ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2017/06/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್16172017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Read Moreವಿಶ್ವದ ಮೊದಲ ಹೈಬ್ರಿಡ್ “ಏರೋಬೋಟ್” ಆನಾವರಣ ಇಂಡೋ-ರಷ್ಯಾದ ಜಂಟಿ ಉದ್ಯಮ ಸಂಸ್ಥೆ ಅಭಿವೃದ್ದಿಪಡಿಸಿರುವ ವಿಶ್ವದ ಮೊದಲ ಹೈಬ್ರಿಡ್ ‘ಏರೋಬೋಟ್’ ಅನ್ನು ರಷ್ಯಾದಲ್ಲಿ ಆಯೋಜಿಸಲಾಗಿದ್ದ ಸ್ಕೋಲ್ಕ್ವೊವೊ ಫೌಂಡೇಶನ್ ಸ್ಟಾರ್ಟ್ ಆಪ್ ಪ್ರದರ್ಶನದಲ್ಲಿ ಆನಾವರಣಗೊಳಿಸಲಾಯಿತು. ಪ್ರಮುಖಾಂಶಗಳು: ಈ ಏರೋಬಾಟ್ ಭೂಮಿ, ನೀರು, ಹಿಮ ಮತ್ತು ಮರಳಿನ ಮೇಲೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಕಷ್ಟಕರವಾದ ಭೂಪ್ರದೇಶಗಳಲ್ಲಿ ಉದಾಹರಣೆಗೆ ಪ್ರವಾಹ ಅಥವಾ ಜವುಗು ಪ್ರದೇಶಗಳಲ್ಲಿ ಆಳವಿಲ್ಲದ ನೀರಿನ ಕಾರಣದಿಂದಾಗಿ ಸಾಮಾನ್ಯ ದೋಣಿಗಳು ಹಾದು ಹೋಗದಂತಹ ಪ್ರದೇಶಗಳಲ್ಲಿ ಇದು ಚಲಿಸಲಿದೆ. ಏರೋಬಬೋಟಿನಲ್ಲಿ 10 ಪ್ರಯಾಣಿಕರು…
Read Moreಸಾಹಿತಿಗಳು ಹಾಗೂ ಅವರ ಸಾಹಿತ್ಯ ಕುರಿತಾದ ಅಪರೂಪದ ಪುಸ್ತಕವನ್ನು ವಿಜಯಪುರದ ಚಾಣಕ್ಯ ಪ್ರಕಾಶನ ಹೊರತಂದಿದೆ. ಕ್ರಿ.ಶ 800ರಿಂದ ತೀರಾ ಈಚೆಗಿನವರೆಗಿನ 643 ಸಾಹಿತಿಗಳು ಹಾಗೂ ಅವರ ಕೃತಿಗಳ ಬಗ್ಗೆ ಈ ಪುಸ್ತಕದಲ್ಲಿ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ಪುಸ್ತಕದ ಕೊನೆಯಲ್ಲಿ ಬೇರೆ- ಬೇರೆ ಪುರಸ್ಕಾರಗಳು ಹಾಗೂ ಪುರಸ್ಕೃತರ ಬಗ್ಗೆ ಪಟ್ಟಿ ನೀಡಲಾಗಿದೆ. ಕನ್ನಡ ಉಪನ್ಯಾಸಕರು ಹಾಗೂ ಬೇರೆ ಬೇರೆ ಪರೀಕ್ಷೆಗಳಿಗೆ ಈ ಪುಸ್ತಕ ನೆರವಾಗುತ್ತದೆ. ಲೇಖಕರು : ಅರವಿಂದ ಚೊಕ್ಕಾಡಿ ಪುಟಗಳು : 576 ಬೆಲೆ : 400/-…
Read Moreಭಾರತೀಯ ಹವಾಮಾನ ಇಲಾಖೆಯಿಂದ ಚಿಕನ್ ಗುನ್ಯ/ಮಲೇರಿಯಾ ಮುನ್ಸೂಚನೆ ವ್ಯವಸ್ಥೆ ದೇಶದ ವಿವಿಧ ಪ್ರದೇಶಗಳಲ್ಲಿ ಮಲೇರಿಯಾ ಅಥವಾ ಚಿಕುಂಗುನ್ಯಾ ಸಂಭವಿಸುವ ಸಾಧ್ಯತೆಯ ಬಗ್ಗೆ 15 ದಿನಗಳ ಮುಂಚಿತವಾಗಿ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಅಭಿವೃದ್ದಿಪಡಿಸುತ್ತಿರುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಘೋಷಿಸಿದೆ. ಜಾಗತಿಕ ತಾಪಮಾನ ಏರಿಕೆಯ ಸವಾಲುಗಳು ಮತ್ತು ಅದರಿಂದ ವಾತಾವರಣದ ಮೇಲಾಗುವ ಪ್ರಭಾವಕ್ಕೆ ಸೇರಿದಂತೆ ಹವಾಮಾನ-ಸಂಬಂಧಿತ ಮಾಹಿತಿಯನ್ನು ಒದಗಿಸುವುದು ಈ ಸೇವೆಯ ಉದ್ದೇಶವಾಗಿದೆ. ತೀವ್ರ ಮಳೆಯಿಂದ ವಾತಾವರಣದಲ್ಲಿ ಆರ್ದ್ರತೆಯು ಹೆಚ್ಚುವುದಲ್ಲದೆ ನೀರು ನಿಲ್ಲುವುದು ಸಾಮಾನ್ಯ. ಇದರಿಂದ ವೆಕ್ಟರ್ ಬಾರ್ನ್…
Read Moreಸ್ಯಾಮಸಂಗ್ ಇಂಡಿಯಾ ಮತ್ತು MSME ಸಚಿವಾಲಯ ನಡುವೆ ಒಪ್ಪಂದಕ್ಕೆ ಸಹಿ ಸ್ಯಾಮ್ಸಂಗ್ ಇಂಡಿಯಾ ಮತ್ತು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ ನಡುವೆ ಬೆಂಗಳೂರು ಮತ್ತು ಜಮ್ಶೆಡ್ಪುರದಲ್ಲಿ ಎರಡು ಹೊಸ ಸ್ಯಾಮ್ಸಂಗ್ ಟೆಕ್ನಿಕಲ್ ಶಾಲೆಗಳನ್ನು ಸ್ಥಾಪಿಸಲು ಹಾಗೂ ಪ್ರಸ್ತುತ ದೇಶದಾದ್ಯಂತ ಅಸ್ತಿತ್ವದಲ್ಲಿರುವ 10 ಶಾಲೆಗಳ ಪಾಲುದಾರಿಕೆಯನ್ನು ನವೀಕರಿಸಲು ಒಪ್ಪಂದಕ್ಕೆ ಸಹಿಹಾಕಲಾಗಿದೆ. ಪ್ರಮುಖಾಂಶಗಳು: ಕೇಂದ್ರ ಸರ್ಕಾರದ ಬೇಟಿ ಬಚಾವೊ, ಬೇಟಿ ಪಡಾವೊ ಪ್ರಚಾರದ ಅಂಗವಾಗಿ ಸ್ಯಾಮ್ಸಂಗ್ ಇಂಡಿಯಾ ಬಾಲಕಿಯರು ಮತ್ತು ವಿಕಲಚೇತನರಿಗೆ ತರಬೇತಿ ನೀಡಲು ಎಮ್ಎಸ್ಎಮ್ಇ-ಸ್ಯಾಮ್ಸಂಗ್…
Read Moreಏರ್ಟೆಲ್ ನೊಂದಿಗೆ ಟೆಲಿನಾರ್ ಸಂಸ್ಥೆ ವಿಲೀನಕ್ಕೆ “ಸೆಬಿ” ಒಪ್ಪಿಗೆ ಉದ್ದೇಶಿತ ಟೆಲಿನಾರ್ (ಇಂಡಿಯಾ) ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ನ ವಿಲೀನ ಯೋಜನೆಗೆ ಭಾರತೀಯ ಷೇರು ವಿನಿಮಯ ನಿಯಂತ್ರಣ ಮಂಡಳಿ (ಸೆಬಿ), ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ (ಎನ್ಎಸ್ಇ) ಯಿಂದ ಅನುಮೋದನೆ ದೊರೆತಿರುವುದಾಗಿ ಭಾರ್ತಿ ಏರ್ಟೆಲ್ ಹೇಳಿದೆ. ಭಾರ್ತಿ ಏರ್ಟೆಲ್ ಈಗ ನ್ಯಾಶನಲ್ ಕಂಪೆನಿ ಲಾ ಟ್ರಿಬ್ಯೂನಲ್ ನ ನವದೆಹಲಿ ಪೀಠದಲ್ಲಿ ಜಂಟಿ ಕಂಪನಿಯ ಅರ್ಜಿಯನ್ನು ಅನುಮೋದನೆಗಾಗಿ ಸಲ್ಲಿಸಿದೆ. ಫೆಬ್ರವರಿ 2017ರಲ್ಲಿ…
