ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-18,2016

ರಾಜಸ್ತಾನ ಸರ್ಕಾರದಿಂದ ಅನ್ನಪೂರ್ಣ ರಸೊಯಿ ಯೋಜನೆ ತಮಿಳುನಾಡು ಸರ್ಕಾರದ ಮಾದರಿಯಲ್ಲೇ ರಾಜಸ್ತಾನ ಸರ್ಕಾರ ಅನ್ನಪೂರ್ಣ ರಸೊಯಿ ಯೋಜನೆಯನ್ನು ಜಾರಿಗೆ ತಂದಿದೆ. ಬಡವರಿಗೆ ಗುಣಮಟ್ಟದ ಆಹಾರವನ್ನು ಕಡಿಮೆ ದರದಲ್ಲಿ ಪೂರೈಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಜಸ್ತಾನದ ಮುಖ್ಯಮಂತ್ರಿ ವಸುಂದರ ಬಜೆ ಅವರು ಈ ಯೋಜನೆಗೆ ಜೈಪುರ ಮುನಿಸಿಪಾಲ್ ಕಾರ್ಪೋರೇಶನ್ ಆವರಣದಲ್ಲಿ ಚಾಲನೆ ನೀಡಿದರು. “ಎಲ್ಲರಿಗೂ ಆಹಾರ ಮತ್ತು ಎಲ್ಲರಿಗೂ ಗೌರವ” ಇದು ಈ ಯೋಜನೆಯ ಧ್ಯೇಯವಾಕ್ಯ. ಯೋಜನೆಯ ವಿಶೇಷತೆಗಳು: ಈ ಯೋಜನೆಯಡಿ ಆಹಾರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು. ಇದರಡಿ…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-17,2016

ಒಮನ್ ನ ಮಸ್ಕಟ್ ನಲ್ಲಿ ಐದನೇ ಭಾರತ-ಅರಬ್ ಪಾಲುದಾರಿಕೆ ಸಮ್ಮೇಳನ ಐದನೇ ಭಾರತ-ಅರಬ್ ಪಾಲುದಾರಿಕೆ ಸಮ್ಮೇಳನ ಡಿಸೆಂಬರ್ 14-15 ರಂದು ಒಮನ್ ನ ಮಸ್ಕಟ್ ನಗರದಲ್ಲಿ ನಡೆಯಿತು. ‘Partnership towards innovation and cooperation in IT’ ಇದು ಈ ವರ್ಷದ ಸಮ್ಮೇಳನದ ಧ್ಯೇಯವಾಕ್ಯ. ಈ ಸಮ್ಮೇಳನವನ್ನು ಅರಬ್ ವಿದೇಶಾಂಗ ಸಚಿವಾಲಯ, ಅರಬ್ ಲೀಗ್ ಕಾರ್ಯಾಲಯ ಹಾಗೂ ಭಾರತ ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರ ಸಚಿವಾಲಯ ಆಯೋಜಿಸಿದ್ದವು. ಪ್ರಮುಖಾಂಶಗಳು: ಎರಡು ಕಡೆಯಿಂದ ಹೂಡಿಕೆ ಹರಿವನ್ನು ಹೆಚ್ಚಿಸುವುದು, ಆದ್ಯತಾ…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-16,2016

ಇ-ಪ್ರವಾಸಿ ವೀಸಾ ಸೇವೆಯನ್ನು 161 ರಾಷ್ಟ್ರಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಇ-ಪ್ರವಾಸಿ ವೀಸಾ ಸೇವೆಯನ್ನು 161 ರಾಷ್ಟ್ರಗಳ ನಾಗರಿಕರಿಗೆ ವಿಸ್ತರಿಸಿದೆ. ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ರವರು ರಾಜ್ಯಸಭೆಗೆ ಈ ವಿಷಯವನ್ನು ತಿಳಿಸಿದ್ದಾರೆ. ಇ-ಪ್ರವಾಸಿ ವೀಸಾ ಬಳಸಿ ಭಾರತಕ್ಕೆ ಭೇಟಿ ನೀಡಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ಜನವರಿ ಮತ್ತು ನವೆಂಬರ್ ಅವಧಿಯಲ್ಲಿ 9,17,446 ರಷ್ಟಿದೆ. ಕಳೆದ ವರ್ಷ ಇದೇ ಅವಧಿಗಿಂತ 168.5% ಹೆಚ್ಚಳವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಆ ಮೂಲಕ ಇ-ಪ್ರವಾಸಿ ವೀಸಾ ಅದ್ಭುತ…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-15,2016

