ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1
ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 6
Question 1 |
ಆರ್ಥಿಕ ಅಭಿವೃದ್ದಿ | |
ರಾಜಕೀಯ ಅಭಿವೃದ್ದಿ | |
ಧಾರ್ಮಿಕ ಅಭಿವೃದ್ದಿ | |
ಮಾನವ ಕಲ್ಯಾಣಕ್ಕೆ ಪೂರಕವಾಗಿರುವ ಮಾರ್ಗಸೂಚಿಗಳನ್ನು ಬದಲಾಯಿಸುವುದು, ನಿರ್ವಹಿಸುವುದು |
Question 2 |
ಸಾಮಾಜಿಕ ಬದಲಾವಣೆ | |
ಸಾಮಾಜಿಕ ಏಕೀಕರಣ | |
ಜೀವನ ಗುಣಮಟ್ಟದ ಸುಧಾರಣೆ | |
ಮೇಲಿನ ಎಲ್ಲವು |
Question 3 |
3. ಈ ಕೆಳಗಿನ ಯಾವ ದಿನದಂದು “International Day of Zero Tolerance to Female Genital Mutilation?
ಜನವರಿ 24 | |
ಫೆಬ್ರವರಿ 12 | |
ಫೆಬ್ರವರಿ 06 | |
ಮಾರ್ಚ್ 10 |
Question 4 |
1951-56 | |
1952-57 | |
1950-55 | |
1949-54 |
Question 5 |
ಆರೋಗ್ಯ ಮತ್ತು ಶಿಕ್ಷಣ | |
ನೀರು ಮತ್ತು ನೈರ್ಮಲ್ಯ | |
ವಸತಿ | |
ಮೇಲಿನ ಎಲ್ಲವು |
Question 6 |
6. ಈ ಕೆಳಗಿನವುಗಳನ್ನು ಗಮನಿಸಿ:
I) ಪಿಂಚಣಿ
II) ನಿರುದ್ಯೋಗ ಸೌಲಭ್ಯಗಳು
III) ವಿಕಲಚೇತನ ಸೌಲಭ್ಯಗಳು
IV) ಹೆರಿಗೆ ಭತ್ಯೆ
ಸಾಮಾಜಿಕ ವಿಮೆಯು ಮೇಲಿನ ಯಾವುದನ್ನು ಒಳಗೊಂಡಿದೆ?
I & II | |
II & III | |
I II & III | |
I, II, III & IV |
Question 7 |
7. ಈ ಕೆಳಗಿನ ಯೋಜನೆಗಳನ್ನು ಗಮನಿಸಿ:
I) ಉದ್ಯೋಗಿಗಳ ಭವಿಷ್ಯ ನಿಧಿ ಕಾಯಿದೆ
II) ಉದ್ಯೋಗಿಗಳ ಪಿಂಚಣಿ ಕಾಯಿದೆ
III) ಉದ್ಯೋಗಿಗಳ ಠೇವಣಿ ಜೋಡಣಿ ವಿಮಾ ಕಾಯಿದೆ
ಮೇಲಿನ ಯೋಜನೆಗಳನ್ನು ಅವುಗಳನ್ನು ಜಾರಿಗೆ ತಂದ ಸರಿಯಾದ ಕಾಲಾನುಕ್ರಮ ಯಾವುದು?
I, II & III | |
II, III & I | |
III, I & II | |
I, III & II |
ಉದ್ಯೋಗಿಗಳ ಭವಿಷ್ಯ ನಿಧಿ ಕಾಯಿದೆ-1952, ಉದ್ಯೋಗಿಗಳ ಪಿಂಚಣಿ ಕಾಯಿದೆ-1995 ಮತ್ತು ಉದ್ಯೋಗಿಗಳ ಠೇವಣಿ ಜೋಡಣಿ ವಿಮಾ ಕಾಯಿದೆ -1976.
Question 8 |
8. ಸಾಮಾಜಿಕ ಭದ್ರತಾ ಯೋಜನೆ (Social Security Scheme) ಅನ್ನು ಮೊದಲು ಪರಿಚಯಿಸಿದ ದೇಶ ಯಾವುದು?
ಅಮೆರಿಕ | |
ಜರ್ಮನಿ | |
ರಷ್ಯಾ | |
ಇಟಲಿ |
ಸಾಮಾಜಿಕ ಭದ್ರತಾ ಯೋಜನೆಯನ್ನು ಜಾರಿಗೊಳಿಸಿದ ಮೊದಲ ದೇಶ ಜರ್ಮನಿ. 1883 ರಲ್ಲಿ ಜರ್ಮನಿ ಈ ಯೋಜನೆಯನ್ನು ಜಾರಿಗೆ ತಂದಿತು. ಅಮೆರಿಕದಲ್ಲಿ ಸಾಮಾಜಿಕ ಭದ್ರತಾ ಯೋಜನೆ ಜಾರಿಗೆ ಬಂದದ್ದು 1935 ರಲ್ಲಿ.
Question 9 |
9. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
ಅ) ಭಾರತದಲ್ಲಿ ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕ ಕಲ್ಯಾಣ ವಿಷಯಗಳು ಸಮವರ್ತಿ ಪಟ್ಟಿಯಲ್ಲಿದೆ.
ಆ) ಇವುಗಳ ಮೇಲೆ ಸಂಸತ್ತು ಹಾಗು ರಾಜ್ಯ ಶಾಸಕಾಂಗಗಳು ಕಾನೂನು ರಚಿಸುವ ಆಧಿಕಾರ ಪಡೆದುಕೊಂಡಿವೆ
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
ಹೇಳಿಕೆ ಒಂದು ಮಾತ್ರ | |
ಹೇಳಿಕೆ ಎರಡು ಮಾತ್ರ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
Question 10 |
A) ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆ | 1. 1952 |
B) ಉದ್ಯೋಗಿಗಳ ಭವಿಷ್ಯ ನಿಧಿ ಕಾಯಿದೆ | 2. 1948 |
C) ಹೆರಿಗೆ ಭತ್ಯೆ ಕಾಯಿದೆ | 3. 1961 |
D) ಗ್ರಾಚ್ಯುಟಿ ಪಾವತಿ ಕಾಯಿದೆ | 4. 1972 |
A-1, B-2, C-3, D-4 | |
A-2, B-1, C-3, D-4 | |
A-1, B-2, C-4, D-3 | |
A-3, B-2, C-4, D-1 |
[button link=”http://www.karunaduexams.com/wp-content/uploads/2017/02/ಶಿಶು-ಅಭಿವೃದ್ದಿ-ಯೋಜನಾ-ಅಧಿಕಾರಿ-CDPO-6.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
thanks sir
Thanks Sir
Thank u sir
Thank you sir
Sir could you please upload few more papers
thanks sir
ಸರ
ನಿಮ್ಮ ಕಾರ್ಯ ಶ್ಲಾಘನೀಯ ಮುಂದು ವರೆಸಿ
Thanks sir plz we need more information
Sir Please give the CDOP Subjects Notes.
Regards
Sreenivas
Nice it’s very helpful.
Plz send answer for this