆಗಾಗಿ ಕಳುಹಿಸಬಹುದಾಗಿದೆ
ಅದು ಕೇಂದ್ರ ಅಥವಾ ಸಮವರ್ತಿ ವಿಷಯಕ್ಕೆ ಸಂಬಂಧಿಸಿದ್ದರೆ | |
ಅದು ಕೇಂದ್ರದ ಮುಂಗಡ ಪತ್ರದ ಮೇಲೆ ಪರಿಣಾಮ ಬೀರುವುದಾಗಿದ್ದರೆ | |
ಅದು ಸಂಸತ್ತು ಜಾರಿಗೊಳಿಸಿದ ಯಾವುದೇ ನಿಯಮಕ್ಕೆ ಧಕ್ಕೆ ಮಾಡುವಂತಿದ್ದರೆ | |
ತಮ್ಮ ವಿವೇಚನೆಯ ಮೇರೆಗೆ |
ತಮ್ಮ ವಿವೇಚನೆಯ ಮೇರೆಗೆ
Question 5 |
5.ನಾಥುಲಾ ಕಣಿವೆ ಮಾರ್ಗವಿರುವುದು.
ಭಾರತ-ನೇಪಾಳ ವ್ಯಾಪಾರಿ ಮಾರ್ಗದಲ್ಲಿ | |
ಭಾರತ-ಭೂತಾನ್ ವ್ಯಾಪಾರಿ ಮಾರ್ಗದಲ್ಲಿ | |
ಭಾರತ-ಟಿಬೆಟ್ ವ್ಯಾಪಾರಿ ಮಾರ್ಗದಲ್ಲಿ | |
ಭಾರತ-ಮ್ಯಾನ್ಮರ್ ವ್ಯಾಪಾರಿ ಮಾರ್ಗದಲ್ಲಿ |
ಭಾರತ-ಟಿಬೆಟ್ ವ್ಯಾಪಾರಿ ಮಾರ್ಗದಲ್ಲಿ
Question 6 |
6.ಪ್ರೆಷರ್ ಕುಕ್ಕರ್ ನಲ್ಲಿ ಆಹಾರ ವಸ್ತು ಬೇಗನೆ ಬೇಯಲು ಕಾರಣ.
ಹೆಚ್ಚಿದ ಒತ್ತಡದಿಂದ ನೀರಿನ ಕುದಿಯುವ ಬಿಂದು | |
ಆರ್ದ್ರತೆ ಅಥವಾ ತೇವದ ಇರುವಿಕೆ | |
ಹೆಚ್ಚಿದ ಒತ್ತಡದಿಂದ ನೀರಿನ ಕುದಿಯುವ ಬಿಂದು ಕೆಳಗಿಳಿಯುತ್ತದೆ | |
ಕುಕ್ಕರ್ ಪಾತ್ರೆ ಸ್ಟೀಲ್ ಅಥವಾ ಅಲ್ಯುಮಿನಿಯಂನಿಂದ ತಯಾರಿಸಿರುವುದರಿಂದ |
ಹೆಚ್ಚಿದ ಒತ್ತಡದಿಂದ ನೀರಿನ ಕುದಿಯುವ ಬಿಂದು
Question 7 |
7.ಮಾನವನಿಗೆ ಅಗತ್ರಯವಿರುವ ವಿಟಮಿನ್ ಡಿ ಇದರಲ್ಲಿ ಲಭ್ಯವಿದೆ
ಮಳೆನೀರು | |
ಸೂರ್ಯನ ಬೆಳಕು | |
ಆಲ್ಕೋಹಾಲ್ | |
ಸೊಪ್ಪು-ತರಕಾರಿ |
Question 8 |
8.ಭೂಸ್ಥಿರ ಉಪಗ್ರಹವು ಭೂಮಿಯ ಸುತ್ತ ಒಂದು ಪೂರ್ಣ ಪರಿಭ್ರಮಣೆಗೆ ತೆಗೆದುಕೊಳ್ಳುವ ಕಾಲ
12 ಗಂಟೆ | |
24 ಗಂಟೆ | |
30 ದಿನಗಳು | |
360 ದಿನಗಳು |
Very nice test
Super …something is better than nothing
Nice quiz
Wonderful
Ñic qun
Superb sir.thanks a lot
this is very useful to me
Superb
nice
super sir
Comment
Super
Superrrrr
absoulutely brilliant sir
Super sir thanks for ur coaching in online
Tank u sir
Good and nice quiz 30
Super Sir…..
Interesting
Super sir