ಆತ್ಮೀಯ ಓದುಗರೆ,
ರಾಜ್ಯದಲ್ಲಿ ಈಗಾಗಲೇ ಪಿಡಿಓ/ಕಾರ್ಯದರ್ಶಿ-1, ಪಿಎಸ್ಐ, ಕಾನ್ಸ್ಟೇಬಲ್ ಹಾಗೂ ವಿವಿಧ “ಸಿ” ಗ್ರೂಫ್ ಹುದ್ದೆಗಳಿಗೆ ಈಗಾಗಲೇ ಅರ್ಜಿಗಳನ್ನು ಕರೆಯಲಾಗಿದ್ದು, ಮುಂದಿನ ಕೆಲವು ತಿಂಗಳಲ್ಲಿ ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಕರುನಾಡುಎಗ್ಸಾಂ ತಂಡ ಜನವರಿ 1, 2016 ರಿಂದ ಸೆಪ್ಟೆಂಬರ್ 30, 2016 ರವರೆಗೆ ನಡೆದಿರುವ ಘಟನೆಗಳ ಆಧರಿತ ಪ್ರಚಲಿತ ವಿದ್ಯಮಾನಗಳ ಸಂಬಂಧಿಸಿದ ಅಣಕು ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.
ಸೂಚನೆಗಳು:
- ಪ್ರಚಲಿತ ವಿದ್ಯಮಾನಗಳ ಅಣಕು ಪರೀಕ್ಷೆಯನ್ನು ದಿನಾಂಕ 23/10/2016 ರಂದು ಸಂಜೆ 5 ಗಂಟೆಗೆ ನಡೆಸಲಾಗುವುದು.
- ಪ್ರಶ್ನೆ ಪತ್ರಿಕೆಯು 150 ಪ್ರಶ್ನೆಗಳನ್ನು ಒಳಗೊಂಡಿರಲಿದೆ.
- ಪ್ರಶ್ನೆ ಪತ್ರಿಕೆ ಉತ್ತರಿಸಲು 1 ಗಂಟೆ 30 ನಿಮಿಷ ಕಾಲಾವಧಿ ನೀಡಲಾಗುವುದು.
- ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ವರ್ಷ ಅವಧಿಯಲ್ಲಿ ನಡೆದಿರುವ ಘಟನೆಗಳ ಬಗ್ಗೆ ಕೇಳುವುದರಿಂದ ಜನವರಿ 1 ರಿಂದ ಸೆಪ್ಟೆಂಬರ್ 30 ವರೆಗೆ ನಡೆದಿರುವ ಘಟನೆಗಳ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳಲಾಗುವುದು.
- ಪ್ರತಿ ತಿಂಗಳಿಂದ ಕನಿಷ್ಠ 15 ರಿಂದ 20 ಬಹು ನಿರೀಕ್ಷಿತ ಪ್ರಶ್ನೆಗಳನ್ನು ಪ್ರಶ್ನೆಪತ್ರಿಕೆ ಒಳಗೊಂಡಿರಲಿದೆ.
- ನಮ್ಮ ನಿರೀಕ್ಷೆಗೆ ಒಳಪಟ್ಟು ಇಲ್ಲಿ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಆದ್ದರಿಂದ ಇದೇ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರುವುದಾಗಿ ನಾವು ಭರವಸೆ ನೀಡುವುದಿಲ್ಲ.
- ನಮ್ಮ ಅಣುಕು ಪರೀಕ್ಷೆಗೂ ಮತ್ತು ರಾಜ್ಯದಲ್ಲಿ ಕೆ.ಪಿ.ಎಸ್.ಸಿ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸುವ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ.
ನಮ್ಮ ಪ್ರಯತ್ನ ನಿಮಗೆ ಮತ್ತು ನಿಮ್ಮ ಸ್ನೇಹಿತರಿಗೆ ಉಪಯೋಗವೆನಿಸಿದರೆ ನಮ್ಮ ವೆಬ್ ಸೈಟ್ ಅನ್ನು ನಿಮ್ಮ ಫೇಸ್ ಬುಕ್ ನಲ್ಲಿ ಲೈಕ್ ಮತ್ತು ಶೇರ್ ಮಾಡಿ.
ಧನ್ಯವಾದಗಳು
ಕರುನಾಡುಎಗ್ಸಾಂ. (karunaduexams.com)
Sir psi online exam key answer bidi sir plz
It’s good job
Really very nice job by karunadu exams I’m greatful to them.
r u help me
Savitha ML
Very nice job
k thanku sir…..
it is very nice proces keep it up karunaduexams
ನೀವು ಪ್ರಶ್ನೆ ಪತ್ರಿಕೆಯಿಂದ ಓದುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗದೆ ಥ್ಯಾಕ್ಸ್ ಸರ್