ಜೀನಿಯಸ್ ಜನರಲ್ ನಾಲೆಡ್ಜ್ ಇಯರ್ ಬುಕ್ – 2017

  ಕೆಎಎಸ್ ಹಾಗೂ ಐಎಎಸ್ ವಿಷಯ ತಜ್ಞರು ಹಾಗೂ ‘ಬುತ್ತಿ ಪತ್ರಿಕೆ’ ಸಂಪಾದಕರಾಗಿರುವ ವಿನೋದ್ ಕಡಕೋಳ ಅವರು ಸಿದ್ಧಪಡಿಸುವ ಇಯರ್ ಬುಕ್ – 2017 ಇದೀಗ ಬಿಡುಗಡೆಗೊಂಡಿದೆ. ಈ ಪುಸ್ತಕವು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನಗಳು,  ಕ್ರೀಡಾವಿಷಯಗಳ ಮಾಹಿತಿಯನ್ನು ಒಳಗೊಂಡಿದೆ. ಕಳೆದ ವರ್ಷ ಘೋಷಿಸಿದ ಪುರಸ್ಕಾರಗಳ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ಭಾರತದ ಇತಿಹಾಸ,  ಭಾರತದ ಸ್ವಾತಂತ್ರ್ಯ ಹೋರಾಟ,  ಭಾರತದ ಸಂವಿಧಾನ,  ಪ್ರಪಂಚದ ಭೂಗೋಳ,  ಭಾರತದ ಭೂಗೋಳ, ಸಾಮಾನ್ಯ ವಿಜ್ಞಾನ,  ಭಾರತದ ಆರ್ಥಿಕತೆ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತ, …

Read More

ವಾಸನ್ಸ್ ಇಯರ್ ಬುಕ್ – 2017

ಸ್ಪರ್ಧಾರ್ಥಿಗಳು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ವಾಸನ್ಸ್ ಇಯರ್ ಬುಕ್ – 2017 ಇದೀಗ ಓದುಗರ ಕೈಗೆ ಸೇರಲು ಸಿದ್ಧವಾಗಿದೆ. 800 ಪುಟಗಳ ಈ ಪುಸ್ತಕದಲ್ಲಿ 300 ಪುಟಗಳಷ್ಟು ಮಾಹಿತಿ ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಪಟ್ಟಿದೆ. ಉಳಿದ 500 ಪುಟಗಳಲ್ಲಿ ಕರ್ನಾಟಕ, ಭಾರತ, ವಿಶ್ವದ ಬಗ್ಗೆ ಮಾಹಿತಿ, ಪುರಸ್ಕಾರಗಳು ಸನ್ಮಾನಗಳು, ಗ್ರಂಥಗಳು- ಲೇಖಕರು, ವಿಜ್ಞಾನದ ಕುರಿತು ಸಾಮಾನ್ಯ ಮಾಹಿತಿಗಳನ್ನು ನೀಡಲಾಗಿದೆ. ನೋಟು ರದ್ಧತಿ ಮತ್ತು ಅದರ ಪರಿಣಾಮ, ಸರಕು ಮತ್ತು ಸೇವಾ ತೆರಿಗೆ ಬ್ರೆಕ್ಸಿಟ್ ಸಂಚಲನ, ಜಾಗತಿಕ ಹವಾಮಾನ ಬದಲಾವಣೆ,…

Read More

29/01/2016 ರಂದು ನಡೆದ ಪಿಡಿಓ/ಕಾರ್ಯದರ್ಶಿ-ಗ್ರೇಡ್-2 ಪೇಪರ್ 1ರ SOLVED PAPER

ದಿನಾಂಕ 29/01/2016 ರಂದು ನಡೆದ ಪಿಡಿಓ/ಕಾರ್ಯದರ್ಶಿ-1 ಹುದ್ದೆ ಪರೀಕ್ಷೆಯ ಪೇಪರ್-1 ಪತ್ರಿಕೆ SOLVED PAPER [button link=”http://www.karunaduexams.com/wp-content/uploads/2017/01/PDO-Paper-1-key-answer.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More

