ಪಂ.ರಾ.ಕಾಯಿದೆ ಅಧ್ಯಾಯಗಳ ಉಚಿತ ಅಣುಕು ಪರೀಕ್ಷೆ-Solved Paper

ಆತ್ಮೀಯ ಓದುಗರೇ, ದಿನಾಂಕ 6/11/2016 ಭಾನುವಾರ ನಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿ/ಕಾರ್ಯದರ್ಶಿ-1 ಅಧ್ಯಾಯ ಆಧರಿತ ಅಣುಕು ಪರೀಕ್ಷೆಯ ಉತ್ತರ ಪತ್ರಿಕೆ. ಓದುಗರೇ, ಪ್ರಶ್ನೆ 21, 23 ಮತ್ತು 28ರ ಉತ್ತರಗಳು ಟೈಪ್ ಮಾಡುವ ವೇಳೆ ಕಣ್ಣತ್ತಪ್ಪಿನಿಂದ ತಪ್ಪಾಗಿ ನೀಡಲಾಗಿದ್ದು ಸರಿಪಡಿಸಲಾಗಿದೆ. ಉಳಿದ ಕೆಲವು ಪ್ರಶ್ನೆಗಳ ಬಗ್ಗೆ ಕೆಲವರು ಉತ್ತರ ತಪ್ಪು ಎಂದು ಹೇಳಿದ್ದಾರೆ. ಆದರೆ ನಾವು ನೀಡಿರುವ ಉತ್ತರ ಸರಿಯಾಗಿದೆ. ಕೆಲವು ಅಭ್ಯರ್ಥಿಗಳು 2015 ರಲ್ಲಿ ಕಾಯಿದೆಗೆ ತಿದ್ದುಪಡಿ ತಂದಿರುವುದನ್ನು ತಿಳಿದುಕೊಂಡಿಲ್ಲ ಅಥವಾ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-3, 2016

ಖ್ಯಾತ ಉದ್ಯಮಿ ಹಾಗೂ ಸಿನಿಮಾ ನಿರ್ಮಾಪಕ ಶ್ರೀಹರಿಖೋಡೆ ನಿಧನ ಖ್ಯಾತ ಉದ್ಯಮಿ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರಾದ ಶ್ರೀಹರಿ ಖೋಡೆ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಖೋಡೆ ರವರು ಉದ್ಯಮವಲ್ಲದೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಖೋಡೇಸ್ ಗ್ರೂಪ್ ಆಫ್ ಇಂಡಸ್ಟ್ರೀಸ್’ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕದ್ದರು. ಖೋಡೆ ಯಜಮಾನ್ ಎಂಟರ್ ಪ್ರೈಸಸ್ ಬ್ಯಾನರ್’ನಡಿಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಸಂತ ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ ಹಾಗೂ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-2, 2016

ಸುಗಮವಾಗಿ ವ್ಯವಹಾರ ನಡೆಸುವ ರಾಜ್ಯಗಳಲ್ಲಿ ಆಂಧ್ರ ಮತ್ತು ತೆಲಂಗಣ ನಂ.1 ಅತ್ಯಂತ ಸುಗಮವಾಗಿ ವ್ಯವಹಾರ ನಡೆಸಲು ಅವಕಾಶ ಇರುವ ರಾಜ್ಯಗಳ ಸಮೀಕ್ಷೆಯಲ್ಲಿ  ಆಂಧ್ರಪ್ರದೇಶ ಮತ್ತು ತೆಲಂಗಣ ರಾಜ್ಯಗಳು ಜಂಟಿಯಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿವೆ. ಈ ಸಮೀಕ್ಷೆಯಲ್ಲಿ ಕರ್ನಾಟಕ 13ನೇ ಸ್ಥಾನಕ್ಕೆ ಜಾರಿದೆ. ಕಳೆದ ವರ್ಷ ರಾಜ್ಯ 9ನೇ ಸ್ಥಾನ ಪಡೆದಿತ್ತು. ವ್ಯಾಪಾರೋದ್ಯಮ ಅತ್ಯಂತ ಸುಲಭವಾಗಿರುವ ರಾಜ್ಯ ಎಂಬ ಹಿರಿಮೆಯನ್ನು ಗುಜರಾತ್‌ನಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳು ಕಿತ್ತುಕೊಂಡಿವೆ. ಸಮೀಕ್ಷೆಯಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಜಂಟಿಯಾಗಿ ಮೊದಲ ಸ್ಥಾನ…

