ಆತ್ಮೀಯ ಓದುಗರೇ,
ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿರುವುದು ನಿಮಗೆ ತಿಳಿದಿರುವ ವಿಷಯ. ಈ ಹುದ್ದೆಗಳಿಗೆ ಆಯೋಗ ನಡೆಸುವ ಪರೀಕ್ಷೆಗೆ ಕ್ವಿಜ್ ಗಳನ್ನು ನೀಡುವಂತೆ ಅಭ್ಯರ್ಥಿಗಳ ಒತ್ತಾಸೆಯ ಮೇರೆಗೆ ಕರುನಾಡುಎಗ್ಸಾಂ ತಂಡ ಇಂದಿನಿಂದ ಸಿಡಿಪಿಓ ಮತ್ತು ಅಧೀಕ್ಷರು ಗ್ರೇಡ್-1 ಹುದ್ದೆಗೆ ಸಂಬಂಧಿಸಿದ ಕ್ವಿಜ್ ಗಳನ್ನು ಪ್ರಕಟಿಸಲಿದೆ.
ಸೂಚನೆಗಳು:
- ಕೆಪಿಎಸ್ಸಿ ಅಧಿಸೂಚನೆಯಲ್ಲಿರುವ ಪಠ್ಯಕ್ರಮದ ಮೇಲೆ ಪ್ರಶ್ನೆಗಳನ್ನು ಸಿದ್ದಪಡಿಸಲಾಗುವುದು.
- ಈ ಹುದ್ದೆಗಳ ಪಠ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿಯು ಕನ್ನಡದಲ್ಲಿ ಸಾಕಷ್ಟು ಲಭ್ಯವಿರದ ಕಾರಣ ಇಂಗ್ಲೀಷ್ ಭಾಷೆಯಿಂದ ತರ್ಜುಮೆ ಮಾಡುವುದು ಅನಿವಾರ್ಯವಾಗಿರುತ್ತದೆ. ಆಗಾಗಿ ಕೆಲವೊಮ್ಮೆ ತರ್ಜುಮೆಯಲ್ಲಿ ತಪ್ಪಿದ್ದರೆ ಕ್ಷಮೆಯಾಚಿಸಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
ಕರುನಾಡುಎಗ್ಸಾಂ ತಂಡ
Thank you sir…
Thank you sir for your great help….
ಧನ್ಯವಾದಗಳು, ತಮ್ಮ ಈ ಸಹಕಾರದಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಬಹಳ ಉಪಯೋಗವಾಗುತ್ತಿದೆ.
Thanks sar
thnk u soo much sir , ur done good job sir
Please send me cdpo syllabus
Thank you so much
thank you so much sir
Thank you very much for your efforts it may helpful to us
Thanks you Karunaduexams team and good helping nature
Thanks for your response, will you start the classes for the CDPO? If yes we will attend.
when is the form filling date start
CAN YOU GIVE DETAILS ABOUT JOB OPENINGS
Thanks sir and can u possible please upload old question papers
thanks sir notes upload madidary thuba help haguthady
CDPO Application yavaginda start aagutte & idara bagge notification idre dayavittu tilisi sir plz
Thank u sir
thanks sir
Sir, thank you very much, it is great work help full all CDPO asparnt, please contineu antil exam tay.