ವಿಸ್ತಡೋಮ್ ಗಾಜು ಲೇಪಿತ (Vistadome Glass Ceiling) ರೈಲು ಬೋಗಿಗಳಿಗೆ ಚಾಲನೆ ದೇಶದ ಮೊದಲ ಗಾಜು ಲೇಪಿತ ರೈಲು ಬೋಗಿ ವಿಶಾಖಪಟ್ಟಣಂ-ಕಿರಂದುಲ್ ಪ್ಯಾಸೇಂಜರ್ ರೈಲಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಭುಬನೇಶ್ವರದಿಂದ ವಿಡಿಯೋ ಮೂಲಕ ಉದ್ಘಾಟನೆ ಮಾಡಿದರು. ದೇಶದಲ್ಲೆ ಮೊದಲ ಬಾರಿಗೆ ವಿಸ್ತಡೋಮ್ ಗಾಜು ಲೇಪಿತ ಬೋಗಿಯನ್ನು ರೈಲ್ವೆ ಇಲಾಖೆ ಪರಿಚಯಿಸಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಉದ್ದೇಶ. 40 ಆಸನಗಳನ್ನು ಹೊಂದಿರುವ ಈ ಬೋಗಿಯನ್ನು ಚೆನ್ನೈನ “ಇಂಟಿಗ್ರಲ್ ಕೋಚ್ ಪ್ಯಾಕ್ಟರಿ” ತಯಾರಿಸಿದೆ. ಸುಮಾರು ರೂ 3.38…
Read Moreಆತ್ಮೀಯ ವಿದ್ಯಾರ್ಥಿಗಳೇ, ಸಮಯದ ಅಭಾವದಿಂದ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಸ್ಪರ್ಧಾತ್ಮಕ ಪರೀಕ್ಷೆಯ ಕ್ವಿಜ್ ಗಳನ್ನು ಪ್ರಕಟಿಸಲು ಸಾಧ್ಯವಾಗುತ್ತಿಲ್ಲ , ಈ ಕೆಳಗೆ ಕೊಟ್ಟಿರುವ ಲಿಂಕ್ ಗಳನ್ನೂ ಕ್ಲಿಕ್ ಮಾಡಿ ಇಂಗ್ಲಿಷ್ ಟಿಪ್ಪಣಿಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ . CDPO Link to ಡೌನ್ ಲೋಡ್ ಧನ್ಯವಾದಗಳೊಂದಿಗೆ, ಕರುನಾಡು ಎಕ್ಸಾಮ್ಸ್.
Read Moreನಾಡಪ್ರಭು ರಾಷ್ಟ್ರೀಯ ಕೆಂಪೇಗೌಡ ಉತ್ಸವಕ್ಕೆ ರಾಷ್ಟ್ರಪತಿ ಚಾಲನೆ ನವದೆಹಲಿಯ ನಾಡಪ್ರಭು ಕೆಂಪೇಗೌಡ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಕೆಂಪೇಗೌಡ ಉತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಚಾಲನೆ ನೀಡಿದರು. ಕೆಂಪೇಗೌಡ ಬಗ್ಗೆ: ಹಿರಿಯ ಕೆಂಪೇಗೌಡರು (1510–1569) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ 1510ರಲ್ಲಿ ಯಲಹಂಕದಲ್ಲಿ ಜನಿಸಿದರು. ಬೆಂಗಳೂರನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಬೆಂಗಳೂರಿನಲ್ಲಿ ಅನೇಕ ಕೆರೆಗಳು, ದೇವಸ್ಥಾನಗಳು ಹಾಗೂ ಕೋಟೆ…
Read Moreಲೀಥಿಯಂ ಐಯಾನ್ ಬ್ಯಾಟರಿಗಳ ತಯಾರಿಕೆಗೆ ಇಸ್ರೋ ತಂತ್ರಜ್ಞಾನ ಎಲೆಕ್ಟ್ರಾನಿಕ್ ವಾಹನಗಳಲ್ಲಿ ಬಳುಸವ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ತಂತ್ರಜ್ಞಾನ ಒದಗಿಸುವಂತೆ ಇಸ್ರೋಗೆ ಕೇಂದ್ರ ಸರ್ಕಾರ ಸೂಚಿಸಿದೆ. ಇಸ್ರೋದ ವಿಕ್ರಮ್ ಸಾರಭಾಯಿ ಬಾಹ್ಯಕಾಶ ಕೇಂದ್ರ ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಳಸುವ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಅಭಿವೃದ್ದಿಪಡಿಸಿದೆ. ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಈ ಬ್ಯಾಟರಿಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು, ತಂತ್ರಜ್ಞಾನ ಉತ್ತಮವಾಗಿದೆ ಎನ್ನಲಾಗಿದೆ. ದೇಶದ ಆಟೋಮೊಬೈಲ್ ಕ್ಷೇತ್ರಕ್ಕೆ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಈಗಾಗಲೇ…
Read Moreನೇಪಾಳ-ಚೀನಾ “ಸಾಗರಮಾತ ದೋಸ್ತಿ-2017” ಮಿಲಿಟರಿ ಅಭ್ಯಾಸ ನೇಪಾಳ ಮತ್ತು ಚೀನಾ ನಡುವಿನ ಪ್ರಪ್ರಥಮ ಮಿಲಿಟರಿ ಸಮರಾಭ್ಯಾಸ “ಸಾಗತಮಾತ ದೋಸ್ತಿ-2017” ಏಪ್ರಿಲ್ 17 ರಿಂದ ಏಪ್ರಿಲ್ 24 ರವರೆಗೆ ನಡೆಯಲಿದೆ. ಹತ್ತು ದಿನಗಳ ಕಾಲ ನಡೆಯಲಿರುವ ಈ ಮಿಲಿಟರಿ ಅಭ್ಯಾಸದಲ್ಲಿ ಭಯೋತ್ಪಾದನೆ ನಿಗ್ರಹ ಹಾಗೂ ವಿಪತ್ತು ನಿರ್ವಹಣೆ ತಾಲೀಮು ನಡೆಸಲಾಗುವುದು. ಅಮೆರಿಕ ಮತ್ತು ಚೀನಾ ಜೊತೆ ನೇಪಾಳ ಈಗಾಗಲೇ ಮಿಲಿಟರಿ ಅಭ್ಯಾಸ ನಡೆಸುತ್ತಿದೆ ಆದರೂ ಇದೇ ಮೊದಲ ಬಾರಿಗೆ ಚೀನಾದೊಂದಿಗೆ ಜಂಟಿ ಮಿಲಿಟರಿ ಸಮರಾಭ್ಯಾಸ ನಡೆಸುತ್ತಿದೆ. ಚೀನಾದ ರಕ್ಷಣಾ…
Read Moreಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಗುರಿಗಿಂತಲೂ ಹೆಚ್ಚು ಸಾಲ ವಿತರಣೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 2016-17ನೇ ಸಾಲಿಗೆ ನಿಗದಿಪಡಿಸಲಾಗಿದ್ದ ಗುರಿಗಿಂತಲೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ. 2016-17ನೇ ಸಾಲಿನಲ್ಲಿ ರೂ 1.8 ಲಕ್ಷ ಕೋಟಿ ಸಾಲದ ಗುರಿಯನ್ನು ಹೊಂದಲಾಗಿದ್ದು, 1,80,087 ಕೋಟಿ ಸಾಲವನ್ನು ನೀಡಲಾಗಿದೆ. ಈ ಸಾಲದಲ್ಲಿ ರೂ 1.23 ಕೋಟಿ ಸಾಲವನ್ನು ಬ್ಯಾಂಕಿನ ಮುಖಾಂತರ ವಿತರಿಸಲಾಗಿದ್ದರೆ, ರೂ 57,000 ಕೋಟಿ ಸಾಲವನ್ನು ಬ್ಯಾಂಕಿನೇತರ ಸಂಸ್ಥೆಗಳ ಮೂಲಕ ವಿತರಿಸಲಾಗಿದೆ. ಈ ವರ್ಷದ ಬಜೆಟ್ ನಲ್ಲಿ 2017-18ನೇ ಸಾಲಿನ…
Read Moreಸಂವಿಧಾನ 123ನೇ ತಿದ್ದುಪಡಿ ಮಸೂದೆ, 2017: ಲೋಕಸಭೆಯಲ್ಲಿ ಅನುಮೋದನೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ(ಎನ್ಸಿಬಿಸಿ) ಸಾಂವಿಧಾನಿಕ ಸ್ಥಾನಮಾನ ನೀಡುವ ಸಂವಿಧಾನದ 123ನೇ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಮಸೂದೆಯ ಪರವಾಗಿ 360 ಮತಗಳ ಬಿದ್ದರೆ, ವಿರುದ್ದವಾಗಿ 2 ಮತಗಳನ್ನು ಚಲಾಯಿಸಲಾಗಿದೆ. ಮಸೂದೆಯ ಉದ್ದೇಶ: ಸಂವಿಧಾನ(123 ತಿದ್ದುಪಡಿ) ಕಾಯ್ದೆ 2017 ಹಿಂದುಳಿದ ವರ್ಗಗಳ ಆಯೋಗಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡಲಿದೆ. ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಅನ್ವಯವಾಗುವ ಪರಿಚ್ಛೇದ 338, 338ಎ ನಂತರ, 338 ಬಿ ಪರಿಚ್ಛೇದವಾಗಿ ಸೇರ್ಪಡೆಗೊಳ್ಳಲಿದೆ.…
