ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,13,14,2022
Quiz-summary
0 of 10 questions completed
Questions:
- 1
- 2
- 3
- 4
- 5
- 6
- 7
- 8
- 9
- 10
Information
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ,13,14,2022
You have already completed the quiz before. Hence you can not start it again.
Quiz is loading...
You must sign in or sign up to start the quiz.
You have to finish following quiz, to start this quiz:
Results
0 of 10 questions answered correctly
Your time:
Time has elapsed
You have reached 0 of 0 points, (0)
Categories
- Not categorized 0%
- 1
- 2
- 3
- 4
- 5
- 6
- 7
- 8
- 9
- 10
- Answered
- Review
-
Question 1 of 10
1. Question
ಕೇಂದ್ರ ಸರ್ಕಾರ ಇತ್ತೀಚೆಗೆ ಚೀನಾದ 54 ಆ್ಯಪ್ ಗಳನ್ನು ನಿರ್ಬಂಧಿಸಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ-2000 ರ ಯಾವ ಸೆಕ್ಷನ್ ಅಡಿ ಸರ್ಕಾರವು ವೆಬ್ ಸೈಟ್/ಆ್ಯಪ್ ನಿಷೇಧಿಸಬಹುದಾಗಿದೆ?
Correct
ಸೆಕ್ಷನ್ 69ಎ
ಫೆಬ್ರವರಿ 14 ರಂದು ಕೇಂದ್ರ ಸರ್ಕಾರವು ದೇಶದಲ್ಲಿ ಅತ್ಯಂತ ಜನಪ್ರಿಯವಾದ ಗರೆನಾ ಫ್ರೀ ಫೈರ್, ಕ್ಯೂಟ್ಯು, ಈಕ್ವಲೈಜರ್, ಮ್ಯೂಸಿಕ್ ಪ್ಲೇಯರ್, ಟೆನ್ಸೆಂಟ್ ಎಕ್ಸ್ರೈವರ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 54 ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸುವ ಆದೇಶವನ್ನು ಅಂಗೀಕರಿಸಿದೆ. ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ-2000ರ ಸೆಕ್ಷನ್ 69ಎ ರಡಿ ಸರ್ಕಾರವು ಈ ನಿರ್ಬಂಧವನ್ನು ಹೇರಬಹುದಾಗಿದೆ.Incorrect
ಸೆಕ್ಷನ್ 69ಎ
ಫೆಬ್ರವರಿ 14 ರಂದು ಕೇಂದ್ರ ಸರ್ಕಾರವು ದೇಶದಲ್ಲಿ ಅತ್ಯಂತ ಜನಪ್ರಿಯವಾದ ಗರೆನಾ ಫ್ರೀ ಫೈರ್, ಕ್ಯೂಟ್ಯು, ಈಕ್ವಲೈಜರ್, ಮ್ಯೂಸಿಕ್ ಪ್ಲೇಯರ್, ಟೆನ್ಸೆಂಟ್ ಎಕ್ಸ್ರೈವರ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 54 ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸುವ ಆದೇಶವನ್ನು ಅಂಗೀಕರಿಸಿದೆ. ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ-2000ರ ಸೆಕ್ಷನ್ 69ಎ ರಡಿ ಸರ್ಕಾರವು ಈ ನಿರ್ಬಂಧವನ್ನು ಹೇರಬಹುದಾಗಿದೆ. -
Question 2 of 10
2. Question
“How to Prevent Next Pandemic” ಪುಸ್ತಕದ ಲೇಖಕರು _____?
