ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,11, 2016

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2016/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್11-2016.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-28, 2016

ಪ್ರಖ್ಯಾತ ಮರಾಠಿ ಲೇಖಕ ಆನಂದ್ ಯಾದವ್ ನಿಧನ ಖ್ಯಾತ ಮರಾಠಿ ಲೇಖಕ ಆನಂದ್ ಯಾದವ್ ರವರು ಪುಣೆ, ಮಹಾರಾಷ್ಟ್ರದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಯಾದವ್ ರವರ ಆತ್ಮಚರಿತ್ರೆ “ಝೊಂಬಿ” ಅವರಿಗೆ 1991 ರಲ್ಲಿ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಝೊಂಬಿ ಒಬ್ಬ ಬಾಲಕ, ಅವನ ಪ್ರೀತಿಯ ತಾಯಿ, ಕಿತ್ತು ತಿನ್ನುವ ಬಡತನ ಆದರೂ ಓದಬೇಕು ಎನ್ನುವ ಆತನ ಆಸೆಯನ್ನು ಆಧರಿತ ಕಥೆ. ಆನಂದ್ ಯಾದವ್: ಆನಂದ್ ಯಾದವ್ ರವರು ಕೊಲ್ಹಾಪುರ ಜಿಲ್ಲೆಯ ಕಗಲ್…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-27, 2016

ತ್ರೀ-ನೇತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ರೈಲ್ವೆ ಸಚಿವಾಲಯ ಸಜ್ಜು ರೈಲು ಅಪಘಾತದಂತಹ ಅವಘಡಗಳನ್ನು ತಪ್ಪಿಸುವ ಸಲುವಾಗಿ ಭಾರತೀಯ ರೈಲ್ವೆ ತ್ರಿ-ನೇತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಜ್ಜಾಗಿದೆ. ತ್ರೀ-ನೇತ್ರ ಎಂದರೆ (terrain imaging for diesel drivers infrared, enhanced optical and radar assisted (Tri-Netra)) ರೈಲು ಅಪಘಾತವನ್ನು ತಡೆಯುವ ವ್ಯವಸ್ಥೆ. ತ್ರಿ-ನೇತ್ರ ವ್ಯವಸ್ಥೆ ಒಂದು ಸುಧಾರಿತ ವ್ಯವಸ್ಥೆಯಾಗಿದ್ದು, ಹೈ-ರೆಸಲ್ಯೂಷನ್ ಆಪ್ಟಿಕಲ್ ವಿಡಿಯೋ ಕ್ಯಾಮೆರ, ಹೈ-ಸೆನ್ಸಿಟಿವ್ ಇನ್ಪ್ರಾರೆಡ್ ವಿಡಿಯೋ ಕ್ಯಾಮೆರ ಹಾಗೂ ರಾಡಾರ್ ಆಧರಿತ ಟೆರೈನ್ ಮ್ಯಾಪಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-26, 2016

ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ನಿಧನ ಕ್ಯೂಬಾದ ಮಾಜಿ ಅಧ್ಯಕ್ಷ ಮತ್ತು ಕಮ್ಯೂನಿಷ್ಟ್ ಕ್ರಾಂತಿಯ ನಾಯಕ  ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. 1959ರ ಕ್ಯೂಬಾ ಕ್ರಾಂತಿ ವೇಳೆ ಕ್ಯಾಸ್ಟ್ರೋ ರವರು ಕಮಾಂಡರ್ ಇನ್ ಚೀಫ್ ಆಗಿ ಪ್ರಮುಖ ಪಾತ್ರವಹಿಸಿದ್ದರು. 1976 ರಿಂದ 2008 ರವರೆಗೆ  ಕ್ಯೂಬಾದ ಅಧ್ಯಕ್ಷರಾಗಿ ಸುಮಾರು ಅರ್ಧ ಶತಕ ಕಾಲ ಮುನ್ನಡೆಸಿದ್ದರು. ಅನಾರೋಗ್ಯ ಕಾರಣ 2008 ರಲ್ಲಿ ತಮ್ಮ ಸಹೋದರ ರೌಲ್ ಕ್ಯಾಸ್ಟ್ರೋ ರವರಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಫಿಡೆಲ್ ಕ್ಯಾಸ್ಟ್ರೋ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-25, 2016

