ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,9,10,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,9,10,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಏರ್ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಓ ಆಗಿ ಯಾರು ನೇಮಕಗೊಂಡಿದ್ದಾರೆ?
Correct
ಇಲ್ಕರ್ ಅಯ್ಸಿ
ಟರ್ಕಿಶ್ ಏರ್ ಲೈನ್ಸ್ ನ ಮಾಜಿ ಅಧ್ಯಕ್ಷ ಇಲ್ಕರ್ ಅಯ್ಸಿ ಅವರನ್ನು ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಿಸಿಲಾಗಿದೆ. ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಇತ್ತೀಚೆಗೆ ಖರೀದಿಸಿದೆ.Incorrect
ಇಲ್ಕರ್ ಅಯ್ಸಿ
ಟರ್ಕಿಶ್ ಏರ್ ಲೈನ್ಸ್ ನ ಮಾಜಿ ಅಧ್ಯಕ್ಷ ಇಲ್ಕರ್ ಅಯ್ಸಿ ಅವರನ್ನು ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಿಸಿಲಾಗಿದೆ. ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಇತ್ತೀಚೆಗೆ ಖರೀದಿಸಿದೆ. -
Question 2 of 10
2. Question
ಯಾವ ದೇಶ 2022ರಲ್ಲಿ ಜಿ-20 ರಾಷ್ಟ್ರಗಳ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ?
Correct
ಇಂಡೋನೇಷಿಯಾ
2022ರ ಜಿ-20 ರಾಷ್ಟ್ರಗಳ ಅಧ್ಯಕ್ಷತೆಯನ್ನು ಇಂಡೋನೇಷಿಯಾ ವಹಿಸಿಕೊಂಡಿದೆ.Incorrect
ಇಂಡೋನೇಷಿಯಾ
2022ರ ಜಿ-20 ರಾಷ್ಟ್ರಗಳ ಅಧ್ಯಕ್ಷತೆಯನ್ನು ಇಂಡೋನೇಷಿಯಾ ವಹಿಸಿಕೊಂಡಿದೆ. -
Question 3 of 10
3. Question
“DefExpo 2022” ರಕ್ಷಣಾ ಪ್ರದರ್ಶನವನ್ನು ಯಾವ ನಗರದಲ್ಲಿ ಆಯೋಜಿಸಲಾಗುವುದು?
Correct
ಗಾಂಧೀನಗರ
DefExpo 2022, ಭಾರತದ ದ್ವೈವಾರ್ಷಿಕ ಪ್ರಮುಖ ರಕ್ಷಣಾ ಪ್ರದರ್ಶನವನ್ನು ಮಾರ್ಚ್ನಲ್ಲಿ ಗುಜರಾತ್ನ ಗಾಂಧಿನಗರದಲ್ಲಿ ಆಯೋಜಿಸಲಾಗಿದೆ. 900 ಕ್ಕೂ ಹೆಚ್ಚು ರಕ್ಷಣಾ ಸಂಸ್ಥೆಗಳು ಮತ್ತು 55 ದೇಶಗಳು ಇದುವರೆಗೆ ಪ್ರದರ್ಶನದಲ್ಲಿ ಭಾಗವಹಿಸುವುದನ್ನು ದೃಢಪಡಿಸಿವೆ. ಇದು ಏಷ್ಯಾದ ಅತಿದೊಡ್ಡ ರಕ್ಷಣಾ ಪ್ರದರ್ಶನ ಎಂದು ಹೇಳಲಾಗುತ್ತದೆ. 2020 ರ ಆವೃತ್ತಿಯ ಎಕ್ಸ್ಪೋ ಲಕ್ನೋದಲ್ಲಿ ನಡೆದಿತ್ತು.Incorrect
