ವಿದ್ಯಾರ್ಥಿಗಳಿಗೆ, ಸ್ಪರ್ಧಾರ್ಥಿಗಳಿಗೆ ಉಪಯುಕ್ತ ‘ಕನ್ನಡಕ್ಕೊಂದು ಕೈಪಿಡಿ’ ಕನ್ನಡ ಭಾಷಾ ಅಧ್ಯಯನದಲ್ಲಿ ತೊಡಗುವ ಆಸಕ್ತರಿಗೂ, ವಿದ್ಯಾರ್ಥಿಗಳಿಗೂ ಹಾಗೂ ಸ್ಪರ್ಧಾರ್ಥಿಗಳಿಗೆ ಉಪಯೋಗವಾಗುವ ‘ಕನ್ನಡಕ್ಕೊಂದು ಕೈಪಿಡಿ’ಯನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಭಾಷಾ ಸಂಬಂಧೀ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಟಿ.ಎಸ್. ಗೋಪಾಲ್ ಅವರು ಈ ಕೃತಿಯ ರಚನೆಕಾರರು. ಕನ್ನಡ ಬಳಕೆಗೆ ಸಂಬಂಧಪಟ್ಟ ಹತ್ತು ಹಲವು ಕೌಶಲಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 14 ಅಧ್ಯಾಯಗಳಿದ್ದು, ಸಾಕಷ್ಟು ಉದಾಹರಣೆಗಳನ್ನು ಕೊಟ್ಟಿರುವುದರಿಂದ ಓದುಗರು…
Read Moreಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿಯಲ್ಲಿ ಗೆಜೆಟೆಡ್ ಪ್ರೊಬೇಷನರ್ಸ್ 2015 ನೇ ಸಾಲಿನ 401 ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ online ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಭರ್ತಿಮಾಡಲು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಧಿಸೂಚನೆ ಡೌನ್ಲೋಡ್ ಮಾಡಲು ಲಿಂಕ್ ನ ಕ್ಲಿಕ್ ಮಾಡಿ
Read Moreಕನ್ನಡ ಉಪನ್ಯಾಸಕ ಆಕಾಂಕ್ಷಿಗಳ ಕೈಪಿಡಿ ಸ್ಪರ್ಧಾತ್ಮಕ ಶ್ರೇಯಸ್ಸು ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಆಯ್ಕೆ ಪರೀಕ್ಷೆಗೆ ಕೆ.ಇ.ಎ. ಕೊಟ್ಟ ಸಿಲ್ಯಾಬಸ್ ಪ್ರಕಾರ, ಅನೇಕ ಹಳೆಯ – ಹೊಸ ತಲೆಮಾರಿನ ಪುಸ್ತಕಗಳನ್ನು ಓದಬೇಕು. ಒಂದೆಡೆ ಅದು ದುಬಾರಿ ಖರ್ಚಿನ ಬಾಬತ್ತಿನದು, ಇನ್ನೊಂದೆಡೆ, ಸಮಯ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ. ಅಭ್ಯರ್ಥಿಗಳ ಈ ಸಂದಿಗ್ಧ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ‘ಅರವಿಂದ ಇಂಡಿಯಾ’ ಪ್ರಕಾಶನದವರು ‘ಸ್ಪರ್ಧಾ ಶ್ರೇಯಸ್ಸು’ ಎಂಬ ಪುಸ್ತಕ ಹೊರತಂದಿದ್ದಾರೆ. ಇದು ಪತ್ರಿಕೆ – 2ಕ್ಕೆ ಸಂಬಂಧಪಟ್ಟ ಪುಸ್ತಕ. ಪುಸ್ತಕವು ಮೂರು…
Read Moreಪರೀಕ್ಷಾರ್ಥಿಗಳ ಉಪಯುಕ್ತ ಕೈಪಿಡಿ ‘ಸಮಗ್ರ ಸ್ಪರ್ಧಾ ಇತಿಹಾಸ’ ಭಾರತದ ಪ್ರಾಚೀನ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಇತಿಹಾಸ, ಪ್ರಪಂಚದ ಇತಿಹಾಸ ಹೀಗೆ 5 ವಿಷಯಗಳನ್ನು ಅಭ್ಯಾಸ ಮಾಡಿದಾಗಲೇ ಇತಿಹಾಸದ ಓದು ಪೂರ್ಣಗೊಳ್ಳುತ್ತದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಇಷ್ಟೆಲ್ಲ ವಿಷಯಗಳಿಗಾಗಿ 3-4 ಪುಸ್ತಕಗಳನ್ನಾದರೂ ಖರೀದಿಸಬೇಕಾಗುತ್ತದೆ. ಆದರೆ ಇಲ್ಲೊಂದು ಪುಸ್ತಕವಿದೆ, ಅದರ ಹೆಸರು ‘ಸಮಗ್ರ ಸ್ಪರ್ಧಾ ಇತಿಹಾಸ’. ಇದನ್ನು ‘4 ಇನ್ 1 ಇತಿಹಾಸದ ಪುಸ್ತಕ’ ಎಂದೇ ಹೇಳಬಹುದು. ಇದರ ಲೇಖಕರು ಸೋಮಪ್ಪ ಎಸ್.…
Read Moreಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-01. ಗ್ರೂಪ್ “ಸಿ” ವೃಂದದ ತಾಂತ್ರಿಕೇತರ ಹುದ್ದೆಗಳನ್ನು ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2006 ಮತ್ತು 2015ರ ತಿದ್ದುಪಡಿ ನಿಯಮಗಳನ್ವಯ ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭರ್ತಿಮಾಡಲು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಧಿಸೂಚನೆ ಡೌನ್ಲೋಡ್ ಮಾಡಲು ಲಿಂಕ್ ನ ಕ್ಲಿಕ್ ಮಾಡಿ.