ಭಾರತ-ಕಿರ್ಗಿಸ್ತಾನ್ ನಡುವಿನ ಕೃಷಿ ಸಹಕಾರ ಒಡಂಬಡಿಕೆ ಒಪ್ಪಂದಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ಭಾರತ ಮತ್ತು ಕಿರ್ಗಿಸ್ತಾನ್ ನಡುವಿನ ಕೃಷಿ ಮತ್ತು ಆಹಾರ  ಸಂಬಂಧಿತ ಕೈಗಾರಿಕೆ ಕ್ಷೇತ್ರದಲ್ಲಿ ಸಹಕಾರ ಮೇಲಿನ ಒಡಂಬಡಿಕೆ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಉದ್ದೇಶಿತ ಒಪ್ಪಂದವು ಉಭಯ ದೇಶಗಳ ನಡುವೆ ಕೃಷಿ ಮತ್ತು ಆಹಾರ ಸಂಬಂಧಿತ ಕೈಗಾರಿಕೆ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರಲಿದೆ. ಒಡಂಬಡಿಕೆಯ ಪ್ರಮುಖಾಂಶಗಳು: ಪ್ರಾಣಿ ತಳಿ ಅಭಿವೃದ್ದಿ, ಹಕ್ಕಿ ಜ್ವರ, ಕಾಲು ಮತ್ತು ಬಾಯಿ ರೋಗ ಮತ್ತು…

Read More

ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಪೇಪರ್-2_1-Solved Paper

ದಿನಾಂಕ 03-01-2017 ರಂದು ನಡೆದ ಪಿಡಿಓ/ಕಾರ್ಯದರ್ಶಿ ಗ್ರೇಡ್-1 ಹುದ್ದೆಯ ಅಣುಕು ಪರೀಕ್ಷೆಯ ಉತ್ತರ ಪತ್ರಿಕೆ [button link=”http://www.karunaduexams.com/wp-content/uploads/2017/01/ಪಂಚಾಯತ್-ಅಭಿವೃದ್ದಿ-ಅಧಿಕಾರಿ-ಮತ್ತು-ಕಾರ್ಯದರ್ಶಿ-ಗ್ರೇಡ್-1-ಪೇಪರ್-2_1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-14,2016

ಭಾರತ ವಿಶ್ವದ ನಾಲ್ಕನೇ ಅತಿ ದೊಡ್ಡ ರಕ್ಷಣಾ ಕ್ಷೇತ್ರಕ್ಕೆ ವೆಚ್ಚಮಾಡುವ ರಾಷ್ಟ್ರ ಇತ್ತೀಚೆಗೆ ಬಿಡುಗಡೆಗೊಂಡ 2016 ಐಎಚ್ಎಸ್ ಜೇನ್ಸ್ ರಕ್ಷಣಾ ಆಯವ್ಯಯ ವರದಿ ಪ್ರಕಾರ ಭಾರತವು ಪ್ರಪಂಚದ ನಾಲ್ಕನೇ ಅತಿ ದೊಡ್ಡ ರಕ್ಷಣಾ ಕೇತ್ರಕ್ಕೆ ವೆಚ್ಚಮಾಡುವ ರಾಷ್ಟ್ರವೆನಿಸಿದೆ. ಅಮೆರಿಕ ಮೂಲದ ಐಎಚ್ಎಸ್ ಜೇನ್ಸ್ ಹೊರತಂದಿರುವ ವರದಿಯಲ್ಲಿ ರಷ್ಯಾ, ಫ್ರಾನ್ಸ್, ಜಪಾನ್ ಮತ್ತು ಸೌಧಿ ಅರೇಬಿಯಾ ರಾಷ್ಟ್ರಗಳನ್ನು ಹಿಂದಿಕ್ಕಿ ಭಾರತ ನಾಲ್ಕನೇ ಸ್ಥಾನವನ್ನು ಗಳಿಸಿದೆ. ವರದಿಯ ಪ್ರಮುಖಾಂಶಗಳು: ಅಮೆರಿಕ, ಚೀನಾ ಮತ್ತು ಯುಕೆ ರಕ್ಷಣಾ ಕ್ಷೇತ್ರಕ್ಕೆ ವ್ಯಯಿಸುವ ವಿಶ್ವದ…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-13,2016