29/01/2016 ರಂದು ನಡೆದ ಪಿಡಿಓ/ಕಾರ್ಯದರ್ಶಿ-ಗ್ರೇಡ್-2 ಪೇಪರ್ 2ರ SOLVED PAPER

ಆತ್ಮೀಯ ಓದುಗರೇ, ದಿನಾಂಕ 29/01/2016 ರಂದು ನಡೆದ ಪಿಡಿಓ/ಕಾರ್ಯದರ್ಶಿ-ಗ್ರೇಡ್-2 ಪೇಪರ್ 2ರ SOLVED PAPER ಕರುನಾಡು ಎಗ್ಸಾಂ ತಂಡ ಪ್ರಕಟಿಸುತ್ತಿದೆ. ಈ ಕೆಳಗೆ ನೀಡಿರುವ ಪ್ರಶ್ನೆಗಳ ಉತ್ತರವನ್ನು ಪ್ರಶ್ನೆಪ್ರತಿಕೆಯಲ್ಲಿ ತಪ್ಪಾಗಿ ನಮೂದಿಸಲಾಗಿದೆ. ಆಗಾಗಿ ಈ ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ಸ್ ದೊರೆಯಬಹುದು ಎಂಬುದು ನಮ್ಮ ಅನಿಸಿಕೆ (ಅಂತಿಮ ನಿರ್ಣಯ ಕೆಇಎ ಆಗಿರುತ್ತದೆ). ಗೊಂದಲ/ಗ್ರೇಸ್ ಮಾಕ್ಸ್ ಪ್ರಶ್ನೆಗಳು: ಪ್ರಶ್ನೆ5:ಜಿಲ್ಲಾ ಪಂಚಾಯತಿ ಅಧ್ಯಕ್ಷರ ಸಂಬಳ ರೂ 6000 ಪ್ರಶ್ನೆ30:  ಸಂವಿಧಾನದ ಯಾವ ಪ್ರಕರಣದಡಿ ರಾಜ್ಯ ಹಣಕಾಸು ಆಯೋಗವನ್ನು ರಚಿಬಹುದು 243ಹೆಚ್ ಪ್ರಶ್ನೆ37:…

Read More

ಆತ್ಮೀಯ ಪಿಡಿಓ/ಕಾರ್ಯದರ್ಶಿ-1 ಹುದ್ದೆ ಆಕಾಂಕ್ಷಿಗಳಿಗೆ ಶುಭಾಶಯಗಳು

ಆತ್ಮೀಯ ಪಿಡಿಓ/ಕಾರ್ಯದರ್ಶಿ-1 ಹುದ್ದೆ ಆಕಾಂಕ್ಷಿಗಳಿಗೆ ಶುಭಾಶಯಗಳು, ನಾಳೆ ನಡೆಯಲಿರುವ ಪಿಡಿಓ/ಕಾರ್ಯದರ್ಶಿ ಗ್ರೇಡ್-1 ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ಆಕಾಂಕ್ಷಿಗಳಿಗೆ ಕರುನಾಡುಎಗ್ಸಾಂ ತಂಡದ ವತಿಯಿಂದ ಶುಭಾಶಯಗಳು. ನಮ್ಮ ಎಲ್ಲಾ ಓದುಗರಿಗೆ ನಾಳಿನ ಪರೀಕ್ಷೆಯಲ್ಲಿ ಜಯವಾಗಲಿ ಎಂದು ಆಶಿಸುತ್ತಾ ನಾಳಿನ ನಿಮ್ಮ ಪ್ರತಿಕ್ರಿಯೆಗಳಿಗೆ ನಾವುಗಳು ಎದುರು ನೋಡುತ್ತಿರುವೆವು. ಧನ್ಯವಾದಗಳು ಕರುನಾಡುಎಗ್ಸಾಂ.

Read More

ಪ್ರಚಲಿತ ವಿದ್ಯಮಾನಗಳು-ಜನವರಿ-16,2017

ಕಬ್ಬಿಣ ಭರಿತ ಕ್ಷುದ್ರಗ್ರಹ “16 ಸೈಕ್” ಅಧ್ಯಯನಕ್ಕೆ ಮಿಷನ್ ಆರಂಭಿಸಲಿರುವ ನಾಸಾ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಕಬ್ಬಿಣ ಭರಿತ ಕ್ಷುದ್ರಗ್ರಹ “16 ಸೈಕ್ (16 Psyche)” ಬಗ್ಗೆ ಅಧ್ಯಯನ ನಡೆಸಲು ಮಿಷನ್ ಆರಂಭಿಸಲಿದೆ. ಈ ಮಿಷನ್ ನ ಅಂಗವಾಗಿ ನಾಸಾ 2023ರ ವೇಳಗೆ ನೌಕೆಯೊಂದನ್ನು ಉಡಾಯಿಸಲಿದ್ದು, 2030ರ ವೇಳೆಗೆ ಸೈಕ್ ಕ್ಷುದ್ರಗ್ರಹವನ್ನು ಈ ನೌಕೆ ತಲುಪಲಿದೆ. ಈ ಕ್ಷುದ್ರಗ್ರಹದಲ್ಲಿರುವ ಖನಿಜ ಸಂಪತ್ತು ವಿಶ್ವದ ಆರ್ಥಿಕತೆ ಮೌಲ್ಯಗಿಂತ 100 ಸಾವಿರ ಪಟ್ಟು ಹೆಚ್ಚು ಎನ್ನಲಾಗಿದೆ.…

