ಕೆಎಎಸ್ ಅಭ್ಯರ್ಥಿಗಳಿಗೆ ಉಪಯುಕ್ತವಾಗುವ 2 ಪುಸ್ತಕಗಳು

1. ಭಾರತದ ಇತಿಹಾಸ –  6000 ಪ್ರಶ್ನೆಗಳು ಇದು ಕೆಎಎಸ್ ಅಷ್ಟೇ ಅಲ್ಲ, ಬೇರೆ ಪರೀಕ್ಷಾರ್ಥಿಗಳು ಹಾಗೂ ಶಿಕ್ಷಕರು ಕೂಡ ಇಟ್ಟುಕೊಳ್ಳಲೇಬೇಕಾದ ಪುಸ್ತಕ.  ಇಷ್ಟೊಂದು ಬೃಹತ್ ಸಂಖ್ಯೆಯ ಪ್ರಶ್ನೆಗಳನ್ನು ಹೊಂದಿದ ಕನ್ನಡ ಭಾಷೆಯಲ್ಲಿರುವ ಏಕೈಕ ಪುಸ್ತಕವೆಂದೇ ಹೇಳಬಹುದು. A B ಹಾಗೂ C ಹೀಗೆ 3 ವಿಭಾಗಗಳಲ್ಲಿ ವಿಂಗಡನೆಯಾಗಿರುವ ಈ ಪುಸ್ತಕದಲ್ಲಿ  ಪ್ರಶ್ನೆಗಳನ್ನು ಅಧ್ಯಾಯಕ್ಕನುಗುಣವಾಗಿ ಕ್ರಮಬದ್ಧವಾಗಿ ಕೊಡಲಾಗಿದೆ. ಪ್ರಾಚೀನ ಇತಿಹಾಸದಿಂದ ಹಿಡಿದು ಆಧುನಿಕ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟದತನಕ ಪ್ರಶ್ನೆಗಳು ಕ್ರಮಬದ್ಧವಾಗಿ ಕೊಡಲ್ಪಟ್ಟಿವೆ. ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟಂತೆ 1000ಕ್ಕೂ…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,30,2017

ಉಡಾನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ಸಾಮಾನ್ಯ ಜನರಿಗೂ ಕಡಿಮೆ ದರದಲ್ಲಿ ವಿಮಾನ ಯಾನ ಸೌಲಭ್ಯ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವದ ಉಡಾನ್ ಯೋಜನೆಗೆ ಶಿಮ್ಲಾದ ಹೊರವಲಯದಲ್ಲಿರುವ ಜುಬ್ಬರಹಟ್ಟಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ನವದೆಹಲಿ-ಶಿಮ್ಲಾ ನಡುವಿನ ಪ್ರಪ್ರಥಮ ಉಡಾನ್ ವಿಮಾನ ಹಾರಾಟವನ್ನು ಮೋದಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಡಪಾ-ಹೈದರಾಬಾದ್ ಮತ್ತು ನಾಂದೇಡ್-ಹೈದರಾಬಾದ್ ಉಡಾನ್ ಉದ್ಘಾಟನಾ ಹಾರಾಟಕ್ಕೆ ಚಾಲನೆ ನೀಡಲಾಯಿತು. ಉಡಾನ್ ಯೋಜನೆ: ಸಾಮಾನ್ಯ ಜನರಿಗೂ ವಿಮಾನಯಾನ ಸೇವೆ ಕಲ್ಪಿಸಲು…

Read More

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ ಮಾರ್ಚ್ 2017

ಆತ್ಮೀಯ ಓದುಗರೇ, ಪ್ರಚಲಿತ ವಿದ್ಯಮಾನಗಳು-ಮಾರ್ಚ್ 2017 ರ ವಿಷಯದಂತೆ ‘ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಮಾರ್ಚ್,2017 ‘ ರನ್ನು ಓದಲು ಕೊರಲಗಿದೆ, ಧನ್ಯವಾದಗಳು, ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ–>ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ ಮಾರ್ಚ್ 2017

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,28,29,2017

ಬಾಹ್ಯಕಾಶದಲ್ಲಿ ಹೊಸ ದಾಖಲೆ ಬರೆದ ಪೆಗ್ಗಿ ವಿಟ್ಸನ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅತಿ ಹೆಚ್ಚು ಕಾಲ ಕಳೆದ ಮಹಿಳೆ ಎಂಬ ಹೆಗ್ಗಳಿಕೆಗೆ ಅಮೆರಿಕದ ಗಗನಯಾತ್ರಿ ಪೆಗ್ಗಿ ವಿಟ್ಸನ್‌  ಪಾತ್ರರಾಗಿದ್ದಾರೆ. ಪೆಗ್ಗಿ ಅವರು 577 ದಿನಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದಾರೆ. ಆ ಮೂಲಕ ಈ ಹಿಂದೆ ಗಗನಯಾತ್ರಿ ಜೆಫ್ ವಿಲಿಯಮ್ಸ್ ಅವರು 534 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದು ನಿರ್ಮಿಸಿದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.  ಪೆಗ್ಗಿ ಅವರ ಈ ಸಾಧನೆಯನ್ನು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಮುಕ್ತ ಕಂಠದಿಂದ…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,27,2017