ಗಾಂಧೀನಗರ
DefExpo 2022, ಭಾರತದ ದ್ವೈವಾರ್ಷಿಕ ಪ್ರಮುಖ ರಕ್ಷಣಾ ಪ್ರದರ್ಶನವನ್ನು ಮಾರ್ಚ್ನಲ್ಲಿ ಗುಜರಾತ್ನ ಗಾಂಧಿನಗರದಲ್ಲಿ ಆಯೋಜಿಸಲಾಗಿದೆ. 900 ಕ್ಕೂ ಹೆಚ್ಚು ರಕ್ಷಣಾ ಸಂಸ್ಥೆಗಳು ಮತ್ತು 55 ದೇಶಗಳು ಇದುವರೆಗೆ ಪ್ರದರ್ಶನದಲ್ಲಿ ಭಾಗವಹಿಸುವುದನ್ನು ದೃಢಪಡಿಸಿವೆ. ಇದು ಏಷ್ಯಾದ ಅತಿದೊಡ್ಡ ರಕ್ಷಣಾ ಪ್ರದರ್ಶನ ಎಂದು ಹೇಳಲಾಗುತ್ತದೆ. 2020 ರ ಆವೃತ್ತಿಯ ಎಕ್ಸ್ಪೋ ಲಕ್ನೋದಲ್ಲಿ ನಡೆದಿತ್ತು. -
Question 4 of 10
4. Question
ವಿಶ್ವದಲ್ಲೇ ಮೊದಲ ಬಾರಿಗೆ ಎಚ್ಐವಿ ಸೋಂಕಿತ ಮಹಿಳೆಯೊಬ್ಬರು ಗುಣಮುಖರಾಗಿದ್ದು, ಯಾವ ಚಿಕಿತ್ಸಾ ವಿಧಾನದಿಂದ ಅವರನ್ನು ಗುಣಪಡಿಸಲಾಗಿದೆ?
Correct
ಸ್ಟೆಮ್ ಸೆಲ್ ಕಸಿ
ಅಮೆರಿಕದಲ್ಲಿ ಲ್ಯುಕೇಮಿಯಾದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸ್ಟೆಮ್ ಸೆಲ್ ಕಸಿ ನಂತರ ಎಚ್ಐವಿ ಅಥವಾ ಏಡ್ಸ್ ರೋಗದಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಏಡ್ಸ್ ರೋಗದಿಂದ ಗುನಮುಖರಾದ ಮೊದಲನೆ ಮಹಿಳೆ ಮತ್ತು ಮೂರನೇ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆ್ಯಂಟಿರೆಟ್ರೋವೈರಲ್ ಥೆರಪಿ ಸ್ಥಗಿತಗೊಂಡ 14 ತಿಂಗಳ ನಂತರವೂ ಮಹಿಳೆಯಲ್ಲಿ ಎಚ್ಐವಿ ವೈರಸ್ ಪತ್ತೆಯಾಗಿಲ್ಲ. ಸ್ಟೆಮ್ ಸೆಲ್ ಕಸಿ ಮೂಲಕ ಏಡ್ಸ್ನಿಂದ ಗುಣಮುಖವಾದ ಮೂರನೇ ಪ್ರಕರಣ ಇದಾಗಿದ್ದು, ಈ ಮಹಿಳೆ ಲ್ಯುಕೇಮಿಯಾಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಎಚ್ಐವಿ ಸೋಂಕಿಗೆ ತುತ್ತಾಗಿದ್ದರು ಎಂದು ಸಂಶೋಧಕರು ತಿಳಿಸಿದ್ದಾರೆ. ಸ್ಟೆಮ್ ಕಸಿ ಮೂಲಕ ಈ ಹಿಂದೆ ಬರ್ಲಿನ್ ರೋಗಿ ಎಂದೇ ಕರೆಯಲಾಗುತ್ತಿದ್ದ ವ್ಯಕ್ತಿ ಗುಣವಾಗಿದ್ದರು. ಇನ್ನೊಬ್ಬ ರೋಗಿ 30 ತಿಂಗಳ ಹಿಂದೆ ಎಚ್ಐವಿಯಿಂದ ಗುಣಮುಖರಾಗಿದ್ದರು.Incorrect
ಸ್ಟೆಮ್ ಸೆಲ್ ಕಸಿ