Read Moreಭಾರತ-ಬಾಂಗ್ಲದೇಶ ನಡುವೆ 22 ಒಪ್ಪಂದಗಳಿಗೆ ಸಹಿ ಭಾರತ ಮತ್ತು ಬಾಂಗ್ಲದೇಶ ನಡುವೆ 22 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲದೇಶದ ಪ್ರಧಾನಿ ಶೇಖ್ ಹಸೀನಾ ಅವರ ನಡುವೆ ನವದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಅಲ್ಲದೆ, ಮೂಲಸೌಕರ್ಯ ಯೋಜನೆಗಳಿಗಾಗಿ ಬಾಂಗ್ಲಾದೇಶಕ್ಕೆ ಭಾರತ ₹ 30,600 ಕೋಟಿ ಸಾಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ರಕ್ಷಣಾ ಉಪಕರಣಗಳ ಖರೀದಿಗಾಗಿ ₹ 3,200 ಕೋಟಿ ಸಾಲ…
Read Moreಭಾರತ-ಮಂಗೋಲಿಯಾ ಜಂಟಿ ಸಮರಾಭ್ಯಾಸ “ನೊಮಾಡಿಕ್ ಎಲಿಫೆಂಟ್-2017”ಗೆ ಚಾಲನೆ ಭಾರತ ಮತ್ತು ಮಂಗೋಲಿಯಾ ನಡುವಿನ ಜಂಟಿ ಮಿಲಿಟರಿ ಸಮರಾಭ್ಯಾಸ “ನೊಮಾಡಿಕ್ ಎಲಿಫೆಂಟ್ (Nomadic Elephant)”ಮಿಜೋರಾಂನ ವೈರೆಂಗ್ಟೆಯಲ್ಲಿ ಆರಂಭಗೊಂಡಿತು. ಉಭಯ ದೇಶಗಳ ನಡುವೆ ನಡೆಯುತ್ತಿರುವ 12ನೇ ಜಂಟಿ ಸಮರಾಭ್ಯಾಸ ಇದಾಗಿದೆ. ಮಿಜೋರಾಂನ ವೈರೆಂಗ್ಟೆಯಲ್ಲಿ ಭಾರತೀಯ ಸೇನೆಯ ಪ್ರತಿಷ್ಠಿತ ಜಂಗಲ್ ವಾರ್ಫೇರ್ ಸ್ಕೂಲ್ ಇದೆ. 2004 ರಲ್ಲಿ ಉಭಯ ದೇಶಗಳ ನಡುವಿನ ಮೊದಲ ಮಿಲಿಟರಿ ಅಭ್ಯಾಸಕ್ಕೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಪ್ರತಿ ವರ್ಷ ಈ ಮಿಲಿಟರಿ ಅಭ್ಯಾಸ ನಡೆಯುತ್ತಿದೆ. ಭಾರತ ಮತ್ತು…
Read More2017 ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತಕ್ಕೆ 40ನೇ ಸ್ಥಾನ ವಿಶ್ವ ಆರ್ಥಿಕ ವೇದಿಕೆ ಹೊರತಂದಿರುವ 2017 ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತ 40ನೇ ಸ್ಥಾನದಲ್ಲಿದೆ. ಸೂಚ್ಯಂಕದಲ್ಲಿ ಒಟ್ಟು 136 ರಾಷ್ಟ್ರಗಳನ್ನು ಸಮೀಕ್ಷೆಗೆ ಒಳಪಡಿಸಿಲಾಗಿತ್ತು. 2015ನೇ ವರ್ಷದ ಸೂಚ್ಯಂಕದಲ್ಲಿ ಭಾರತ 52ನೇ ಸ್ಥಾನದಲ್ಲಿತ್ತು. ಈ ಬಾರಿ 12 ಸ್ಥಾನಗಳನ್ನು ಜಿಗಿಯುವ ಮೂಲಕ 40ನೇ ಸ್ಥಾನವನ್ನು ಪಡೆದುಕೊಂಡಿದೆ. ಪ್ರಮುಖಾಂಶಗಳು: ಟಾಪ್ 10 ರಾಷ್ಟ್ರಗಳು: ಸ್ಪೇನ್ (1), ಫ್ರಾನ್ಸ್ (2), ಜರ್ಮನಿ (3), ನೆದರ್ಲ್ಯಾಂಡ್ (4),…
Read More