ಚೀನಾದಿಂದ ಸುಧಾರಿತ ಹವಾಮಾನ ಉಪಗ್ರಹ ಫೆಂಗ್ ಯೂನ್-4 ಚೀನಾ ತನ್ನ ಹೊಸ ತಲೆಮಾರಿನ ಸುಧಾರಿತ ಹವಾಮಾನ ಉಪಗ್ರಹ “ಫೆಂಗ್ ಯೂನ್-4” ಅನ್ನು ಯಶಸ್ವಿಯಾಗಿ ಭೂಸ್ಥಿರ ಕಕ್ಷೆಗೆ ಸೇರ್ಪಡೆಗೊಳಿಸಿದೆ. ಈ ಉಪಗ್ರಹವನ್ನು ಲಾಂಗ್ ಮಾರ್ಚ್-3ಬಿ ರಾಕೆಟ್ ಬಳಸಿ ಸಿಚೂಯನ್ ಪ್ರಾಂತ್ಯದಲ್ಲಿರುವ ಕ್ಷಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾಯಿಸಲಾಯಿತು. ಪ್ರಮುಖಾಂಶಗಳು: ಫೆಂಗ್ ಯೂನ್ ಚೀನಾದ ಮೊದಲ ಎರಡನೇ ತಲೆಮಾರಿನ ಹವಾಮಾನ ಉಪಗ್ರಹ ಹಾಗೂ ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವ ಚೀನಾದ ಮೊದಲ ದೂರ ಸಂವೇದಿ ಉಪಗ್ರಹವಾಗಿದೆ. ವಾತಾವರಣ, ಬಾಹ್ಯಕಾಶ ಪರಿಸರ, ಮೋಡ…

Read More

ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-12,2016

ನ್ಯಾನೋ ಸೆರಾಮಿಕ್ ವಸ್ತುವನ್ನು ಸಂಶೋಧಿಸಿದ ವಿಜ್ಞಾನಿಗಳು ಭಾರತೀಯ ವಿಜ್ಞಾನಿಯನ್ನು ಒಳಗೊಂಡ ಅಮೆರಿಕ ವಿಜ್ಞಾನಿಗಳ ತಂಡ ನ್ಯಾನೋ ಸೆರಾಮಿಕ್ ವಸ್ತುವನ್ನು ಪತ್ತೆಹಚ್ಚಿದ್ದಾರೆ. ಈ ನ್ಯಾನೋ ಸೆರಾಮಿಕ್ ಅನ್ನು ಸುರಕ್ಷಿತ ಮತ್ತು ಅಗ್ಗದ ಅಣು ರಿಯಾಕ್ಟರ್ ನಲ್ಲಿ ಬಳಸಬಹುದಾಗಿದೆ. ಅಲ್ಯೂಮಿನಿಯಂ ಆಕ್ಸೈಡ್ ನ್ಯಾನೋ ಸೆರಾಮಿಕ್ಸ್ ಲೇಪನದಿಂದ ಈ ಹೊಸ ವಸ್ತುವನ್ನು ಸೃಷ್ಟಿಸಲಾಗಿದೆ. ಅಧಿಕ ತಾಪಮಾನ, ಕಠಿಣ ವಿಕಿರಣ ಪರಿಣಾಮಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ. ಪ್ರಮುಖ ಪ್ರಯೋಜನ: ಅಧಿಕ ತಾಪಮಾನ ಮತ್ತು ವಿಕಿರಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಹಾಗೂ ಸುರಕ್ಷಿತವಾಗಿ ಹೆಚ್ಚು…

Read More

ಸಾಮಾನ್ಯ ಜ್ಞಾನ ಕ್ವೀಜ್ 34

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು. [button link=”http://www.karunaduexams.com/wp-content/uploads/2016/12/ಕ್ವಿಜ್-34.pdf“]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More

ಸಾಮಾನ್ಯ ಜ್ಞಾನ ಕ್ವೀಜ್ 33

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು. [button link=”http://www.karunaduexams.com/wp-content/uploads/2016/12/ಕ್ವಿಜ್-34.pdf“]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More