ಪ್ರಚಲಿತ ವಿದ್ಯಮಾನಗಳು- ನವೆಂಬರ್-16, 2016

ಯುಎಸ್ ಸೆನೆಟ್ ಗೆ ಆಯ್ಕೆಯಾದ ಭಾರತ-ಅಮೆರಿಕ ಸಂಜಾತೆ ಕಮಲಾ ಹ್ಯಾರಿಸ್ ಭಾರತ ಸಂಜಾತೆ ಕ್ಯಾಲಿಫೋರ್ನಿಯದ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಅಮೆರಿಕದ ಸೆನೆಟರ್ ಆಗಿ ಆಯ್ಕೆಯಾಗುವುದರೊಂದಿಗೆ ಇತಿಹಾಸ ಬರೆದಿದ್ದಾರೆ. ತವರು ರಾಜ್ಯ ಕ್ಯಾಲಿಫೋರ್ನಿಯದಲ್ಲಿ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಲೊರೆಟ್ಟಾ ಸ್ಯಾಂಚೆಝ್ ವಿರುದ್ಧ 34.8 ಶೇ. ಅಂಕಗಳ ಅಂತರದಿಂದ ಗೆಲುವು ಸಾಧಿಸಿರುವ 51ರ ಪ್ರಾಯದ ಹ್ಯಾರಿಸ್ 1,904,714 ಮತಗಳನ್ನು ಪಡೆದಿದ್ದರು. ಹ್ಯಾರಿಸ್ ಅಮೆರಿಕದ ಶಾಸಕಾಂಗದ ಮೇಲ್ಮನೆ ಸೆನೆಟ್ಗೆ ಆಯ್ಕೆಯಾದ ಮೊದಲ ಭಾರತೀಯ ಸಂಜಾತೆ ಎಂಬ ಹೆಗ್ಗಳಿಕೆಗೆ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-15, 2016

ಅಂತಾರಾಷ್ಟ್ರೀಕ ಕಾರ್ಮಿಕ ಸಂಸ್ಥೆ (ILO) ಡೈರೆಕ್ಟರ್ ಜನರಲ್ ಆಗಿ ಗೈ ರೈಡರ್ ಪುನರ್ ಆಯ್ಕೆ ಯುನೈಟೆಕ್ ಕಿಂಗ್ಡಮ್ ನ ಗೈ ರೈಡರ್ (Guy Ryder) ರವರು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಡೈರೆಕ್ಟರ್ ಜನರಲ್ ಆಗಿ ಪುನರ್ ಆಯ್ಕೆಯಾಗಿದ್ದಾರೆ. ಇವರ ಎರಡನೇ ಅವಧಿ ಮುಂದಿನ ಐದು ವರ್ಷಗಳ ತನಕ ಇರಲಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಆಡಳಿತ ಮಂಡಳಿ ಇವರನ್ನು ಆಯ್ಕೆಮಾಡಿದ್ದು, ರೈಡರ್ ಅವರು 56 ಮತಗಳ ಪೈಕಿ 54 ಮತಗಳನ್ನು ಪಡೆದರು. ರೈಡರ್ ಅವರು ಐಎಲ್ಒ ದ ಹತ್ತನೇ…

Read More

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-18,19, 2016

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-18.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-14, 2016

ಪಂಜಾಬ್ ಜಲ ಒಪ್ಪಂದ ಕಾಯಿದೆ-2004 ಅಸಿಂಧೂ: ಸುಪ್ರೀಂಕೋರ್ಟ್ ಪಂಜಾನ್ ವಿಧಾನಸಭೆ ಅಂಗೀಕರಿಸಿದ ಪಂಜಾನ್ ಜಲ ಒಪ್ಪಂದ ರದ್ದು ಕಾಯಿದೆ-2004 ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆ ಮೂಲಕ ರಾವಿ, ಬಿಯಾಸ್ ನದಿ ನೀರನ್ನು ನೆರೆಯ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಆದೇಶಿಸಿದೆ. ಅನಿಲ್ ಆರ್ ದಾವೆ ನೇತೃತ್ವದ ಐದು ಜನ ನ್ಯಾಯಾಧೀಶರನ್ನು ಒಳಗೊಂಡ ಪೀಠ ಈ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ತೀರ್ಪು: 1981 ರಲ್ಲಿ ರಾವಿ ಮತ್ತು ಬಿಯಾಸ್ ನೀರು ಹಂಚಿಕೆ ಸಂಬಂಧ ಪಂಜಾಬ್, ಹರಿಯಾಣ ಮತ್ತು…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-13, 2016