Read More

ಪ್ರಚಲಿತ ವಿದ್ಯಮಾನಗಳು- ನವೆಂಬರ್-1, 2016

ಬೇನಾಮಿ ವಹಿವಾಟು (ತಡೆ) ತಿದ್ದುಪಡಿ ಕಾಯಿದೆ-2016 ಜಾರಿ ಕಪ್ಪುಹಣ ನಿಗ್ರಹಿಸಲು ಸಂಸತ್ತಿನಿಂದ ಅಂಗೀಕಾರಗೊಂಡ “ಬೇನಾಮಿ ವಹಿವಾಟು (ತಡೆ) ತಿದ್ದುಪಡಿ ಕಾಯಿದೆ-2016” ಜಾರಿಗೆ ಬಂದಿದೆ. ಈ ಹೊಸ ಕಾಯಿದೆಯು ಬೇನಾಮಿ ವಹಿವಾಟು ಕಾಯಿದೆ-1988ಕ್ಕೆ  ತಿದ್ದುಪಡಿ ತರಲಾಗಿದೆ ಮತ್ತು ಬೇನಾಮಿ ಆಸ್ತಿ ವಹಿವಾಟು ತಡೆ ಕಾಯಿದೆ-1988 ಎಂದು ಮರುನಾಮಕರಣ ಮಾಡಲಾಗಿದೆ. ತಿದ್ದುಪಡಿ ಮೂಲಕ ಮೂಲ ಕಾಯಿದೆಗೆ ಕಾನೂನತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಮತ್ತಷ್ಟು ಕಠಿಣಗೊಳಿಸಲಾಗಿದೆ. ಬೇನಾಮಿ ಆಸ್ತಿ ಎಂದರೇನು? ಬ್ಬ ವ್ಯಕ್ತಿಯ ಹೆಸರಿಗೆ ನೋಂದಣಿಯಾಗುವ ಅಥವಾ ವರ್ಗಾವಣೆಯಾಗುವ  ಆಸ್ತಿಗೆ ಬೇರೊಬ್ಬರು ಹಣ…

Read More

ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-31, 2016

ಅಕ್ಟೋಬರ್ 31: ವಿಶ್ವ ನಗರಗಳ ದಿನ (World Cities Day) ವಿಶ್ವ ನಗರಗಳ ದಿನವನ್ನು ವಿಶ್ವದಾದ್ಯಂತ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಸಮಸ್ಯೆಗಳ ಹಿನ್ನಲೆಯಲ್ಲಿ ಯೋಜಿತ ಮತ್ತು ಸುಸ್ಥಿರವಾದ ನಗರ ಜೀವನವನ್ನು ರೂಪಿಸುವುದು ಈ ದಿನದ ಧ್ಯೇಯ. ಈ ದಿನದಂದು ವ್ಯಾಪಕವಾಗಿ ಬೆಳೆಯುತ್ತಿರುವ ನಗರೀಕರಣದಿಂದ ಉದ್ಬವಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ವಿಶ್ವದ ರಾಷ್ಟ್ರಗಳಿಗೆ ಕರೆ ನೀಡಲಾಗುವುದು. 2016 ಥೀಮ್: Inclusive Cities, Shared Documents ಹಿನ್ನಲೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಕ್ಟೋಬರ್ 31…

Read More

ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-30, 2016

ಹಿಮಾಚಲ ಪ್ರದೇಶ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯ ಹಿಮಾಚಲ ಪ್ರದೇಶ ರಾಜ್ಯವನ್ನು ಅಧಿಕೃತವಾಗಿ ಬಯಲು ಮಲ ವಿಸರ್ಜನೆ ಮುಕ್ತ ರಾಷ್ಟ್ರವೆಂದು ಘೋಷಿಸಲಾಗಿದೆ. ಸ್ವಚ್ಚ ಭಾರತ ಅಭಿಯಾನದಡಿ ರಾಜ್ಯದಲ್ಲಿ ಎಲ್ಲಾ ಕುಟುಂಬಗಳು ಶೌಚಾಲಯವನ್ನು ನಿರ್ಮಿಸಿಕೊಂಡಿದ್ದು, ಬಳಸಲಾಗುತ್ತಿದೆ. ಆ ಮೂಲಕ ಸಿಕ್ಕಿಂ ನಂತರ ಈ ಸಾಧನೆ ಮಾಡಿದ ಎರಡನೇ ರಾಜ್ಯ ಹಿಮಾಚಲ ಪ್ರದೇಶ. ಆದರೆ ದೊಡ್ಡ ರಾಜ್ಯಗಳ ಪೈಕಿ ಈ ಸಾಧನೆ ಮಾಡಿದ ಮೊದಲ ರಾಜ್ಯವೆನಿಸಿದೆ. ರಾಜ್ಯದ ಎಲ್ಲಾ ಕುಟುಂಬಗಳು ಶೇ 100% ಶೌಚಾಲಯವನ್ನು ನಿರ್ಮಿಸಿಕೊಂಡು, ಬಳಸುತ್ತಿವೆ. ಹಿಮಾಚಲ…