ಅಮೆರಿಕದಲ್ಲಿ ಲ್ಯುಕೇಮಿಯಾದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸ್ಟೆಮ್ ಸೆಲ್ ಕಸಿ ನಂತರ ಎಚ್ಐವಿ ಅಥವಾ ಏಡ್ಸ್ ರೋಗದಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಏಡ್ಸ್ ರೋಗದಿಂದ ಗುನಮುಖರಾದ ಮೊದಲನೆ ಮಹಿಳೆ ಮತ್ತು ಮೂರನೇ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆ್ಯಂಟಿರೆಟ್ರೋವೈರಲ್ ಥೆರಪಿ ಸ್ಥಗಿತಗೊಂಡ 14 ತಿಂಗಳ ನಂತರವೂ ಮಹಿಳೆಯಲ್ಲಿ ಎಚ್ಐವಿ ವೈರಸ್ ಪತ್ತೆಯಾಗಿಲ್ಲ. ಸ್ಟೆಮ್ ಸೆಲ್ ಕಸಿ ಮೂಲಕ ಏಡ್ಸ್ನಿಂದ ಗುಣಮುಖವಾದ ಮೂರನೇ ಪ್ರಕರಣ ಇದಾಗಿದ್ದು, ಈ ಮಹಿಳೆ ಲ್ಯುಕೇಮಿಯಾಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಎಚ್ಐವಿ ಸೋಂಕಿಗೆ ತುತ್ತಾಗಿದ್ದರು ಎಂದು ಸಂಶೋಧಕರು ತಿಳಿಸಿದ್ದಾರೆ. ಸ್ಟೆಮ್ ಕಸಿ ಮೂಲಕ ಈ ಹಿಂದೆ ಬರ್ಲಿನ್ ರೋಗಿ ಎಂದೇ ಕರೆಯಲಾಗುತ್ತಿದ್ದ ವ್ಯಕ್ತಿ ಗುಣವಾಗಿದ್ದರು. ಇನ್ನೊಬ್ಬ ರೋಗಿ 30 ತಿಂಗಳ ಹಿಂದೆ ಎಚ್ಐವಿಯಿಂದ ಗುಣಮುಖರಾಗಿದ್ದರು. -
Question 5 of 10
5. Question
ಈ ಕೆಳಗಿನ ಯಾವ ಆಫ್ರಿಕಾ ಖಂಡದ ರಾಷ್ಟ್ರದಲ್ಲಿ 5 ವರ್ಷಗಳ ನಂತರ ಪೋಲಿಯೋ ಪ್ರಕರಣ ವರದಿಯಾಗಿದೆ?
Correct
ಮಲಾವಿ
ಆಫ್ರಿಕಾದ ಮಲಾವಿ ರಾಷ್ಟ್ರದಲ್ಲಿ ಚಿಕ್ಕ ಮಗುವಿನಲ್ಲಿ ಪೋಲಿಯೋ ಪ್ರಕರಣ ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಆಫ್ರಿಕಾ ಖಂಡದಲ್ಲಿ 5 ವರ್ಷಗಳ ನಂತರ ಪತ್ತೆಯಾಗಿರುವ ಮೊದಲ ಪೋಲಿಯೋ ಪ್ರಕರಣ ಇದು.Incorrect
ಮಲಾವಿ
ಆಫ್ರಿಕಾದ ಮಲಾವಿ ರಾಷ್ಟ್ರದಲ್ಲಿ ಚಿಕ್ಕ ಮಗುವಿನಲ್ಲಿ ಪೋಲಿಯೋ ಪ್ರಕರಣ ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಆಫ್ರಿಕಾ ಖಂಡದಲ್ಲಿ 5 ವರ್ಷಗಳ ನಂತರ ಪತ್ತೆಯಾಗಿರುವ ಮೊದಲ ಪೋಲಿಯೋ ಪ್ರಕರಣ ಇದು. -
Question 6 of 10
6. Question
ಪಾಕಿಸ್ತಾನದ 2 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಹಿಲಾಲ್-ಎ-ಪಾಕಿಸ್ತಾನವನ್ನು 2022ರಲ್ಲಿ ಯಾರಿಗೆ ನೀಡಲಾಗಿದೆ?