ಸ್ಟೀಲ್ ಆಥಾರಿಟಿ ಆಫ್ ಇಂಡಿಯಾಗೆ 2016 ಗೋಲ್ಡನ್ ಪಿಕಾಕ್ ಪ್ರಶಸ್ತಿ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾಗೆ ಪ್ರತಿಷ್ಠಿತ 2016 ಗೋಲ್ಡನ್ ಪಿಕಾಕ್ ಫಾರ್ ಕಾರ್ಪೋರೆಟ್ ಗವರ್ನೆನ್ಸ್ ಪ್ರಶಸ್ತಿ ಲಭಿಸಿದೆ. ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ (SAIL) ಪರವಾಗಿ ರೂರ್ಕೆಲಾ ಸ್ಟೀಲ್ ಉತ್ಪಾದನ ಘಟಕದ ಸಿಇಓ ಅಶ್ವಿನ್ ಕುಮಾರ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಲಂಡನ್ ನಲ್ಲಿ ನಡೆದ 16ನೇ ಲಂಡನ್ ಗ್ಲೋನಲ್ ಕನ್ವೆಷನ್ ಆನ್ ಕಾರ್ಪೋರೆಟ್ ಗವರ್ನೆನ್ಸ್ ನಲ್ಲಿ ಪ್ರಶಸ್ತಿಯನ್ನು ನೀಡಲಾಯಿತು. ಕಾರ್ಪೋರೆಟ್ ಗವರ್ನೆನ್ಸ್ ಕ್ಷೇತ್ರದಲ್ಲಿ ಸೇಲ್ ಸೇವೆಯನ್ನು…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-12, 2016

ಪಲ್ಯಾರ್ ನ್ಯಾವಿಗೇಷನ್ ಉಪಗ್ರಹ XPNAV-1 ಯಶಸ್ವಿಯಾಗಿ ಉಡಾಯಿಸಿದ ಚೀನಾ ವಿಶ್ವದ ಮೊದಲ ಪಲ್ಸಾರ ನ್ಯಾವಿಗೇಷನ್ ಉಪಗ್ರಹ ಅಥವಾ ಬಾಹ್ಯಕಾಶ ನೌಕೆಯನ್ನು ಚೀನಾ ಯಶಸ್ವಿಯಾಗ ಉಡಾಯಿಸಿದೆ. ಇದಕ್ಕೆ XPNAV-1 ಎಂದು ಹೆಸರಿಡಲಾಗಿದೆ. ಚೀನಾದ ಜಿಂಕ್ವಾನ್ ರಾಕೆಟ್ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 11 ರಾಕೆಟ್ ಬಳಸಿ ಈ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ. XPNAV-1 ಪ್ರಮುಖಾಂಶಗಳು: ಈ ಉಪಗ್ರಹದ ತೂಕ 200 ಕೆ.ಜಿ ಹಾಗೂ ಎರಡು ಡಿಟೆಕ್ಟರ್ ಗಳನ್ನು ಇದು ಹೊಂದಿದೆ. ಈ ಉಪಗ್ರಹ ಸೂರ್ಯನ ಕಕ್ಷೆಯ ಸುತ್ತ ಸುತ್ತಲಿದೆ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-11, 2016

ಇಂಡಿಯನ್ ಓಪನ್ ಗಾಲ್ಫ್ ಪ್ರಶಸ್ತಿ ಗೆದ್ದ ಅದಿತಿ ಅಶೋಕ್ ಬೆಂಗಳೂರು ಮೂಲದ ಉದಯೋನ್ಮುಖ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಇಂಡಿಯನ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ  ಲೇಡೀಸ್ ಯುರೋಪಿಯನ್ ಟೂರ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಅದಿತಿ ಭಾಜನರಾಗಿದ್ದಾರೆ. ಹರಿಯಾಣದ ಗುರುಗ್ರಾಮದ ಡಿಎಲ್ಎಫ್ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ ನಲ್ಲಿ ಅದಿರಿ ಈ ಸಾಧನೆ ಮಾಡಿದರು. ಆ ಮೂಲಕ 60,000 ಡಾಲರ್ ತಮ್ಮದಾಗಿಸಿಕೊಂಡರು. ಒಂಭತ್ತನೇ ಸ್ಥಾನದಲ್ಲಿದ್ದ ಅದಿತಿ, 17ನೇ ಕುಳಿ (ಹೋಲ್)…

Read More

ಪಂ.ರಾ.ಕಾಯಿದೆ ಅಧ್ಯಾಯಗಳ ಉಚಿತ ಅಣುಕು ಪರೀಕ್ಷೆ-Solved Paper

ದಿನಾಂಕ 20/11/2016, ಭಾನುವಾರದಂದು ನಡೆದ ಪಿಡಿಓ/ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳ ಅಣುಕು ಪರೀಕ್ಷೆ-3 ರ ಉತ್ತರ ಪತ್ರಿಕೆ. [button link=”http://www.karunaduexams.com/wp-content/uploads/2016/11/ದಿನಾಂಕ-20th-Nov-ಭಾನುವಾರದಂದು-ನಡೆದ-ಪಿಡಿಓ-ಉತ್ತರ-ಪತ್ರಿಕೆ.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More

ಇಂಗ್ಲೀಷ್ ವ್ಯಾಕರಣ – ಬಿಟ್ಟ ಸ್ಥಳ ತುಂಬಿರಿ 1-5

ಈ ಕ್ವಿಜ್ ಗಳು ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹಾಗೂ ಇಂಗ್ಲೀಷ್ ಭಾಷೆ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವವರಿಗೂ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2016/11/Fill-in-the-Blanks-1-5.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More

ಇಂಗ್ಲೀಷ್ ವ್ಯಾಕರಣ – ಬಿಟ್ಟ ಸ್ಥಳ ತುಂಬಿರಿ 5

ಈ ಕ್ವಿಜ್ ಗಳು ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹಾಗೂ ಇಂಗ್ಲೀಷ್ ಭಾಷೆ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವವರಿಗೂ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2016/11/Fill-in-the-Blanks5.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More