Read More

ಇಂಗ್ಲೀಷ್ ವ್ಯಾಕರಣ-ಸಮಾನಾರ್ಥಕ ಪದ 5

ಆತ್ಮೀಯ ಓದುಗರೇ, ಮುಂಬರುವ ಪಿ.ಡಿ.ಓ ಪರೀಕ್ಷೆಯಲ್ಲಿ ಇಂಗ್ಲೀಷ್ ಜ್ಞಾನದ ಬಗ್ಗೆ ಪರೀಕ್ಷೆಯಲ್ಲಿ ಕೇಳಲಾಗುವ ಕಾರಣ ಕರುನಾಡುಎಗ್ಸಾಂ ತಂಡ ಇಂದಿನಿಂದ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಇಂಗ್ಲೀಷ್ ಭಾಷೆ ಸಂಬಂಧಿತ ಕ್ವಿಜ್ ಪ್ರಕಟಿಸುತ್ತಿದೆ. ಮೊದಲಿಗೆ Synonyms (ಸಮಾನರ್ಥಕ ಪದಗಳು) ಕ್ವಿಜ್ ಪ್ರಕಟಿಸುತ್ತಿದ್ದು, ಮುಂದಿನ ದಿನಗಳಲ್ಲಿ Phrases, Fill in the Blanks, Antonyms, Spelling mistake ಕ್ವಿಜ್ ಪ್ರಕಟಿಸಲಾಗುವುದು. ಈ ಕ್ವಿಜ್ ಗಳು ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹಾಗೂ ಇಂಗ್ಲೀಷ್ ಭಾಷೆ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವವರಿಗೂ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2016/11/Synonyms5.pdf”]ಡೌನ್ಲೋಡ್…

Read More

ಇಂಗ್ಲೀಷ್ ವ್ಯಾಕರಣ-ಸಮಾನಾರ್ಥಕ ಪದ 4

ಆತ್ಮೀಯ ಓದುಗರೇ, ಮುಂಬರುವ ಪಿ.ಡಿ.ಓ ಪರೀಕ್ಷೆಯಲ್ಲಿ ಇಂಗ್ಲೀಷ್ ಜ್ಞಾನದ ಬಗ್ಗೆ ಪರೀಕ್ಷೆಯಲ್ಲಿ ಕೇಳಲಾಗುವ ಕಾರಣ ಕರುನಾಡುಎಗ್ಸಾಂ ತಂಡ ಇಂದಿನಿಂದ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಇಂಗ್ಲೀಷ್ ಭಾಷೆ ಸಂಬಂಧಿತ ಕ್ವಿಜ್ ಪ್ರಕಟಿಸುತ್ತಿದೆ. ಮೊದಲಿಗೆ Synonyms (ಸಮಾನರ್ಥಕ ಪದಗಳು) ಕ್ವಿಜ್ ಪ್ರಕಟಿಸುತ್ತಿದ್ದು, ಮುಂದಿನ ದಿನಗಳಲ್ಲಿ Phrases, Fill in the Blanks, Antonyms, Spelling mistake ಕ್ವಿಜ್ ಪ್ರಕಟಿಸಲಾಗುವುದು. ಈ ಕ್ವಿಜ್ ಗಳು ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹಾಗೂ ಇಂಗ್ಲೀಷ್ ಭಾಷೆ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವವರಿಗೂ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2016/11/Synonyms4.pdf”]ಡೌನ್ಲೋಡ್…

Read More

ಇಂಗ್ಲೀಷ್ ವ್ಯಾಕರಣ-ಸಮಾನಾರ್ಥಕ ಪದ 3

ಆತ್ಮೀಯ ಓದುಗರೇ, ಮುಂಬರುವ ಪಿ.ಡಿ.ಓ ಪರೀಕ್ಷೆಯಲ್ಲಿ ಇಂಗ್ಲೀಷ್ ಜ್ಞಾನದ ಬಗ್ಗೆ ಪರೀಕ್ಷೆಯಲ್ಲಿ ಕೇಳಲಾಗುವ ಕಾರಣ ಕರುನಾಡುಎಗ್ಸಾಂ ತಂಡ ಇಂದಿನಿಂದ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಇಂಗ್ಲೀಷ್ ಭಾಷೆ ಸಂಬಂಧಿತ ಕ್ವಿಜ್ ಪ್ರಕಟಿಸುತ್ತಿದೆ. ಮೊದಲಿಗೆ Synonyms (ಸಮಾನರ್ಥಕ ಪದಗಳು) ಕ್ವಿಜ್ ಪ್ರಕಟಿಸುತ್ತಿದ್ದು, ಮುಂದಿನ ದಿನಗಳಲ್ಲಿ Phrases, Fill in the Blanks, Antonyms, Spelling mistake ಕ್ವಿಜ್ ಪ್ರಕಟಿಸಲಾಗುವುದು. ಈ ಕ್ವಿಜ್ ಗಳು ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹಾಗೂ ಇಂಗ್ಲೀಷ್ ಭಾಷೆ ಜ್ಞಾನ ಹೆಚ್ಚಿಸಿಕೊಳ್ಳಲು ಬಯಸುವವರಿಗೂ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2016/11/Synonyms3.pdf”]ಡೌನ್ಲೋಡ್…

Read More

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-5, 2016

ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ. [button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-5.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Read More