Correct
ಬಿಲ್ ಗೆಟ್ಸ್
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೆಟ್ಸ್ ರವರ “How to Prevent Next Pandemic” ಮೇ 3 ರಂದು ಬಿಡುಗಡೆಯಾಗಲಿದೆ. ಈ ಪುಸ್ತಕದಲ್ಲಿ ಕೋವಿಡ್-19 ಅನ್ನು ಕೊನೆಯ ಸಾಂಕ್ರಾಮಿಕ ರೋಗವಾಗಿ ಹೇಗೆ ಮಾಡಬಹುದು ಎಂಬ ಬಗ್ಗೆ ಬರೆಯಲಾಗಿದೆ.Incorrect
ಬಿಲ್ ಗೆಟ್ಸ್
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೆಟ್ಸ್ ರವರ “How to Prevent Next Pandemic” ಮೇ 3 ರಂದು ಬಿಡುಗಡೆಯಾಗಲಿದೆ. ಈ ಪುಸ್ತಕದಲ್ಲಿ ಕೋವಿಡ್-19 ಅನ್ನು ಕೊನೆಯ ಸಾಂಕ್ರಾಮಿಕ ರೋಗವಾಗಿ ಹೇಗೆ ಮಾಡಬಹುದು ಎಂಬ ಬಗ್ಗೆ ಬರೆಯಲಾಗಿದೆ. -
Question 3 of 10
3. Question
ನಾಲ್ಕನೇ ಕ್ವಾಡ್ (Quad) ವಿದೇಶಾಂಗ ಸಚಿವರುಗಳ ಸಭೆ ಯಾವ ನಗರದಲ್ಲಿ ಜರುಗಿತು?
Correct
ಮೆಲ್ಬೋರ್ನ್
ಕ್ವಾಡ್ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಸಭೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಫೆಬ್ರವರಿ 11 ರಂದು ಜರುಗಿತು. ಕ್ವಾಡ್ ದೇಶಗಳಾದ ಅಮೆರಿಕಾ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರುಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.Incorrect
ಮೆಲ್ಬೋರ್ನ್
ಕ್ವಾಡ್ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಸಭೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಫೆಬ್ರವರಿ 11 ರಂದು ಜರುಗಿತು. ಕ್ವಾಡ್ ದೇಶಗಳಾದ ಅಮೆರಿಕಾ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರುಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. -
Question 4 of 10
4. Question
ಪೊಲೀಸ್ ಇಲಾಖೆಯ ಆಧುನೀಕರಣ ಯೋಜನೆಯನ್ನು ಕೇಂದ್ರ ಸರ್ಕಾರ ಎಷ್ಟು ವರ್ಷಗಳ ಅವಧಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ?
Correct
ಐದು ವರ್ಷ
ಪೊಲೀಸ್ ಇಲಾಖೆಯ ಬೃಹತ್ ಆಧುನೀಕರಣ ಯೋಜನೆಯನ್ನು ಐದು ವರ್ಷದವರೆಗೂ, ಅಂದರೆ 2025-26ರವರೆಗೆ ಮುಂದುವರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ ₹ 20,275 ಕೋಟಿ. ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರ, ಮಾವೋವಾದಿ ಬಾಧಿತ ಈಶಾನ್ಯ ರಾಜ್ಯಗಳಲ್ಲಿ ಭದ್ರತೆಗೆ ಸಂಬಂಧಿತ ವೆಚ್ಚ, ಹೊಸ ಬೆಟಾಲಿಯನ್ಗಳ ಸ್ಥಾಪನೆ, ಅತ್ಯಾಧುನಿಕ ಪ್ರಯೋಗಾಲಯಗಳು, ತನಿಖಾ ವ್ಯವಸ್ಥೆಯನ್ನು ಸ್ಥಾಪಿಸುವ ಕಾರ್ಯಗಳು ಇದರಲ್ಲಿ ಸೇರಿವೆIncorrect
ಐದು ವರ್ಷ
ಪೊಲೀಸ್ ಇಲಾಖೆಯ ಬೃಹತ್ ಆಧುನೀಕರಣ ಯೋಜನೆಯನ್ನು ಐದು ವರ್ಷದವರೆಗೂ, ಅಂದರೆ 2025-26ರವರೆಗೆ ಮುಂದುವರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ ₹ 20,275 ಕೋಟಿ. ಯೋಜನೆಯಡಿ ಜಮ್ಮು ಮತ್ತು ಕಾಶ್ಮೀರ, ಮಾವೋವಾದಿ ಬಾಧಿತ ಈಶಾನ್ಯ ರಾಜ್ಯಗಳಲ್ಲಿ ಭದ್ರತೆಗೆ ಸಂಬಂಧಿತ ವೆಚ್ಚ, ಹೊಸ ಬೆಟಾಲಿಯನ್ಗಳ ಸ್ಥಾಪನೆ, ಅತ್ಯಾಧುನಿಕ ಪ್ರಯೋಗಾಲಯಗಳು, ತನಿಖಾ ವ್ಯವಸ್ಥೆಯನ್ನು ಸ್ಥಾಪಿಸುವ ಕಾರ್ಯಗಳು ಇದರಲ್ಲಿ ಸೇರಿವೆ -
Question 5 of 10
5. Question
ವೇದಾಂತ ಕಂಪನಿಯು ಯಾವ ಸಂಸ್ಥೆಯೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಸೆಮೆಕಂಡಕ್ಟರ್ ತಯಾರಿಸುವ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದೆ?