Correct
ಬಿಲ್ ಗೇಟ್ಸ್
ಸಮಾಜ ಸೇವಕ ಮತ್ತು ಮೈಕ್ರೋಸಾಫ್ಟ್ ಕಾರ್ಪೊರೇಶನ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗೆ ಹಿಲಾಲ್-ಎ-ಪಾಕಿಸ್ತಾನವನ್ನು ನೀಡಲಾಗಿದೆ, ಇದು ಪಾಕಿಸ್ತಾನದ 2 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಪೋಲಿಯೊವನ್ನು ನಿರ್ಮೂಲನೆ ಮಾಡಲು ಮತ್ತು ಪಾಕಿಸ್ತಾನದಲ್ಲಿ ಬಡತನವನ್ನು ಕಡಿಮೆ ಮಾಡಲು ಪ್ರತಿಷ್ಠಾನದ ನಿರಂತರ ಪ್ರಯತ್ನಗಳಿಗಾಗಿ ಈ ಪ್ರಶಸ್ತಿಯನ್ನು ಅವರಿಗೆ ಸಮರ್ಪಿಸಲಾಗಿದೆ.Incorrect
ಬಿಲ್ ಗೇಟ್ಸ್
ಸಮಾಜ ಸೇವಕ ಮತ್ತು ಮೈಕ್ರೋಸಾಫ್ಟ್ ಕಾರ್ಪೊರೇಶನ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗೆ ಹಿಲಾಲ್-ಎ-ಪಾಕಿಸ್ತಾನವನ್ನು ನೀಡಲಾಗಿದೆ, ಇದು ಪಾಕಿಸ್ತಾನದ 2 ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಪೋಲಿಯೊವನ್ನು ನಿರ್ಮೂಲನೆ ಮಾಡಲು ಮತ್ತು ಪಾಕಿಸ್ತಾನದಲ್ಲಿ ಬಡತನವನ್ನು ಕಡಿಮೆ ಮಾಡಲು ಪ್ರತಿಷ್ಠಾನದ ನಿರಂತರ ಪ್ರಯತ್ನಗಳಿಗಾಗಿ ಈ ಪ್ರಶಸ್ತಿಯನ್ನು ಅವರಿಗೆ ಸಮರ್ಪಿಸಲಾಗಿದೆ. -
Question 7 of 10
7. Question
ಫೆಬ್ರವರಿ 2022 ರಲ್ಲಿ ಭಾರತವು ಯಾವ ದೇಶದೊಂದಿಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (CEPA) ಸಹಿ ಹಾಕಿದೆ?
Correct
ಯುಎಇ
ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇತ್ತೀಚೆಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಸಹಿ ಹಾಕಿವೆ. ಇದು ಎರಡೂ ದೇಶಗಳ ನಡುವಿನ ರಫ್ತು ಮತ್ತು ಆಮದುಗಳೆರಡರಲ್ಲೂ ಸುಮಾರು 90 ಪ್ರತಿಶತದಷ್ಟು ವ್ಯಾಪಾರಕ್ಕೆ ಉತ್ತೇಜನವನ್ನು ನೀಡುತ್ತದೆ.Incorrect
ಯುಎಇ
ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇತ್ತೀಚೆಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಸಹಿ ಹಾಕಿವೆ. ಇದು ಎರಡೂ ದೇಶಗಳ ನಡುವಿನ ರಫ್ತು ಮತ್ತು ಆಮದುಗಳೆರಡರಲ್ಲೂ ಸುಮಾರು 90 ಪ್ರತಿಶತದಷ್ಟು ವ್ಯಾಪಾರಕ್ಕೆ ಉತ್ತೇಜನವನ್ನು ನೀಡುತ್ತದೆ. -
Question 8 of 10
8. Question
2023ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಅಧಿವೇಶನ ಭಾರತದ ಯಾವ ನಗರದಲ್ಲಿ ಆಯೋಜನೆಗೊಳ್ಳಲಿದೆ?
