ಸಂತೋಷ ಸೂಚ್ಯಂಕ ಅಭಿವೃದ್ದಿಗೆ ಐಐಟಿ-ಖರಗಪುರದೊಂದಿಗೆ ಮಧ್ಯಪ್ರದೇಶ ಸರ್ಕಾರ ಒಪ್ಪಂದ ಐಐಟಿ ಖರಗ್ಪುರದ “ರೆಕಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ದಿ ಹ್ಯಾಪಿನೆಸ್ ಮತ್ತು ಮಧ್ಯಪ್ರದೇಶ ಸರ್ಕಾರದ ‘ರಾಜ್ಯ ಆನಂದಂ ಸಂಸ್ಥಾನ’ (ಸಂತೋಷ ಇಲಾಖೆ)” ರಾಜ್ಯ ನಿವಾಸಿಗಳ ಯೋಗಕ್ಷೇಮವನ್ನು ಅಳತೆ ಮಾಡಲು ಸಂತೋಷ ಸೂಚ್ಯಂಕ ಅಭಿವೃದ್ಧಿಗೆ ಸಹಿ ಹಾಕಿವೆ. . ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಐಐಟಿ-ಕೆಜಿಪಿ ನಿರ್ದೇಶಕ ಪ್ರೊಫೆಸರ್ ಪಿ.ಪಿ.ಚಕ್ರಬಾರ್ತಿ ಅವರ ಉಪಸ್ಥಿತಿಯಲ್ಲಿ ಭೋಪಾಲ್ ನಲ್ಲಿ ಸಹಿ ಹಾಕಲಾಯಿತು. ಪ್ರಮುಖಾಂಶಗಳು: ಸಂತೋಷ ಸೂಚ್ಯಂಕವನ್ನು…
Read Moreಜೇಮ್ಸ್ ಬಾಂಡ್ ಖ್ಯಾತಿಯ ರೋಜರ್ ಮೂರೆ ನಿಧನ ಜೇಮ್ಸ್ ಬಾಂಡ್ ಪಾತ್ರಗಳಿಂದ ಪ್ರಸಿದ್ಧರಾದ ಬ್ರಿಟಿಷ್ ನಟ ರೋಜರ್ ಮೂರೆ (89) ಅವರು ಸ್ವಿಜರ್ ಲ್ಯಾಂಡ್ ನಲ್ಲಿ ನಿಧನರಾಗಿದ್ದಾರೆ. ಮೂರೆ ಅವರು 1973ರಿಂದ 1985ರ ಜೇಮ್ಸ್ ಬಾಂಡ್ ಪಾತ್ರದ 7 ಚಿತ್ರಗಳಲ್ಲಿ ಅಭಿನಯಿಸಿದ್ದರು. ‘Live and Let Die’, “A view to Kill” ಮತ್ತು ‘The Spy Who Loved Me’ ಚಿತ್ರಗಳಲ್ಲಿ ಮೂರೆ ಅಭಿನಯಿಸಿ ಮೋಡಿ ಮಾಡಿದ್ದರು. ದಕ್ಷಿಣ ಲಂಡನ್ ನ್ನಿನ ಸ್ಟಾಕ್ ವೇಕ್ ನಲ್ಲಿ…
Read Moreಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2017/06/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್14152017-1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Read Moreಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2017/06/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್12132017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Read Moreಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2017/06/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಏಪ್ರಿಲ್112017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Read Moreನರ್ಮದಾ ನದಿಯಲ್ಲಿ ಮರಳು ಗಣಿಗಾರಿಕೆ ಮೇಲೆ ಮಧ್ಯಪ್ರದೇಶ ಸರ್ಕಾರದಿಂದ ನಿಷೇಧ ಮಧ್ಯಪ್ರದೇಶ ರಾಜ್ಯ ಸರ್ಕಾರ ನರ್ಮದಾ ನದಿಯಲ್ಲಿ ಮರಳು ಗಣಿಗಾರಿಕೆ ಮೇಲೆ ಅನಿರ್ದಿಷ್ಟ ಅವಧಿ ನಿಷೇಧವನ್ನು ಹೇರಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರು ಭೋಪಾಲ್ ನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ನದಿಗಳಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಧಾನಗಳನ್ನು ಸೂಚಿಸಲು ಸರ್ಕಾರ ಸಮಿತಿಯನ್ನು ಸಹ ರಚಿಸಿದೆ. ಈ ಸಮಿತಿಯು ನದಿಗಳಿಗೆ ಹಾನಿಯಾಗದಂತೆ ಮರಳು ಗಣಿಗಾರಿಕೆ ನಡೆಸುವ ವಿಧಾನಗಳನ್ನು ಅಧ್ಯಯನ ನಡೆಸಿ ನಂತರ ರಾಜ್ಯ ಸರ್ಕಾರಕ್ಕೆ ವರದಿ…
