ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1
ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 4
Question 1 |
1840 | |
1842 | |
1865 | |
1873 |
Question 2 |
2. ಈ ಕೆಳಗಿನ ಯಾವ ವರ್ಷದಲ್ಲಿ ಭಾರತದಲ್ಲಿ “ಸಮಾಜ ಕಲ್ಯಾಣ ನಿಯಮ”ಗಳನ್ನು ಪರಿಚಯಿಸಲಾಯಿತು?
1965 | |
1972 | |
1980 | |
1967 |
Question 3 |
3. ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆ (Gandhi Gram Rural Institute) ಎಲ್ಲಿದೆ?
ತಿರುಪತಿ, ಆಂಧ್ರ ಪ್ರದೇಶ | |
ದಿಂಡಿಗಲ್, ತಮಿಳುನಾಡು | |
ಸಬರಮತಿ, ಗುಜರಾತ್ | |
ಪುಣೆ, ಮಹಾರಾಷ್ಟ್ರ |
ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆಯನ್ನು 1956ರಲ್ಲಿ ತಮಿಳುನಾಡಿನ ದಿಂಡಿಗಲ್ಲಿನಲ್ಲಿ ಸ್ಥಾಪಿಸಲಾಯಿತು. ಗಾಂಧೀಜಿ ರವರ ತತ್ವ ಪಾಲಕರಾದ ಡಾ.ಟಿ.ಎಸ್.ಸುಂದರಮ್ ಹಾಗೂ ಡಾ. ಜಿ. ರಾಮಚಂದ್ರನ್ ರವರು ಈ ಸಂಸ್ಥೆಯನ್ನು ಅಭಿವೃದ್ದಿಪಡಿಸಿದರು. 1976ರಲ್ಲಿ ಈ ಸಂಸ್ಥೆಯನ್ನು ಗಾಂಧಿಗ್ರಾಮ ಗ್ರಾಮೀಣ ವಿಶ್ವವಿದ್ಯಾಲಯವಾಗಿ ಪರಿವರ್ತಿಸಲಾಗಿದೆ. ಮಹಾತ್ಮಗಾಂಧಿ ರವರ “ನೈ ತಲಿಮ್ (Nai Talim)” ಶಿಕ್ಷಣ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.
Question 4 |
4. ಗಾಂಧಿ ರಚನಾತ್ಮಕ ಕಾರ್ಯಕ್ರಮ (Gandhian Constructive Programme) ಎಷ್ಟು ಅಂಶಗಳನ್ನು ಒಳಗೊಂಡಿದೆ?
15 | |
18 | |
20 | |
21 |
ಗಾಂಧೀಜಿ ರವರ ರಚನಾತ್ಮಕ ಕಾರ್ಯಕ್ರಮವು 18 ಅಂಶಗಳನ್ನು ಒಳಗೊಂಡಿದೆ. ಅವುಗಳಲ್ಲಿ ಪ್ರಮುಖವಾದವು ಎಂದರೆ ಅಶಸ್ಪ್ರತೆ ನಿವಾರಣೆ, ಖಾದಿ, ಗ್ರಾಮ ಉದ್ಯೋಗ, ಗ್ರಾಮ ನೈರ್ಮಲ್ಯ, ಮಹಿಳೆ, ಪ್ರಾಂತೀಯ ಭಾಷೆ, ವಯಸ್ಕ ಶಿಕ್ಷಣ ಮುಂತಾದವು.
Question 5 |
5. ಪ್ರಾಚೀನ ಭಾರತದಲ್ಲಿ “ಸಾಮಾಜಿಕ ಭದ್ರತಾ ಕ್ರಮಗಳನ್ನು (Social Security Measures)” ಮೊದಲು ಅಳವಡಿಸಿಕೊಂಡವರು __________?
ಕಾನಿಷ್ಕ | |
ಕೌಟಿಲ್ಯ | |
ಅಶೋಕ | |
ಹರ್ಷವರ್ಧನ |
Question 6 |
6. “ಸತಿ ಪದ್ದತಿ”ಯನ್ನು ತೊಳೆದು ಹಾಕಲು ಪ್ರಯತ್ನಿಸಿದ ಮೊದಲ ಮುಸ್ಲಿಂ ದೊರೆ ಯಾರು?
