ಆತ್ಮೀಯ ಓದುಗರೆ, ದಿನಾಂಕ 23/10/2016 ಭಾನುವಾರ ಸಂಜೆ 5 ಗಂಟೆಗೆ ಪ್ರಚಲಿತ ವಿದ್ಯಮಾನಗಳ ಅಣಕು ಪರೀಕ್ಷೆ ನಡೆಯಲಿದೆ. ಸೂಚನೆಗಳು: ಪ್ರಚಲಿತ ವಿದ್ಯಮಾನಗಳ ಅಣಕು ಪರೀಕ್ಷೆಯನ್ನು ದಿನಾಂಕ 20/10/2016 ರಂದು ಸಂಜೆ 5 ಗಂಟೆಗೆ ನಡೆಸಲಾಗುವುದು. ಪ್ರಶ್ನೆ ಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ. ಪ್ರಶ್ನೆ ಪತ್ರಿಕೆ ಉತ್ತರಿಸಲು 1 ಗಂಟೆ 30 ನಿಮಿಷ ಕಾಲಾವಧಿ ನೀಡಲಾಗುವುದು. ಓದುಗರ ಕೋರಿಕೆ ಮೇರೆಗೆ ಪ್ರಚಲಿತ ವಿದ್ಯಮಾನ ಕುರಿತಾದ ಮೂರು ಅಣುಕು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದ್ದು, ನಾಳೆಯ ಪರೀಕ್ಷೆಯಲ್ಲಿ ಕೇಳುವುದರಿಂದಜನವರಿ 1 ರಿಂದ…
Read Moreಆತ್ಮೀಯ ಓದುಗರೆ, ರಾಜ್ಯದಲ್ಲಿ ಈಗಾಗಲೇ ಪಿಡಿಓ/ಕಾರ್ಯದರ್ಶಿ-1, ಪಿಎಸ್ಐ, ಕಾನ್ಸ್ಟೇಬಲ್ ಹಾಗೂ ವಿವಿಧ “ಸಿ” ಗ್ರೂಫ್ ಹುದ್ದೆಗಳಿಗೆ ಈಗಾಗಲೇ ಅರ್ಜಿಗಳನ್ನು ಕರೆಯಲಾಗಿದ್ದು, ಮುಂದಿನ ಕೆಲವು ತಿಂಗಳಲ್ಲಿ ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಕರುನಾಡುಎಗ್ಸಾಂ ತಂಡ ಜನವರಿ 1, 2016 ರಿಂದ ಸೆಪ್ಟೆಂಬರ್ 30, 2016 ರವರೆಗೆ ನಡೆದಿರುವ ಘಟನೆಗಳ ಆಧರಿತ ಪ್ರಚಲಿತ ವಿದ್ಯಮಾನಗಳ ಸಂಬಂಧಿಸಿದ ಅಣಕು…
Read MorePSI, KAS ಹಾಗೂ IASದಂತಹ ಉನ್ನತ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಉತ್ತಮ ವಿಶ್ಲೇಷಣಾತ್ಮಕ ಪ್ರಬಂಧಗಳ ಪುಸ್ತಕವೊಂದು ಬಂದಿದೆ. ಈ ಪ್ರಬಂಧ ಪುಸ್ತಕದಲ್ಲಿ ಇತ್ತೀಚಿನ ಪ್ರಚಲಿತ ವಿಷಯಗಳು ಸೇರಿದಂತೆ ಒಟ್ಟು 35 ಪ್ರಬಂಧಗಳಿವೆ. ಉದಾಹರಣೆಗೆ ಹೇಳಬೇಕೆಂದರೆ, ರೈತರ ಆತ್ಮಹತ್ಯೆ, ಜಾಗತಿಕ ತಾಪಮಾನ, ಭಾರತದ ಆಂತರಿಕ ಭದ್ರತೆಗೆ ಕಾಶ್ಮೀರ ಒಂದು ಸವಾಲು, ಮಹದಾಯಿ ಮತ್ತು ಕಾವೇರಿ ನದಿ ವಿವಾದಗಳು, ಶಾಂತಿಯುತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ, ನಕ್ಸಲಿಸಂ, ಸರಕು ಮತ್ತು ಸೇವಾ ತೆರಿಗೆ, ವಿಪತ್ತು ನಿರ್ವಹಣೆ, ಸೈಬರ್ ಕ್ರೈಂ, ಪಶ್ಚಿಮ…
Read Moreಪೋಷಕರು, ಶಿಕ್ಷಕರು ಒಮ್ಮೆ ಓದಲೇಬೇಕಾದ ಮಾಹಿತಿಯಿದು. ನಿಮ್ಮ ಮಗು 8ನೇ ತರಗತಿಯಲ್ಲಿದ್ದು, ಸರ್ಕಾರಿ ಅಥವಾ ಅನುದಾನಿತ ಶಾಲೆಯಲ್ಲಿದ್ದರೆ, ನೀವು ಇದನ್ನು ಅವಶ್ಯವಾಗಿ ಓದಲೇಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಸ್ಕಾಲರ್’ಶಿಪ್ ಪಡೆಯುವಂತಹ ಯೋಜನೆಯಿದು. ಈ ಪರೀಕ್ಷೆ ಹೇಗಿರುತ್ತದೆ, ಅದಕ್ಕೆ ಯಾರು ಯಾರು ಕುಳಿತುಕೊಳ್ಳಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಿ. NMMS ಪರೀಕ್ಷೆ ಎಂದರೇನು? ನ್ಯಾಷನಲ್ ಮೀನ್ಸ್ ಕಮ್ – ಮೆರಿಟ್ ಸ್ಕಾಲರ್’ಷಿಪ್ ಎಕ್ಸಾಮಿನೇಷನ್ (National Means cum- Merit Scholarship Examination). ● 2007 – 08ನೇ…
Read Moreಆತ್ಮೀಯ ಓದುಗರೇ, ಕರುನಾಡುಎಗ್ಸಾಂ (karunaduexams.com) ತಂಡ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಆಕಾಂಕ್ಷಿಗಳಿಗಾಗಿ ಉಚಿತ ಆನ್ ಲೈನ್ ಅಣಕು ಪರೀಕ್ಷೆಯನ್ನು ದಿನಾಂಕ 11/10/2016 ಮಂಗಳವಾರದಂದು ಸಂಜೆ 5 ಗಂಟೆಗೆ ನಡೆಸಲಿದೆ. ಈ ಅಣಕು ಪರೀಕ್ಷೆಯು ಪತ್ರಿಕೆ-2ಗೆ ಸಂಬಂಧಿಸಿದ್ದು, 100 ಪ್ರಶ್ನೆಗಳನ್ನು ಒಳಗೊಂಡಿರಲಿದೆ (ಪತ್ರಿಕೆ-2ಗೆ ಪಿಎಸ್ಐ ಅಧಿಸೂಚನೆಯಲ್ಲಿ ನೀಡಿರುವ ವಿಷಯಗಳ ಮೇಲೆ ಪ್ರಶ್ನೆಗಳನ್ನು ಒಳಗೊಂಡಿರಲಿದೆ). ಸೂಚನೆಗಳು: ಈ ಉಚಿತ ಆನ್ ಲೈನ್ ಪರೀಕ್ಷೆಯನ್ನು karunaduexams.com ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ ತೆಗೆದುಕೊಳ್ಳಬಹುದಾಗಿದೆ. ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು…
Read More