Read Moreಭಾರತದ ವಿಜ್ಞಾನಿ ಶ್ರೀನಿವಾಸ್ ಕುಲಕರ್ಣಿ ರವರಿಗೆ ಡಾನ್ ಡೇವಿಡ್ ಪ್ರಶಸ್ತಿ ಭಾರತದ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿ ರವರಿಗೆ ಪ್ರತಿಷ್ಠಿತ ಡಾನ್ ಡೇವಿಡ್ ಪ್ರಶಸ್ತಿ ಲಭಿಸಿದೆ. ಖಗೋಳ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅಮೆರಿಕದ ಪಸಾಡೆನಾದ ಕ್ಯಾಲಿಫೋರ್ನಿಯಾ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯ ಖಗೋಳಭೌತಶಾಸ್ತ್ರ ಮತ್ತು ಗ್ರಹ ವಿಜ್ಞಾನ ವಿಭಾಗದಲ್ಲಿ ಕುಲಕರ್ಣಿ ಪ್ರೊಫೆಸರ್ ಆಗಿದ್ದಾರೆ.ಈ ಪ್ರಶಸ್ತಿಯು ಒಂದು ದಶಲಕ್ಷ ಡಾಲರ್ (6 ಕೋಟಿ 70 ಲಕ್ಷ ರೂ.ಗಳು) ಬಹುಮಾನ ಒಳಗೊಂಡಿದೆ. ಮೇ 21ರಂದು ಈ…
Read Moreನಾಲ್ಕು ಬಾರಿ “ಮೌಂಟ್ ಎವರೆಸ್ಟ್” ಏರಿ ದಾಖಲೆ ಬರೆದ ಅಂಶು ಜಮ್ಸೆನ್ಪ ಅರುಣಾಚಲ ಪ್ರದೇಶದ ಬೊಮ್ಡಿಲಾದ ನಿವಾಸಿ ಅಂಶು ಜಮ್ಸೆನ್ಪ ಅವರು ನಾಲ್ಕು ಬಾರಿ ಮೌಂಟ್ ಎವರೆಸ್ಟ್ ಅನ್ನು ಏರುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುವ ಜಮ್ಸೆನ್ಪಾ ಅವರು ಒಂದೇ ಋತುವಿನಲ್ಲಿ ಎರಡು ಬಾರಿ, ಅದರಲ್ಲೂ 10 ದಿನಗಳ ಅಂತರದಲ್ಲಿ ಎರಡು ಬಾರಿ ಎವರೆಸ್ಟ್ ಪರ್ವತವನ್ನು ಈಗಾಗಲೇ ಏರಿದ್ದಾರೆ. ಮೇ 2011 ರಲ್ಲಿ ಅವರು…
Read Moreಶಾಲೆಗಳಲ್ಲಿ ಬೆಂಗಾಳಿ ಕಡ್ಡಾಯಗೊಳಿಸಿದ ಪಶ್ಚಿಮ ಬಂಗಾಳ ಸರ್ಕಾರ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಖಾಸಗಿ ಶಾಲೆಗಳು, ಇಂಗ್ಲಿಷ್ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಬಂಗಾಳಿ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಇದಾದ ನಂತರ, ಪಶ್ಚಿಮ ಬಂಗಾಳದ ಸೆಕೆಂಡರಿ ಶಿಕ್ಷಣ ಮಂಡಳಿಗಳನ್ನು ಹೊರತುಪಡಿಸಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಬಂಗಾಳಿಯನ್ನು ಐಚ್ಛಿಕ ವಿಷಯವಾಗಿ ಬೋಧಿಸುವುದು ಕಡ್ಡಾಯ. ಆದ್ದರಿಂದ ವಿದ್ಯಾರ್ಥಿಗಳು ಬಂಗಾಳಿಯನ್ನು ಎರಡನೆಯ ಅಥವಾ ಮೂರನೇ ಭಾಷೆಯಾಗಿ ಅಧ್ಯಯನ ಮಾಡಬಹುದು. ಪ್ರಸ್ತುತ, ಶಾಲೆಗಳಲ್ಲಿ ಬಂಗಾಳಿ…
Read Moreಆಂಧ್ರಪ್ರದೇಶದ ವಿಶಾಖಪಟ್ಟಣ ದೇಶದ ಅತ್ಯಂತ ಸ್ವಚ್ಚ ರೈಲ್ವೆ ನಿಲ್ದಾಣ ಆಂಧ್ರಪ್ರದೇಶದ ವಿಶಾಖಪಟ್ಟಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲ್ವೆ ನಿಲ್ದಾಣ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ತೆಲಂಗಾಣದ ಸಿಕಂದರಾಬಾದ್ ಜಂಕ್ಷನ್ ಮತ್ತು ಜಮ್ಮು ತವಿ ರೈಲ್ವೆ ನಿಲ್ದಾಣಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿವೆ. ರೈಲ್ವೆ ನಿಲ್ದಾಣಗಳ ಸ್ವಚ್ಛತೆ ಕುರಿತ ಸಮೀಕ್ಷಾ ವರದಿಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಬುಧವಾರ ಇಲ್ಲಿ ಬಿಡುಗಡೆ ಮಾಡಿದರು. ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯ ಭಾರತೀಯ ಗುಣಮಟ್ಟ ನಿಯಂತ್ರಣ ವಿಭಾಗ ಈ…
Read More