ಕಾಡ್ಗಿಚ್ಚು ನಿರ್ವಹಣೆಗೆ ಡ್ರೋನ್ ಬಳಕೆ ಮಾಡಲಿರುವ ಉತ್ತರಖಂಡ ಸರ್ಕಾರ ಉತ್ತರಖಂಡ ರಾಜ್ಯ ಅರಣ್ಯ ಇಲಾಖೆ ಕಾಡ್ಗಿಚ್ಚು ನೈಜ ಸಮಯದ ನಿರ್ವಹಣೆಗಾಗಿ ಮೂರು ಡ್ರೋನ್ ಗಳನ್ನು ನಿಯೋಜಿಸಿದೆ. ಕಾಡ್ಗಿಚ್ಚು ನಿರ್ವಹಣೆಗೆ ಡ್ರೋನ್ ಗಳನ್ನು ಬಳಸಿಕೊಳ್ಳುತ್ತಿರುವುದು ದೇಶದಲ್ಲೆ ಮೊದಲೆನಿಸಿದೆ. ಕೇವಲ ಕಾಡ್ಗಿಚ್ಚು ನಿರ್ವಹಣೆ ಅಲ್ಲದೆ ಹಕ್ಕಿಗಳ ಗೂಡಿನ ಸ್ಥಿತಿ, ಮೊಸಳೆ, ನೀರಕ್ಕಿಗಳು ಹಾಗೂ ವನ್ಯಜೀವಿಗಳ ಸಂರಕ್ಷಣೆಗೂ ಡ್ರೋನ್ ಗಳನ್ನು ಬಳಸಲಾಗುತ್ತಿದೆ. ಹಿನ್ನಲೆ: ಉತ್ತರಖಂಡದಲ್ಲಿ ಭಾರತದಲ್ಲೆ ಅತಿ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ಕಂಡುಬರುತ್ತಿವೆ. 2016 ರಲ್ಲಿ ಸರಿಸುಮಾರು 2000ಕ್ಕೂ ಹೆಚ್ಚು ಕಾಡ್ಗಿಚ್ಚು…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,25,26,2017

ಪ್ರಫುಲ್ಲಾ ಸಮಂತ್ರಾಗೆ ಗೋಲ್ಡ್ ಮನ್ ಎನ್ವಿರಾನ್ಮೆಂಟಲ್ ಪ್ರಶಸ್ತಿ ಸಾಮಾಜಿಕ ಕಾರ್ಯಕರ್ತ ಪ್ರಫುಲ್ಲಾ ಸಮಂತ್ರಾ ಅವರನ್ನು ಪ್ರತಿಷ್ಠಿತ ಗೋಲ್ಡ್ ಮನ್ ಎನ್ವಿರಾನ್ಮೆಂಟಲ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರತಿಷ್ಠಿತ ಪ್ರಶಸ್ತಿಗೆ ಒಟ್ಟು ಆರು ಜನರನ್ನು ಆಯ್ಕೆಮಾಡಲಾಗಿದ್ದು, ಅದರಲ್ಲಿ ಪ್ರಫುಲ್ಲಾ ಅವರು ಸಹ ಒಬ್ಬರಾಗಿದ್ದಾರೆ. ಸತತವಾಗಿ 12 ವರ್ಷಗಳ ಕಾಲ ನ್ಯಾಯಾಂಗ ಹೋರಾಟ ನಡೆಸಿ ದೊಂಗ್ರಿ ಕಾಂಡ್ನ ಭೂಮಿ ಹಕ್ಕನ್ನು ಎತ್ತಿಹಿಡಿದಕ್ಕಾಗಿ ಹಾಗೂ ಅಲ್ಯೂಮಿನಿಯಂ ಗಣಿಗಾರಿಕೆಯಿಂದ ನಿಯಾಮಗಿರಿ ಬೆಟ್ಟ ಪ್ರದೇಶವನ್ನು ಸಂರಕ್ಷಿಸಲು ಶ್ರಮಿಸಿದಕ್ಕಾಗಿ ಈ ಪ್ರಶಸ್ತಿಯನ್ನು ಸಮಂತ್ರಾ ಅವರಿಗೆ ನೀಡಲಾಗಿದೆ. ಪ್ರಶಸ್ತಿ ಗೆದ್ದ…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,23,24,2017

