ಆತ್ಮೀಯ ಓದುಗರೇ,
ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಹುದ್ದೆಯ ಪರೀಕ್ಷೆ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ನಡೆಯಲಿದ್ದು (ಊಹೆಯಷ್ಟೇ, ಇನ್ನು ಮುಂಚಿತವಾಗಿಯು ನಡೆಯಬಹುದು) ಅನೇಕ ಓದುಗರ ಕೋರಿಕೆ ಮೇಲೆ ಕರುನಾಡುಎಗ್ಸಾಂ ತಂಡ ಪ್ರತಿ ವಾರದ ಭಾನುವಾರದಂದು ಪಂಚಾಯತ್ ರಾಜ್ ಕಾಯಿದೆಯಲ್ಲಿನ ಅಧ್ಯಾಯ ಆಧರಿತ ಉಚಿತ ಅಣುಕು ಪರೀಕ್ಷೆ (Free Mock Test) ನಡೆಸಲು ನಿರ್ಧರಿಸಿದೆ. ಇದರಿಂದ ಈ ಹುದ್ದೆಯ ಆಕಾಂಕ್ಷಿಗಳಿಗೆ ತಾವು ಎಷ್ಟರ ಮಟ್ಟಿಗೆ ಸಿದ್ದತೆ ನಡೆಸಿದ್ದೇವೆ ಎನ್ನುವುದು ತಿಳಿಯುವುದರ ಜೊತೆಗೆ ಪರೀಕ್ಷೆಗೆ ಬಹಳ ಉಪಯೋಗವಾಗಲಿದೆ.
ಸೂಚನೆಗಳು:
- ಉಚಿತ ಅಣುಕು ಪರೀಕ್ಷೆ ಪಂ.ರಾ.ಕಾಯಿದೆ ಅಧ್ಯಾಯಗಳ ಮೇಲೆ ನೀಡಲಾಗುವುದು. ಉದಾಹರಣೆಗೆ ದಿನಾಂಕ 06/11/2016 ರಂದು ಭಾನುವಾರ ಪಂಚಾಯತ್ ರಾಜ್ ಕಾಯಿದೆ ಅಧ್ಯಾಯ I, II ಮತ್ತು III ರ ಮೇಲಷ್ಟೆ ಪರೀಕ್ಷೆ ನಡೆಯಲಿದೆ.
- ಅಣುಕು ಪರೀಕ್ಷೆ ಪ್ರತಿ ಭಾನುವಾರ ಸಂಜೆ 5.00 ಗಂಟೆಗೆ ಲಭ್ಯವಾಗಲಿದೆ. ಮುಂದಿನ ಭಾನುವಾರ ಮುಂದಿನ ಅಧ್ಯಾಯಗಳ ಮೇಲೆ ಇರಲಿದೆ.
- ಪ್ರತಿ ಪರೀಕ್ಷೆಯಲ್ಲಿ ಕನಿಷ್ಠ ಎರಡರಿಂದ ಮೂರು ಅಧ್ಯಾಯಗಳ ಮೇಲೆ ಪರೀಕ್ಷೆ ನಡೆಸಲಾಗುವುದು.
- ಪಂಚಾಯತ್ ರಾಜ್ ಕಾಯಿದೆ ಮೇಲಿನ ಅಣುಕು ಪರೀಕ್ಷೆ ಮುಕ್ತಾಯಗೊಂಡ ನಂತರ ಪರೀಕ್ಷೆಗೆ ಕೇಳಲಾಗಿರುವ ಯೋಜನೆಗಳ ಮೇಲೆ ಅಣುಕು ಪರೀಕ್ಷೆಯನ್ನು ನಡೆಸಲಾಗುವುದು.
- ಈ ಮೇಲಿನ ಎಲ್ಲಾ ಪರೀಕ್ಷೆಗಳು ಉಚಿತವಾಗಿದ್ದು, ಪರೀಕ್ಷೆ ಮುಗಿದ ಎರಡು ದಿನಗಳಲ್ಲಿ ಉತ್ತರ ಪತ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಕರುನಾಡುಎಗ್ಸಾಂ ತಂಡ
K…sir..
Thanku
are you participate in quiz
OK sir thnku
K thank u sr
We are waiting for this, thank you very much
Thank you sir
medam can i talk with you.
nice sir..its help for poor aspirants
yes ..ok sir ..thank you so much
Comment
Thank you
ok thank u
Thank you sir, thank you so much.
Thank u sir
Thanks so much karunaduexams team
K thnk u sr….
Thank u sir ….
I am waiting sir
Thanks for lot
Sir…psi… Anuku exams….madi plz…it helps many!!
ಯಾವ ರೀತಿ ಪ್ರಶ್ನೆಗಳು ಬರಬಹುದು
K sir
i m waiting sir
thak you so much….im waiting…
Absolutely brilliant job sir.its a revoulution.
Thanks for your support.keep guiding us.
Okay sir
Thanks
ಸರ್ ಸಮಯವಾಗಿದೆ ಇನ್ನು ಪ್ರಶ್ನೆಗಳು ಬರತ್ತಾ ಇಲ್ಲಾ
Wait five minutes
Sir 5 o clock already started quiz sir
Start quiz sir
5 o clock already
roopa
Comment
thanks sir