Correct
ಮುಂಬೈ
2023ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಅಧಿವೇಶನ ನಡೆಸುವ ಅವಕಾಶ ಭಾರತಕ್ಕೆ ಸಿಕ್ಕಿದೆ. ಚೀನಾದ (China) ಬೀಜಿಂಗ್ನಲ್ಲಿ ನಡೆಯುತ್ತಿರುವ 139ನೇ ಐಒಸಿ ಅಧಿವೇಶನದಲ್ಲಿ ಭಾರತವು 2023ರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧಿವೇಶನವನ್ನು ಆಯೋಜಿಸುವ ಬಿಡ್ (Bid) ಅನ್ನು ಅವಿರೋಧವಾಗಿ ಗೆದ್ದಿದೆ. ಹೀಗಾಗಿ 2023ರ ಐಒಸಿ ಸಮ್ಮೇಳನ ಮುಂಬೈನಲ್ಲಿ ನಡೆಯಲಿದೆ. ಭಾರತದಲ್ಲಿ ಈ ಹಿಂದೆ 1983ರಲ್ಲಿ ಮೊದಲ ಬಾರಿಗೆ ಈ ಪ್ರತಿಷ್ಠಿತ IOC ಸಭೆಯನ್ನು ಆಯೋಜಿಸಿಜಿತ್ತು.Incorrect
ಮುಂಬೈ
2023ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಅಧಿವೇಶನ ನಡೆಸುವ ಅವಕಾಶ ಭಾರತಕ್ಕೆ ಸಿಕ್ಕಿದೆ. ಚೀನಾದ (China) ಬೀಜಿಂಗ್ನಲ್ಲಿ ನಡೆಯುತ್ತಿರುವ 139ನೇ ಐಒಸಿ ಅಧಿವೇಶನದಲ್ಲಿ ಭಾರತವು 2023ರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಧಿವೇಶನವನ್ನು ಆಯೋಜಿಸುವ ಬಿಡ್ (Bid) ಅನ್ನು ಅವಿರೋಧವಾಗಿ ಗೆದ್ದಿದೆ. ಹೀಗಾಗಿ 2023ರ ಐಒಸಿ ಸಮ್ಮೇಳನ ಮುಂಬೈನಲ್ಲಿ ನಡೆಯಲಿದೆ. ಭಾರತದಲ್ಲಿ ಈ ಹಿಂದೆ 1983ರಲ್ಲಿ ಮೊದಲ ಬಾರಿಗೆ ಈ ಪ್ರತಿಷ್ಠಿತ IOC ಸಭೆಯನ್ನು ಆಯೋಜಿಸಿಜಿತ್ತು. -
Question 9 of 10
9. Question
2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಅತಿ ಹೆಚ್ಚು ಪದಕ ಗೆದ್ದ ರಾಷ್ಟ್ರ ಯಾವುದು?
Correct
ನಾರ್ವೆ
2022ರ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ನಲ್ಲಿ 16 ಚಿನ್ನಗಳೊಂದಿಗೆ ನಾರ್ವೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಸತತ ಎರಡನೇ ಬಾರಿ ನಾರ್ವೆ ಚಳಿಗಾಲದ ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜರ್ಮನಿ 12 ಚಿನ್ನ ಹಾಗೂ ಚೀನಾ 9 ಚಿನ್ನ ಗೆದ್ದುಕೊಂಡು ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.Incorrect
ನಾರ್ವೆ
2022ರ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ನಲ್ಲಿ 16 ಚಿನ್ನಗಳೊಂದಿಗೆ ನಾರ್ವೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಸತತ ಎರಡನೇ ಬಾರಿ ನಾರ್ವೆ ಚಳಿಗಾಲದ ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜರ್ಮನಿ 12 ಚಿನ್ನ ಹಾಗೂ ಚೀನಾ 9 ಚಿನ್ನ ಗೆದ್ದುಕೊಂಡು ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿವೆ. -
Question 10 of 10
10. Question
ಯಾವ ಭಾರತೀಯ ಗಣಿತಜ್ಞರಿಗೆ ರಾಮಾನುಜನ್ ‘ಯುವ ಗಣಿತಜ್ಞ ಪ್ರಶಸ್ತಿ 2021’ ನೀಡಲಾಗಿದೆ?