ಅಕ್ಬರ್ | |
ಹುಮಯುನ್ | |
ಮಹಮ್ಮದ್ ಬಿನ್ ತುಘಲಕ್ | |
ಅಲ್ಲಾ-ಉದ್ದ್-ದಿನ್-ಖಿಲ್ಜಿ |
Question 7 |
7. ಬಾಲಕಿಯರಿಗಾಗಿ ಪುಣೆಯಲ್ಲಿ ಪ್ರತ್ಯೇಕವಾದ ಶಾಲೆಯನ್ನು ಆರಂಭಿಸಿದವರು ಯಾರು?
ಕಸ್ತೂರ ಬಾ | |
ಸಾವಿತ್ರಿ ಬಾ ಪುಲೆ | |
ಅನ್ನಿ ಬೆಸೆಂಟ್ | |
ಸರೋಜಿನಿ ನಾಯ್ಡು |
ಸಾವಿತ್ರಿ ಬಾಯಿ ಪುಲೆ ಹಾಗೂ ಅವರ ಪತಿ ಜ್ಯೋತಿ ರಾವ್ ಪುಲೆ ಅವರು 1848ರಲ್ಲಿ ದೇಶದಲ್ಲೆ ಪ್ರಥಮವಾಗಿ ಬಾಲಕಿಯರಿಗಾಗಿ ಪ್ರತ್ಯೇಕ ಶಾಲೆಯಲ್ಲಿ ಪುಣೆಯ ಭಿದೆ ವಾಡ ದಲ್ಲಿ ಸ್ಥಾಪಿಸಿದರು.
Question 8 |
8. IFSW ಎಂದರೆ __________?
Indian Forum of Social Work | |
Indian Federation of Social Work | |
International Federation of Social Workers | |
International Forum of Social Work |
IFSW ಎಂದರೆ International Federation of Social Workers ಎಂದರ್ಥ. IFSWಯ ಕಾರ್ಯಾಲಯ ಸ್ಚಿಟ್ಜರ್ಲ್ಯಾಂಡ್ ನಲ್ಲಿದೆ.
Question 9 |
9. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ ಬರೆಯರಿ:
A) ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (TISS) | 1. 1936 |
B) ಕಾಶಿ ವಿದ್ಯಪೀಠ | 2. 1947 |
C) ದೆಹಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ | 3. 1948 |
D) ಲಕ್ನೋ ವಿಶ್ವವಿದ್ಯಾಲಯ | 4. 1949 |
A-1, B-2, C-3, D-4 | |
A-1, B-3, C-2, D-4 | |
A-1, B-4, C-3, D-2 | |
A-2, B-1, C-3, D-4 |
Question 10 |
10. ಭಾರತದ ಮೊದಲ “ಸಮಾಜ ಕಾರ್ಯ ಶಾಲೆ (School of Social Work)” ಸ್ಥಾಪಿಸಿದವರು ಯಾರು?
ಜಿ ಡಿ ಬಿರ್ಲಾ | |
ದಾದಬಾಯಿ ನರೋಜಿ | |
ಸರ್ ದರೊಬ್ಜಿ ಟಾಟ | |
ಗೋಪಾಲ ಕೃಷ್ಣ ಗೋಖಲೆ |
ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (TISS) ಭಾರತದ ಮೊದಲ ಸಮಾಜ ಕಾರ್ಯ ಶಾಲೆ. ಟಿಐಎಸ್ಎಸ್ ಅನ್ನು 1936 ರಲ್ಲಿ ಸರ್ ದರೊಬ್ಜಿ ಟಾಟ ರವರು ಸ್ಥಾಪಿಸಿದರು. ಇದರ ಪ್ರಧಾನ ಕಚೇರಿ ಮುಂಬೈ ನಲ್ಲಿದೆ. ಹೈದ್ರಾಬಾದ್, ಗುವಾಹಟಿ ಮತ್ತು ತುಳ್ಜಪುರದಲ್ಲಿ ಟಿಐಎಸ್ಎಸ್ ಕ್ಯಾಂಪಸ್ ಗಳಿವೆ.
[button link=”http://www.karunaduexams.com/wp-content/uploads/2017/02/ಶಿಶು-ಅಭಿವೃದ್ದಿ-ಯೋಜನಾ-ಅಧಿಕಾರಿ-CDPO-4.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Thanks Sir,
i can impruwive the subject paper.
Good one…Sir
Please sand me more cdpo papers sir