Read Moreಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-01. ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆಯಲ್ಲಿನ ಅಬಕಾರಿ ಉಪನಿರೀಕ್ಷಕ ಮತ್ತು ಅಬಕಾರಿ ರಕ್ಷಕ (ಪುರುಷ) ಹಾಗೂ ಅಬಕಾರಿ ರಕ್ಷಕ (ಮಹಿಳೆ) ಖಾಲಿ ಇರುವ ಹುದ್ದೆಗಳನ್ನು, ಕರ್ನಾಟಕ ಅಬಕಾರಿ ಸೇವೆಗಳು (ನೇಮಕಾತಿ) ನಿಯಮಗಳು 1996 ಮತ್ತು ತಿದ್ದುಪಡಿ ನಿಯಮ 2009 ಮತ್ತು ಸರ್ಕಾರಿ ಆದೇಶ ಸಂಖ್ಯೆ: ಆಇ 87 ಇಪಿಎಸ್ 2016, ದಿನಾಂಕ: 07-11-2016ರ ಅನ್ವಯ ಭರ್ತಿಮಾಡಲು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಧಿಸೂಚನೆ ಡೌನ್ಲೋಡ್ ಮಾಡಲು ಲಿಂಕ್…
Read Moreನಾಗರಿಕ ಸೇವಾ (ಪೂರ್ವಭಾವಿ) ಪರೀಕ್ಷೆ, 2017 ರಲ್ಲಿ 980 ಖಾಲಿ ಹುದ್ದೆಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸಲು 17/03/2017 ಕೊನೆಯ ದಿನಾಂಕ್. ಅಧಿಸೂಚನೆ ಡೌನ್ಲೋಡ್ ಮಾಡಲು ಲಿಂಕ್ ನ ಕ್ಲಿಕ್ ಮಾಡಿ.
Read Moreಆತ್ಮೀಯ ಓದುಗರೇ, ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿರುವುದು ನಿಮಗೆ ತಿಳಿದಿರುವ ವಿಷಯ. ಈ ಹುದ್ದೆಗಳಿಗೆ ಆಯೋಗ ನಡೆಸುವ ಪರೀಕ್ಷೆಗೆ ಕ್ವಿಜ್ ಗಳನ್ನು ನೀಡುವಂತೆ ಅಭ್ಯರ್ಥಿಗಳ ಒತ್ತಾಸೆಯ ಮೇರೆಗೆ ಕರುನಾಡುಎಗ್ಸಾಂ ತಂಡ ಇಂದಿನಿಂದ ಸಿಡಿಪಿಓ ಮತ್ತು ಅಧೀಕ್ಷರು ಗ್ರೇಡ್-1 ಹುದ್ದೆಗೆ ಸಂಬಂಧಿಸಿದ ಕ್ವಿಜ್ ಗಳನ್ನು ಪ್ರಕಟಿಸಲಿದೆ. ಸೂಚನೆಗಳು: ಕೆಪಿಎಸ್ಸಿ ಅಧಿಸೂಚನೆಯಲ್ಲಿರುವ ಪಠ್ಯಕ್ರಮದ ಮೇಲೆ ಪ್ರಶ್ನೆಗಳನ್ನು ಸಿದ್ದಪಡಿಸಲಾಗುವುದು.…
Read Moreಆನ್ಲೈನ್ ಅಣುಕು ಪರೀಕ್ಷೆಯ ಉತ್ತರ ಪತ್ರಿಕೆ ಡೌನ್ಲೋಡ್ ಮಾಡಲು , ಡೌನ್ಲೋಡ್ ಕೆಟಗರಿಯಲ್ಲಿ – ಅಣುಕು ಪರೀಕ್ಷೆ ಡೌನ್ಲೋಡ್ ಕ್ಲಿಕ್ ಮಾಡಿ.
Read Moreತಾಂತ್ರಿಕ್ ಕಾರಣಗಳಿಂದ ಆನ್ಲೈನ್ ಅಣುಕು ಪರೀಕ್ಷೆಯನ್ನು 8 ಗಂಟೆಗೆ ಮುಂದೂಡಲಾಗಿದೆ . ಅಡಚಣೆಗಾಗಿ ಕ್ಷಮಿಸಿ , ಆನ್ಲೈನ್ ಅಣುಕು ಪರೀಕ್ಷೆಯ ಉತ್ತರ ಪತ್ರಿಕೆ ಡೌನ್ಲೋಡ್ ಮಾಡಲು , ಡೌನ್ಲೋಡ್ ಕೆಟಗರಿಯಲ್ಲಿ – ಅಣುಕು ಪರೀಕ್ಷೆ ಡೌನ್ಲೋಡ್ ಕ್ಲಿಕ್ ಮಾಡಿ.
Read More