Correct
ನೀನಾ ಗುಪ್ತ
ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ನ ಗಣಿತಶಾಸ್ತ್ರಜ್ಞೆ ಪ್ರೊಫೆಸರ್ ನೀನಾ ಗುಪ್ತಾ ಅವರಿಗೆ ರಾಮಾನುಜನ್ ಯುವ ಗಣಿತಜ್ಞ ಪ್ರಶಸ್ತಿಯನ್ನು ನೀಡಲಾಗಿದೆ. ಅಫೈನ್ ಬೀಜಗಣಿತ, ರೇಖಾಗಣಿತ ಮತ್ತು ಕಮ್ಯುಟೇಟಿವ್ ಬೀಜಗಣಿತದಲ್ಲಿ ಅವರ ಮಹತ್ವದ ಕೆಲಸಕ್ಕಾಗಿ ಅವರು 2021 ರ ಪ್ರಶಸ್ತಿಯನ್ನು ಪಡೆದರು. ಸೈದ್ಧಾಂತಿಕ ಭೌತಶಾಸ್ತ್ರದ ಅಂತರರಾಷ್ಟ್ರೀಯ ಕೇಂದ್ರ (ICTP) ಮತ್ತು ಇಂಟರ್ನ್ಯಾಷನಲ್ ಮ್ಯಾಥಮೆಟಿಕಲ್ ಯೂನಿಯನ್ (IMU) ಸಹಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ನಿಂದ ಧನಸಹಾಯ ಪಡೆದ ಅಭಿವೃದ್ಧಿಶೀಲ ರಾಷ್ಟ್ರದ ಸಂಶೋಧಕರಿಗೆ ವಾರ್ಷಿಕವಾಗಿ ಬಹುಮಾನವನ್ನು ನೀಡಲಾಗುತ್ತದೆ.Incorrect
ನೀನಾ ಗುಪ್ತ
ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ನ ಗಣಿತಶಾಸ್ತ್ರಜ್ಞೆ ಪ್ರೊಫೆಸರ್ ನೀನಾ ಗುಪ್ತಾ ಅವರಿಗೆ ರಾಮಾನುಜನ್ ಯುವ ಗಣಿತಜ್ಞ ಪ್ರಶಸ್ತಿಯನ್ನು ನೀಡಲಾಗಿದೆ. ಅಫೈನ್ ಬೀಜಗಣಿತ, ರೇಖಾಗಣಿತ ಮತ್ತು ಕಮ್ಯುಟೇಟಿವ್ ಬೀಜಗಣಿತದಲ್ಲಿ ಅವರ ಮಹತ್ವದ ಕೆಲಸಕ್ಕಾಗಿ ಅವರು 2021 ರ ಪ್ರಶಸ್ತಿಯನ್ನು ಪಡೆದರು. ಸೈದ್ಧಾಂತಿಕ ಭೌತಶಾಸ್ತ್ರದ ಅಂತರರಾಷ್ಟ್ರೀಯ ಕೇಂದ್ರ (ICTP) ಮತ್ತು ಇಂಟರ್ನ್ಯಾಷನಲ್ ಮ್ಯಾಥಮೆಟಿಕಲ್ ಯೂನಿಯನ್ (IMU) ಸಹಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ನಿಂದ ಧನಸಹಾಯ ಪಡೆದ ಅಭಿವೃದ್ಧಿಶೀಲ ರಾಷ್ಟ್ರದ ಸಂಶೋಧಕರಿಗೆ ವಾರ್ಷಿಕವಾಗಿ ಬಹುಮಾನವನ್ನು ನೀಡಲಾಗುತ್ತದೆ.