Correct
ಫಾಕ್ಸ್ ಕಾನ್
ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಫಾಕ್ಸ್ ಕಾನ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ವೇದಾಂತ ಸಂಸ್ಥೆ ಹೇಳಿದೆ. ಒಪ್ಪಂದದ ಅನ್ವಯ ಜಂಟಿ ಸಹಭಾಗಿತ್ವದ ಕಂಪನಿಯಲ್ಲಿ ವೇದಾಂತ ಕಂಪನಿಯು ಬಹುಪಾಲು ಷೇರು ಹೊಂದಿರಲಿದೆ.Incorrect
ಫಾಕ್ಸ್ ಕಾನ್
ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಫಾಕ್ಸ್ ಕಾನ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ವೇದಾಂತ ಸಂಸ್ಥೆ ಹೇಳಿದೆ. ಒಪ್ಪಂದದ ಅನ್ವಯ ಜಂಟಿ ಸಹಭಾಗಿತ್ವದ ಕಂಪನಿಯಲ್ಲಿ ವೇದಾಂತ ಕಂಪನಿಯು ಬಹುಪಾಲು ಷೇರು ಹೊಂದಿರಲಿದೆ. -
Question 6 of 10
6. Question
ಈ ಕೆಳಗಿನ ಯಾವುದು ಇತ್ತೀಚೆಗೆ Darkthon-2022 ಆಯೋಜಿಸಿತ್ತು?
Correct
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ
ಡಾರ್ಕ್ ನೆಟ್ ಮೂಲಕ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಪರಿಹಾರ ಹುಡುಕುವ ಸಲುವಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ Darkthon-2022 ಅನ್ನು ದೆಹಲಿಯಲ್ಲಿ ಆಯೋಜಿಸಿತ್ತು.Incorrect
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ
ಡಾರ್ಕ್ ನೆಟ್ ಮೂಲಕ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಪರಿಹಾರ ಹುಡುಕುವ ಸಲುವಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ Darkthon-2022 ಅನ್ನು ದೆಹಲಿಯಲ್ಲಿ ಆಯೋಜಿಸಿತ್ತು. -
Question 7 of 10
7. Question
“ಪಾಲ್ ಹೆನ್ರಿ ಸಂಡಾವೊಗೊ ಡಮಿಬ (Paul Henri Sandaogo Damiba)” ರವರು ಯಾವ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
Correct
ಬುರ್ಕಿನ ಫಾಸೊ
ಬುರ್ಕಿನ ಫಾಸೊದ ಸಂವಿಧಾನ ಸಮಿತಿ ಪಾಲ್ ಹೆನ್ರಿ ಸಂಡಾವೊಗೊ ಡಮಿಬ ರವರನ್ನು ದೇಶದ ನೂತನ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ. ಡಮಿಬ ರವರು ಬುರ್ಕಿನ ಫಾಸೊದ ಸೇನಾ ಪಡೆಯ ಕಮಾಂಡರ್ ಸಹ ಆಗಿರಲಿದ್ದಾರೆ.Incorrect
ಬುರ್ಕಿನ ಫಾಸೊ
ಬುರ್ಕಿನ ಫಾಸೊದ ಸಂವಿಧಾನ ಸಮಿತಿ ಪಾಲ್ ಹೆನ್ರಿ ಸಂಡಾವೊಗೊ ಡಮಿಬ ರವರನ್ನು ದೇಶದ ನೂತನ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ. ಡಮಿಬ ರವರು ಬುರ್ಕಿನ ಫಾಸೊದ ಸೇನಾ ಪಡೆಯ ಕಮಾಂಡರ್ ಸಹ ಆಗಿರಲಿದ್ದಾರೆ. -
Question 8 of 10
8. Question
ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಡ್ರೋಣ್ ಬಳಕೆಗೆ ಅನುಮತಿ ನೀಡಿದ ವಿಶ್ವದ ಮೊದಲ ರಾಷ್ಟ್ರ ಯಾವುದು?