ಏಪ್ರಿಲ್ 24: ಪಂಚಾಯತ್ ರಾಜ್ ದಿವಸ್ ಭಾರತದಲ್ಲಿ ಪ್ರತಿ ವರ್ಷ ಪಂಚಾಯತ್ ರಾಜ್ ದಿವಸವನ್ನು ಏಪ್ರಿಲ್ 24 ರಂದು ಆಚರಿಸಲಾಗುತ್ತದೆ. ಸಂವಿಧಾನದ 73ನೇ ತಿದ್ದುಪಡಿ ಕಾಯಿದೆ,-1992, ಏಪ್ರಿಲ್ 24, 1993ರಂದು ಜಾರಿಗೆ ಬಂದ ಕಾರಣ ಈ ದಿನದಂದು ಪಂಚಾಯತ್ ರಾಜ್ ದಿವಸವನ್ನು ಆಚರಿಸಲಾಗುತ್ತದೆ. ಸಂವಿಧಾನ 73ನೇ ತಿದ್ದುಪಡಿ ಜಾರಿಗೆ ಬಂದಿದ್ದು, ಭಾರತ ಇತಿಹಾಸದಲ್ಲಿ ಒಂದು ಅವಿಸ್ಮರಣಿಯ ಸಾಧನೆ ಎಂದೇ ಹೇಳಲಾಗಿದೆ. ಈ ಕಾಯಿದೆಯಿಂದಾಗಿ ರಾಜ್ಯಗಳು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿಗಳನ್ನು ರಚಿಸಿ, ಅವುಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಅಧಿಕಾರಗಳನ್ನು…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,22,2017

ರಾಷ್ಟ್ರೀಯ ಜಲಮಾರ್ಗ-1 ಅಭಿವೃದ್ದಿಗೆ ವಿಶ್ವಬ್ಯಾಂಕಿನಿಂದ 375 ಮಿಲಿಯನ್ ಡಾಲರ್ ನೆರವು ರಾಷ್ಟ್ರೀಯ ಜಲಮಾರ್ಗ-1ರ ಸಾಮರ್ಥ್ಯವನ್ನು ಹೆಚ್ಚಿಸುವ ಮಹಾತ್ವಕಾಂಕ್ಷಿ ಯೋಜನೆಗೆ ವಿಶ್ವಬ್ಯಾಂಕ್ $375 ಮಿಲಿಯನ್ ಡಾಲರ್ ನೆರವು ಘೋಷಿಸಿದೆ. ವಿಶ್ವಬ್ಯಾಂಕಿನ ನೆರವಿನಿಂದ ಪಶ್ಚಿಮ ಬಂಗಾಳದ ಹಾಲ್ದಿಯಾದಿಂದ ಉತ್ತರಪ್ರದೇಶದ ವಾರಣಾಸಿ ನಡುವಿನ ರಾಷ್ಟ್ರೀಯ ಜಲಮಾರ್ಗ-1ರನ್ನು “ಜಲ ಮಾರ್ಗ ವಿಕಾಸ ಯೋಜನೆ”ಯಡಿ ಅಭಿವೃದ್ದಿಪಡಿಸಲಾಗುವುದು.  ಯೋಜನೆಯಿಂದ ಸುಮಾರು 1,390 ಕಿ.ಮೀ ಉದ್ದದ ಜಲಮಾರ್ಗದಲ್ಲಿ 1500-2000 ಟನ್ ತೂಕದ ಸರಕು ಹಡುಗುಗಳು ಮುಕ್ತವಾಗಿ ಸಂಚಾರ ಮಾಡಬಹುದಾಗಿದೆ. ಯೋಜನೆ ಅಂಗವಾಗಿ ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ…

Read More

ಏಪ್ರಿಲ್ 24: ಪಂಚಾಯತ್ ರಾಜ್ ದಿವಸ್

ಭಾರತದಲ್ಲಿ ಪ್ರತಿ ವರ್ಷ ಪಂಚಾಯತ್ ರಾಜ್ ದಿವಸವನ್ನು ಏಪ್ರಿಲ್ 24 ರಂದು ಆಚರಿಸಲಾಗುತ್ತದೆ. ಸಂವಿಧಾನದ 73ನೇ ತಿದ್ದುಪಡಿ ಕಾಯಿದೆ,-1992, ಏಪ್ರಿಲ್ 24, 1993ರಂದು ಜಾರಿಗೆ ಬಂದ ಕಾರಣ ಈ ದಿನದಂದು ಪಂಚಾಯತ್ ರಾಜ್ ದಿವಸವನ್ನು ಆಚರಿಸಲಾಗುತ್ತದೆ. ಸಂವಿಧಾನ 73ನೇ ತಿದ್ದುಪಡಿ ಜಾರಿಗೆ ಬಂದಿದ್ದು, ಭಾರತ ಇತಿಹಾಸದಲ್ಲಿ ಒಂದು ಅವಿಸ್ಮರಣಿಯ ಸಾಧನೆ ಎಂದೇ ಹೇಳಲಾಗಿದೆ. ಈ ಕಾಯಿದೆಯಿಂದಾಗಿ ರಾಜ್ಯಗಳು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿಗಳನ್ನು ರಚಿಸಿ, ಅವುಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಅಧಿಕಾರಗಳನ್ನು ಓದಗಿಸಿ ವಿಕೇಂದ್ರಿಕರಣ ಸರ್ಕಾರವನ್ನು ರಚಿಸಿವೆ. ಕೇಂದ್ರ…

Read More