ಅಗ್ನಿ-1 ಖಂಡಾಂತರ ಕ್ಷಿಪಣೆ ಪರೀಕ್ಷೆ ಯಶಸ್ವಿ ಸ್ವದೇಶಿ ನಿರ್ಮಿತ ಸಿಡಿಲ ತಲೆ ಹೊತ್ತೊಯ್ಯಬಲ್ಲ ಅಗ್ನಿ-1 ಖಂಡಾತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಒರಿಸ್ಸಾದ ಅಬ್ದುಲ್ ಕಲಾಂ ಐಲ್ಯಾಂಡ್(ವೀಲರ್ ಐಲ್ಯಾಂಡ್)ನ ಸಂಚಾರಿ ಉಡಾವಣಾ ವಾಹನದಿಂದ ಭೂಮಿಯಿಂದ ಭೂಮಿಗೆ ಅಪ್ಪಳಿಸುವ ಅಗ್ನಿ-1 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು. ಕಳೆದ ಮಾರ್ಚ್ 2016 ಇದೇ ಸ್ಥಳದಲ್ಲಿ ಅಗ್ನಿ-1 ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಅಗ್ನಿ-1 ಕ್ಷಿಪಣಿ: ಅಗ್ನಿ-1 ಖಂಡಾಂತರ ಹಾಗೂ ಭೂಮಿಯಿಂದ ಭೂಮಿಗೆ ಅಪ್ಪಳಿಸುವ ಕ್ಷಿಪಣಿ. ಅಗ್ನಿ ಸರಣಿಯ ಮೊದಲ ಕ್ಷಿಪಣಿಯನ್ನು 1983 ರಲ್ಲಿ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-24, 2016

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಯಧುವೀರ್ ಸಿಂಗ್ ಮಲಿಕ್ ನೇಮಕ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಯಧುವೀರ್ ಸಿಂಗ್ ಮಲ್ಲಿಕ್ ರವರು ನೇಮಕಗೊಂಡಿದ್ದಾರೆ.  ಪ್ರಾಧಿಕಾರದ ಅಧ್ಯಕ್ಷರಾಗಿದ್ದ ರಾಘವ್ ಚಂದ್ರ ರವರು ರಾಷ್ಟ್ರೀಯ ಪರಿಶಿಷ್ಠ ಪಂಗಡ ಆಯೋಗದ ಕಾರ್ಯದರ್ಶಿಯಾಗಿ ನೇಮಕಗೊಂಡ ಕಾರಣ ಅಧ್ಯಕ್ಷ ಹುದ್ದೆ ತೆರವಾಗಿತ್ತು. ಮಲಿಕ್ ರವರು 1983 ಬ್ಯಾಚ್ ನ ಐಎಎಸ್ ಅಧಿಕಾರಿ. ನೇಮಕಾತಿ ಮುಂಚೆ ಮಲಿಕ್ ರವರು ನೀತಿ ಆಯೋಗದ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ:…

Read More

ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಉಚಿತ ಆನ್ ಲೈನ್ ಅಣುಕು ಪರೀಕ್ಷೆ. 13/12/2016

ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1  ಅಣಕು ಪರೀಕ್ಷೆ ಲಿಂಕ್ ಈಗ ಲಭ್ಯವಿದ್ದು, ಪರೀಕ್ಷೆ ತೆಗೆದುಕೊಳ್ಳಲು ಕೋರಿದೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಸೂಚನೆಗಳು:

Read More

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,9,10, 2016

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-910.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More

ಉಚಿತ ಆನ್ ಲೈನ್ ಅಣುಕು ಪರೀಕ್ಷೆ

ದಿನಾಂಕ 13/12/2016 ಮಂಗಳವಾರ ಸಂಜೆ 8 ಗಂಟೆಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಉಚಿತ ಆನ್ ಲೈನ್ ಅಣುಕು ಪರೀಕ್ಷೆ. ಸೂಚನೆಗಳು: ಈಗಾಗಲೇ ಅಣುಕು ಪರೀಕ್ಷೆ ನಡೆಸಲಾದ ಅಧ್ಯಾಯನಗಳನ್ನು ಬಿಟ್ಟು ಉಳಿದ ಅಧ್ಯಾಯನಗಳ ಮೇಲೆ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿರಲಿದೆ. ಪರೀಕ್ಷೆಯ ಅವಧಿ 45 ನಿಮಿಷ. ————————————————————————————————– ದಿನಾಂಕ 15/12/2016 ಗುರುವಾರ ಸಂಜೆ 8 ಗಂಟೆಗೆ ಕೆ.ಪಿ.ಎಸ್.ಸಿ “ಸಿ” ಗ್ರೂಫ್ ಹುದ್ದೆಗಳ ಉಚಿತ ಅಣುಕು ಪರೀಕ್ಷೆ. ಸೂಚನೆಗಳು: ಪ್ರಶ್ನೆಪತ್ರಿಕೆಯು ಕೆ.ಪಿ.ಎಸ್.ಸಿ…

Read More

ಇಂಗ್ಲೀಷ್ ವ್ಯಾಕರಣ – Exercise2

ಈ ಕ್ವಿಜ್ ಗಳು ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹಾಗೂ ಇಂಗ್ಲೀಷ್ ಭಾಷೆ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವವರಿಗೂ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2016/12/Exercise2.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More