Correct
ಇಸ್ರೇಲ್
ಇಸ್ರೇಲ್ ರಾಷ್ಟ್ರ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಡ್ರೋಣ್ ಬಳಕೆಗೆ ಅನುಮತಿ ನೀಡಿದ ವಿಶ್ವದ ಮೊದಲ ದೇಶ ಎನಿಸಿದೆ. ಈ ಅನುಮತಿಯು ಹರ್ಮನ್ ಸ್ಟಾರ್ಲೈನ್ ರ ಮಾನವರಹಿತ ವ್ಯವಸ್ಥೆಯನ್ನು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಇತರೆ ವಿಮಾನಗಳಂತೆ ಹಾರಾಟ ನಡೆಸಲು ಅನುವು ಮಾಡಿಕೊಡಲಿದೆ.Incorrect
ಇಸ್ರೇಲ್
ಇಸ್ರೇಲ್ ರಾಷ್ಟ್ರ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಡ್ರೋಣ್ ಬಳಕೆಗೆ ಅನುಮತಿ ನೀಡಿದ ವಿಶ್ವದ ಮೊದಲ ದೇಶ ಎನಿಸಿದೆ. ಈ ಅನುಮತಿಯು ಹರ್ಮನ್ ಸ್ಟಾರ್ಲೈನ್ ರ ಮಾನವರಹಿತ ವ್ಯವಸ್ಥೆಯನ್ನು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಇತರೆ ವಿಮಾನಗಳಂತೆ ಹಾರಾಟ ನಡೆಸಲು ಅನುವು ಮಾಡಿಕೊಡಲಿದೆ. -
Question 9 of 10
9. Question
ESPN cricinfo ಆವಾರ್ಡ್ಸ್ ನಲ್ಲಿ “ಟೆಸ್ಟ್ ಬ್ಯಾಟಿಂಗ್” ಪ್ರಶಸ್ತಿ ಯಾರಿಗೆ ಲಭಿಸಿದೆ?
Correct
ರಿಷಬ್ ಪಂತ್
ಭಾರತದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ESPN cricinfo ಆವಾರ್ಡ್ಸ್ ನಲ್ಲಿ ಟೆಸ್ಟ್ ಬ್ಯಾಟಿಂಗ್ ಪ್ರಶಸ್ತಿ ಲಭಿಸಿದೆ. ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ರವರಿಗೆ “ವರ್ಷದ ನಾಯಕ” ಪ್ರಶಸ್ತಿ ನೀಡಲಾಗಿದೆ.Incorrect
ರಿಷಬ್ ಪಂತ್
ಭಾರತದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ESPN cricinfo ಆವಾರ್ಡ್ಸ್ ನಲ್ಲಿ ಟೆಸ್ಟ್ ಬ್ಯಾಟಿಂಗ್ ಪ್ರಶಸ್ತಿ ಲಭಿಸಿದೆ. ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ರವರಿಗೆ “ವರ್ಷದ ನಾಯಕ” ಪ್ರಶಸ್ತಿ ನೀಡಲಾಗಿದೆ. -
Question 10 of 10
10. Question
ಅಟಲ್ ಬಿಹಾರಿ ವಾಜಪೇಯಿ ರವರ ಜೀವನಚರಿತ್ರೆ” “Atal Bihari Vajpayee-India’s Most Loved Primeminister” ಪುಸ್ತಕದ ಲೇಖಕರು ಯಾರು?
Correct
ಸಾಗರಿಕ ಘೋಸ್
Incorrect
ಸಾಗರಿಕ ಘೋಸ್