Read More

ಪ್ರಚಲಿತ ವಿದ್ಯಮಾನಗಳು-ಜನವರಿ-15,2017

ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಸುಮಿತ್ ಭೋಸ್ ಸಮಿತಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ಸಿದ್ದಪಡಿಸಲು ರಚಿಸಲಾಗಿದ್ದ ಸುಮಿತ್ ಭೋಸ್ ನೇತೃತ್ವದ ತಜ್ಞರ ಸಮಿತಿ ತನ್ನ ವರದಿಯನ್ನು ಕೇಂದ್ರ ಗ್ರಾಮೀಣಭಿವೃದ್ದಿ ಸಚಿವಾಲಯಕ್ಕೆ ಸಲ್ಲಿಸಿದೆ.  ಸಮಿತ್ ಭೋಸ್ ರವರು ಮಾಜಿ ಹಣಕಾಸು ಕಾರ್ಯದರ್ಶಿ. ರಾಜ್ಯಗಳಿಗೆ ಸಂಪನ್ಮೂಲಗಳ ಹಂಚಿಕೆ ಮಾಡುವುದು ಹಾಗೂ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ ದತ್ತಾಂಶವನ್ನು ಆಧರಿಸಿ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸಲು ಸಮಿತಿಯನ್ನು ರಚಿಸಲಾಗಿತ್ತು. ಕೇಂದ್ರ ಗ್ರಾಮೀಣಭಿವೃದ್ದಿ ಸಚಿವಾಲಯ ಇನ್ನು ಮುಂದೆ ವಿವಿಧ…

Read More

ಗ್ರಾ-ಪಂ-ಅ-ಅಧಿಕಾರಿ-ಮತ್ತು-ಕಾರ್ಯದರ್ಶಿ-ಗ್ರೇಡ್-1-ಕ್ವಿಜ್-Magazine

ಆತ್ಮೀಯ ಪಿಡಿಓ/ಕಾರ್ಯದರ್ಶಿ-1 ಹುದ್ದೆ ಆಕಾಂಕ್ಷಿಗಳೇ, ಕರುನಾಡುಎಗ್ಸಾಂ ತಂಡ ಈಗಾಗಲೇ ಪ್ರಕಟಿಸಿರುವ ಎಲ್ಲಾ ಪಿಡಿಓ/ಕಾರ್ಯದರ್ಶಿ ಹುದ್ದೆ ಸಂಬಂಧಿಸಿದ ಕ್ವಿಜ್ ಹಾಗೂ ಅಣುಕು ಪರೀಕ್ಷೆಗಳ ಉತ್ತರ ಪತ್ರಿಕೆಯನ್ನು ಈ ಕೆಳಗೆ ನೀಡಿರುವ PDF ಫೈಲ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಕೊನೆ ಕ್ಷಣದ ಅಭ್ಯಾಸಕ್ಕೆ ಉಪಯೋಗವಾಗಲಿದೆ. ಮುಂದಿನ ವಾರದಿಂದ KAS, FDA/SDA ಸಂಬಂಧಿತ ಅಣುಕು ಪರೀಕ್ಷೆಗಳನ್ನು ನಮ್ಮ ತಂಡ ನಡೆಸಲಿದೆ. ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು [button link=”http://www.karunaduexams.com/wp-content/uploads/2017/01/pdo-all-questions.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ             ಕರುನಾಡುಎಗ್ಸಾಂ.

Read More

ಪ್ರಚಲಿತ ವಿದ್ಯಮಾನಗಳು-ಜನವರಿ-14,2017

ಭಾರತ ಮೂಲದ ನಾಲ್ಕು ವಿಜ್ಞಾನಿಗಳಿಗೆ ಅಮೆರಿಕ ಅಧ್ಯಕ್ಷೀಯ ಪ್ರಶಸ್ತಿ ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವ ಬರಾಕ್ ಒಬಾಮ ರವರು ಭಾರತ ಮೂಲದ ನಾಲ್ಕು ವಿಜ್ಞಾನಿಗಳು ಸೇರಿದಂತೆ 102 ಸಂಶೋಧಕರನ್ನು ಪ್ರೆಸಿಡೆನ್ಷಿಯಲ್ ಅರ್ಲಿ ಕೆರಿಯರ್ ಆವಾರ್ಡ್ಸ್ ಫಾರ್ ಸೈನ್ಟಿಸ್ಟ್ ಅಂಡ್ ಇಂಜನಿಯರ್ಸ್ (Presidential Early Career Awards for Scientist and Engineers(PECASE)) ಪ್ರಶಸ್ತಿಗೆ ಆಯ್ಕೆಮಾಡಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತೀಯ ಮೂಲದ ವಿಜ್ಞಾನಿಗಳೆಂದರೆ ಪಂಕಜ್ ಲಾಲ್, ಕೌಶಿಕ್ ಚೌಧರಿ, ಮನೀಶ್ ಅರೊರ ಮತ್ತು ಅರಾದ್ನ ತ್ರಿಪಾಠಿ.…

Read More

ಕಂಪ್ಯೂಟರ್ ಕ್ವಿಜ್ 10

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಪರೀಕ್ಷೆಗಳಿಗೆ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2017/01/computer-quiz-10.pdf”] ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More