Read Moreಭಾರತ-ರಷ್ಯಾ ನಡುವೆ ಐದು ಒಪ್ಪಂದಕ್ಕೆ ಸಹಿ ರಷ್ಯಾ ಪ್ರವಾಸದಲ್ಲಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ರಷ್ಯಾದಲ್ಲಿ ನಡೆದ ವ್ಯಾಪಕ ಮಾತುಕತೆಯ ನಂತರ ಭಾರತ ಮತ್ತು ರಷ್ಯಾ 5 ಒಪ್ಪಂದಗಳಿಗೆ ಸಹಿ ಹಾಕಿವೆ. ಸಹಿ ಹಾಕಲಾದ ಒಪ್ಪಂದಗಳು: ಎರಡು ವರ್ಷಗಳ ಅವಧಿಯ ವರೆಗೆ (2017-2019) ಸಾಂಸ್ಕೃತಿಕ ವಿನಿಮಯ ಒಪ್ಪಂದಕ್ಕೆ ಎರಡು ದೇಶಗಳ ನಡುವೆ ಸಹಿ ಹಾಕಲಾಯಿತು. ತಮಿಳುನಾಡಿನ ಕೂಡುಂಕುಳಂದಲ್ಲಿರುವ ಪರಮಾಣು ವಿದ್ಯುತ್ ಸ್ಥಾವರದಲ್ಲಿ 5 ಮತ್ತು 6ನೇ ಘಟಕ…
Read Moreಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ಪೂರೈಸಿದ ಅಮೆರಿಕ ಶತ್ರುರಾಷ್ಟ್ರಗಳ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು (ಐಸಿಬಿಎಂ) ಅಮೆರಿಕ ಮೊದಲ ಬಾರಿಗೆ ಯಶಸ್ವಿಯಾಗಿ ಪೂರೈಸಿದೆ. ಪರೀಕ್ಷೆಯ ವೇಳೆ ಕ್ಯಾಲಿಫೋರ್ನಿಯಾದ ವಾಂಡನ್‌ಬರ್ಗ್ ವಾಯುನೆಲೆಯಿಂದ ಹಾರಿಸಲಾದ ನೆಲದಿಂದ ಚಿಮ್ಮುವ ಕ್ಷಿಪಣಿ ರಕ್ಷಣಾ ವ್ಯವಸ್ಥೆ (ಜಿಎಂಡಿ)ಯು ಮಾರ್ಷಲ್ ದ್ವೀಪ ಪ್ರದೇಶದ ರೇಗನ್ ಪರೀಕ್ಷಾ ಸ್ಥಳದಿಂದ ಹಾರಿಸಲಾದ ಮತ್ತೊಂದು ಖಂಡಾತರ ಕ್ಷಿಪಣಿಯನ್ನು ಯಶಸ್ವಿಯಾಗಿ ಹೊಡೆದು ಉರುಳಿಸಿದೆ. ಭೂ-ಆಧಾರಿತ ಮಿಡ್ಕೋರ್ಸ್ ಡಿಫೆನ್ಸ್ (Ground Based Midcourse Defence(ಜಿಎಂಡಿ) ಯಿಂದ ರಾಕೆಟ್ ಬಾಹ್ಯಾಕಾಶಕ್ಕೆ ಪ್ರವೇಶಿಸಿದ…
Read MoreESPN ವರ್ಲ್ಡ್ ಫೇಮ್ 100 ಪಟ್ಟಿಯಲ್ಲಿ ಭಾರತದ ನಾಲ್ವರಿಗೆ ಸ್ಥಾನ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಎಡಗೈ ಬ್ಯಾಟ್ಸ್ಮನ್ಗಳಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ESPN ವಿಶ್ವದ 100 ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳ ಶ್ರೇಯಾಂಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪಟ್ಟಿಯಲ್ಲಿ ವಿರಾಟ್ ಕೋಹ್ಲಿ 13 ನೇ ಸ್ಥಾನದಲ್ಲಿದ್ದಾರೆ. ಧೋನಿ 15 ನೇ ಸ್ಥಾನ ಮತ್ತು ಯುವರಾಜ್ ಮತ್ತು ರೈನಾ ಕ್ರಮವಾಗಿ 90 ಮತ್ತು 95…
Read Moreಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ–> ಪ್ರಚಲಿತ ವಿದ್ಯಮಾನಗಳು – ಮೇ 2017
Read More